ಮಂಗಳವಾರ, 22 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

16 ತಿಂಗಳ ಬಳಿಕ ಟೆನಿಸ್ ಅಂಗಳಕ್ಕೆ ಮರಳಿದ ವೀನಸ್ ವಿಲಿಯಮ್ಸ್

Tennis Return: ಟೆನಿಸ್‌ನಿಂದ 16 ತಿಂಗಳು ದೂರವಿದ್ದ ಅಮೆರಿಕದ ಅನುಭವಿ ಆಟಗಾರ್ತಿ ವೀನಸ್ ವಿಲಿಯಮ್ಸ್‌ ಅವರು ಮತ್ತೆ ಸ್ಪರ್ಧಾ ಕಣಕ್ಕೆ ಮರಳಿದ್ದಾರೆ.
Last Updated 22 ಜುಲೈ 2025, 5:25 IST
16 ತಿಂಗಳ ಬಳಿಕ ಟೆನಿಸ್ ಅಂಗಳಕ್ಕೆ ಮರಳಿದ ವೀನಸ್ ವಿಲಿಯಮ್ಸ್

IND vs ENG | 4ನೇ ಟೆಸ್ಟ್‌ಗೆ ಇಂಗ್ಲೆಂಡ್ ಆಡುವ ಬಳಗ ಪ್ರಕಟ; ಒಂದು ಬದಲಾವಣೆ

Fourth Test Preview: ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದೆ.
Last Updated 22 ಜುಲೈ 2025, 5:09 IST
IND vs ENG | 4ನೇ ಟೆಸ್ಟ್‌ಗೆ ಇಂಗ್ಲೆಂಡ್ ಆಡುವ ಬಳಗ ಪ್ರಕಟ; ಒಂದು ಬದಲಾವಣೆ

ಮಹಿಳಾ ಏಕದಿನ ಕ್ರಿಕೆಟ್‌ | ಭಾರತ–ಇಂಗ್ಲೆಂಡ್‌ ಪಂದ್ಯ ಇಂದು; ಸರಣಿ ಯಾರ ಮಡಿಲಿಗೆ?

Women ODI Series: ಭಾರತ–ಇಂಗ್ಲೆಂಡ್‌ ಸರಣಿಯ ನಿರ್ಣಾಯಕ ಮಹಿಳಾ ಏಕದಿನ ಪಂದ್ಯ ಇಂದು ನಡೆಯಲಿದೆ. ಮೊದಲ ಪಂದ್ಯ ಭಾರತ ಗೆದ್ದು, ಎರಡನೇ ಪಂದ್ಯ ಇಂಗ್ಲೆಂಡ್ ಗೆದ್ದಿತ್ತು...
Last Updated 22 ಜುಲೈ 2025, 0:35 IST
ಮಹಿಳಾ ಏಕದಿನ ಕ್ರಿಕೆಟ್‌ | ಭಾರತ–ಇಂಗ್ಲೆಂಡ್‌ ಪಂದ್ಯ ಇಂದು; ಸರಣಿ ಯಾರ ಮಡಿಲಿಗೆ?

ಹವ್ಯಕ ಬ್ಯಾಡ್ಮಿಂಟನ್ ಟೂರ್ನಿ | ಅಖಿಲ್‌, ವರ್ಷಾಗೆ ಸಿಂಗಲ್ಸ್ ಪ್ರಶಸ್ತಿ

ಶ್ರೇಯಾಂಕಿತರಾದ ಅಖಿಲ್‌ ಹೆಗಡೆ ಮತ್ತು ವರ್ಷಾ ಭಟ್‌ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ 9ನೇ ಹವ್ಯಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಓಪನ್ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.
Last Updated 21 ಜುಲೈ 2025, 22:11 IST
ಹವ್ಯಕ ಬ್ಯಾಡ್ಮಿಂಟನ್ ಟೂರ್ನಿ | ಅಖಿಲ್‌, ವರ್ಷಾಗೆ ಸಿಂಗಲ್ಸ್ ಪ್ರಶಸ್ತಿ

ಅರೋನಿಯನ್‌ಗೆ ಫ್ರೀಸ್ಟೈಲ್‌ ಚೆಸ್‌ ಕಿರೀಟ

ಲಾಸ್‌ ವೇಗಸ್‌ ಫ್ರೀಸ್ಟೈಲ್ ಚೆಸ್‌: ಅರೋನಿಯನ್‌ಗೆ ಪ್ರಶಸ್ತಿ
Last Updated 21 ಜುಲೈ 2025, 20:53 IST
ಅರೋನಿಯನ್‌ಗೆ ಫ್ರೀಸ್ಟೈಲ್‌ ಚೆಸ್‌ ಕಿರೀಟ

ಡಬ್ಲ್ಯುಸಿಎಲ್‌: ಭಾರತ-ಪಾಕ್‌ ಪಂದ್ಯ ರದ್ದು

Legends Championship: ಬರ್ಮಿಂಗ್‌ಹ್ಯಾಮ್‌ : ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ (ಡಬ್ಲ್ಯುಸಿಎಲ್‌) ಟೂರ್ನಿಯಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ– ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.
Last Updated 21 ಜುಲೈ 2025, 20:50 IST
ಡಬ್ಲ್ಯುಸಿಎಲ್‌: ಭಾರತ-ಪಾಕ್‌ ಪಂದ್ಯ ರದ್ದು

IND vs ENG | ಯುವ ಕ್ರಿಕೆಟ್‌: ಏಕಾಂಶ್‌ ಶತಕ

ಏಕಾಂಶ್‌ ಸಿಂಗ್‌ ಅವರ ಶತಕದ (117ರನ್‌; 155 ಎ, 4x14, 3x6) ನೆರವಿನಿಂದ ಇಂಗ್ಲೆಂಡ್‌ ಯುವ ತಂಡವು (19 ವರ್ಷದೊಳಗಿವರ) ಭಾರತದ ಎದುರಿನ ಮೊದಲ ‘ಟೆಸ್ಟ್‌’ನ ಪ್ರಥಮ ಇನಿಂಗ್ಸ್‌ನಲ್ಲಿ ಗೌರವದ ಮೊತ್ತ ದಾಖಲಿಸಿತು.
Last Updated 21 ಜುಲೈ 2025, 20:43 IST
IND vs ENG | ಯುವ ಕ್ರಿಕೆಟ್‌: ಏಕಾಂಶ್‌ ಶತಕ
ADVERTISEMENT

ಬ್ಯಾಡ್ಮಿಂಟನ್‌ | ಆಡಳಿತಾತ್ಮಕ ಲೋಪ: ಆರು ಮಂದಿಗೆ ನಿರ್ಬಂಧ

ಜಾಗತಿಕ ವಿವಿ ಕ್ರೀಡಾಕೂಟ: ಮಿಶ್ರ ಬ್ಯಾಡ್ಮಿಂಟನ್‌ ತಂಡಕ್ಕೆ ಕಂಚು
Last Updated 21 ಜುಲೈ 2025, 20:38 IST
ಬ್ಯಾಡ್ಮಿಂಟನ್‌ | ಆಡಳಿತಾತ್ಮಕ ಲೋಪ: ಆರು ಮಂದಿಗೆ ನಿರ್ಬಂಧ

ಬೆಂಗಳೂರು: 27ರಂದು ಚೆಸ್‌ ಟೂರ್ನಿ

Chess Event Bengaluru: ಬೆಂಗಳೂರು: ಚಾಂಪಿಯನ್ಸ್‌ ಚೆಸ್‌ ಅಕಾಡೆಮಿಯು ಇದೇ 27ರಂದು ರಾಜರಾಜೇಶ್ವರಿನಗರದ ಕೃಷ್ಣಾ ಗಾರ್ಡನ್‌ನಲ್ಲಿ ಚೆಸ್‌ ಟೂರ್ನಿಯನ್ನು ಆಯೋಜಿಸಿದೆ. 16 ವರ್ಷದೊಳಗಿನವರ ಮತ್ತು 10 ವರ್ಷದೊಳಗಿನವರ...
Last Updated 21 ಜುಲೈ 2025, 16:33 IST
ಬೆಂಗಳೂರು: 27ರಂದು ಚೆಸ್‌ ಟೂರ್ನಿ

ಚೆಸ್‌ ಮಹಿಳಾ ವಿಶ್ವಕಪ್‌: ಸೆಮಿಗೆ ಮುನ್ನುಗ್ಗಿದ ದಿವ್ಯಾ

Divya Deshmukh Victory: ಭಾರತದ ಇಂಟರ್‌ನ್ಯಾಷನಲ್‌ ಮಾಸ್ಟರ್‌ ದಿವ್ಯಾ ದೇಶಮುಖ್‌ ಅವರು ರ‍್ಯಾ‍ಪಿಡ್‌ ಟೈಬ್ರೇಕರ್‌ನಲ್ಲಿ ಸ್ವದೇಶದ ದ್ರೋಣವಲ್ಲಿ ಹಾರಿಕಾ ಅವರನ್ನು 2–0 ಯಿಂದ ಸೋಲಿಸಿ ಫಿಡೆ ಮಹಿಳಾ ವಿಶ್ವಕಪ್‌...
Last Updated 21 ಜುಲೈ 2025, 16:32 IST
ಚೆಸ್‌ ಮಹಿಳಾ ವಿಶ್ವಕಪ್‌: ಸೆಮಿಗೆ ಮುನ್ನುಗ್ಗಿದ ದಿವ್ಯಾ
ADVERTISEMENT
ADVERTISEMENT
ADVERTISEMENT