ಹುಬ್ಬಳ್ಳಿ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಉದ್ಘಾಟನೆ ದಿನವೇ ಹಳಿತಪ್ಪಿ ನಿಂತಿರುವ ಪುಟಾಣಿ ರೈಲು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಉದ್ಘಾಟನೆಗೆ ಸಿದ್ಧವಾಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ಸ್ಮಾರ್ಟ್‌ಸಿಟಿ ಯೋಜನೆ ಅಡಿ ಬೆಳಗಾವಿ ಬಳಿಯ ಕಣಬರಗಿ ಕೆರೆಗೆ ನಿರ್ಮಿಸಿದ ಉದ್ಯಾನದ ವಿಹಂಗಮ ನೋಟ
ಇ–ಟಾಯ್ಲೆಟ್‌ಗೆ ಬೇಕಿಗೆ ನಿರ್ವಹಣೆ
ಹುಬ್ಬಳ್ಳಿ ಹಳೇ ಕೋರ್ಟ್ ವೃತ್ತದ ಬಳಿ ಏಳು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಮಲ್ಟಿ ಲೇವೆಲ್ ಕಾರ್ ಪಾರ್ಕಿಂಗ್ ಕಟ್ಟಡ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ