ದಾವಣಗೆರೆ ಕುಂದುವಾಡ ಕೆರೆಯಲ್ಲಿ ಈಚೆಗೆ ಮೈನಾ ಹಕ್ಕಿವೊಂದು ಬೇಟಿಯಾಡಿ ಹುಳು ಹಿಡಿದು ಬೀಗಿದ್ದು ಹೀಗೆ... ಸದಾ ಜೋಡಿ ಯಾಗಿ ಕಾಣಿಸಿಕೊಳ್ಳುವ ಮೈನಾ ಹಕ್ಕಿಗಳು ಪ್ರಣಯದ ಸಂಕೇತ. ಆದರೆ ಜತೆಗಾರನನ್ನು ಬಿಟ್ಟು, ಒಂಟಿಯಾಗಿಯೇ ಬೇಟೆಯಲ್ಲಿ ತೊಡಗಿಕೊಂಡಿರುವ ಈ ಮೈನಾ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು. - ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ