ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಗಾಜಾ ನರಕಯಾತನೆಗೆ ಮುಕ್ತಿ ಯಾವಾಗ?
ಆಳ–ಅಗಲ | ಗಾಜಾ ನರಕಯಾತನೆಗೆ ಮುಕ್ತಿ ಯಾವಾಗ?
ಇಸ್ರೇಲ್‌ನಿಂದ ಯುದ್ಧ ವಿಸ್ತರಿಸುವ ಸೂಚನೆ; ಬೂದಿಯಿಂದ ಎದ್ದು ಬರುವುದಾಗಿ ಹಮಾಸ್ ಘೋಷಣೆ
ಫಾಲೋ ಮಾಡಿ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
Comments
ಒಂದು ವರ್ಷದ ನಂತರವೂ ಇಸ್ರೇಲ್–ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರ ಸಂಘರ್ಷ ನಿಲ್ಲುವ ಸಾಧ್ಯತೆ ಕಾಣುತ್ತಿಲ್ಲ. ಯುದ್ಧ ಹಲವು ತಿರುವು ಪಡೆಯುತ್ತಿದ್ದು, ಮಧ್ಯಪ್ರಾಚ್ಯಕ್ಕೂ ಹರಡಿದೆ. ತನ್ನ ಬೆಂಬಲಿಗ ದೇಶಗಳಾದ ಅಮೆರಿಕ, ಫ್ರಾನ್ಸ್ ಯುದ್ಧ ನಿಲ್ಲಿಸಲು ಒತ್ತಾಯ ಮಾಡುತ್ತಿದ್ದರೂ ಇಸ್ರೇಲ್ ಕಿವಿಗೊಡುತ್ತಿಲ್ಲ. ಮಧ್ಯಪ್ರಾಚ್ಯದ ಯಾವ ಭಾಗವೂ ತನಗೆ ನಿಲುಕದ್ದೇನಲ್ಲ ಎನ್ನುತ್ತಿದೆ. ಇನ್ನೊಂದೆಡೆ, ಫೀನಿಕ್ಸ್‌ನಂತೆ ಬೂದಿಯಿಂದ ಎದ್ದುಬರುವುದಾಗಿ ಹಮಾಸ್ ಘೋಷಿಸಿದೆ. ಇವರ ನಡುವೆ ಗಾಜಾ ಪಟ್ಟಿಯ ಜನರ ಬದುಕು ಮತ್ತಷ್ಟು ನರಕವಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT