ಶುಕ್ರವಾರ, 4 ಜುಲೈ 2025
×
ADVERTISEMENT
ಆಳ–ಅಗಲ | ಐಪಿಎಲ್‌: ಕರ್ನಾಟಕದ ಕಲಿಗಳಿಗೆ ಸತ್ವ ಪರೀಕ್ಷೆ
ಆಳ–ಅಗಲ | ಐಪಿಎಲ್‌: ಕರ್ನಾಟಕದ ಕಲಿಗಳಿಗೆ ಸತ್ವ ಪರೀಕ್ಷೆ
ಫಾಲೋ ಮಾಡಿ
Published 21 ಮಾರ್ಚ್ 2025, 23:21 IST
Last Updated 21 ಮಾರ್ಚ್ 2025, 23:21 IST
Comments
ಕೆ.ಎಲ್.ರಾಹುಲ್

ಕೆ.ಎಲ್.ರಾಹುಲ್

ಮನೀಷ್ ಪಾಂಡೆ

ಮನೀಷ್ ಪಾಂಡೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೈಸೂರು ವಾರಿಯರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್‌ ನಡುವಿನ "ಮಹಾರಾಜ ಟ್ರೋಫಿ" ಟ್ವೆಂಟಿ-20 ಕ್ರಿಕೆಟ್‌ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ ಮೈಸೂರು ವಾರಿಯರ್ಸ್‌ ತಂಡದ ಆಟಗಾರ ಶ್ರೇಯಸ್ ಗೋಪಾಲ್ ಬೌಲಿಂಗ್ ಸಂಭ್ರಮ

–ಪ್ರಜಾವಾಣಿ ಚಿತ್ರ/ ರಂಜು ಪಿ

ವೈಶಾಖ ವಿಜಯಕುಮಾರ್

ವೈಶಾಖ ವಿಜಯಕುಮಾರ್

ಕರುಣ್ ನಾಯರ್

ಕರುಣ್ ನಾಯರ್

ದೇವದತ್ತ ಪಡಿಕ್ಕಲ್

ದೇವದತ್ತ ಪಡಿಕ್ಕಲ್

ಪ್ರಸಿದ್ಧ ಕೃಷ್ಣ

ಪ್ರಸಿದ್ಧ ಕೃಷ್ಣ

ಶ್ರೇಯಾ ಹಾಡು, ದಿಶಾ ನೃತ್ಯ
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಐಪಿಎಲ್‌ ಕ್ರಿಕೆಟ್ ಟೂರ್ನಿಯ 18ನೇ ಆವೃತ್ತಿಗೆ ಶನಿವಾರ ಅದ್ದೂರಿ ಚಾಲನೆ ದೊರೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಗಾಯಕರಾದ ಅರಿಜಿತ್ ಸಿಂಗ್ ಮತ್ತು ಕರಣ್ ಔಜ್ಲಾ ಅವರು ಹಾಡಲಿದ್ದಾರೆ. ನಟಿ ದಿಶಾ ಪಾಟನಿ, ಶ್ರದ್ಧಾ ಕಪೂರ್ ಮತ್ತು ನಟ ವರುಣ್ ಧವನ್ ಅವರ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಮಾರಂಭ ಸಂಜೆ 6 ಗಂಟೆಗೆ ಆರಂಭವಾಗಲಿದೆ.
ಹೊಸ ಚಿಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT