ಶನಿವಾರ, 19 ಜುಲೈ 2025
×
ADVERTISEMENT

ಕ್ರಿಕೆಟ್

ADVERTISEMENT

ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

Devon Conway half-century: ಮ್ಯಾಟ್‌ ಹೆನ್ರಿ ಅವರ ಉತ್ತಮ ಬೌಲಿಂಗ್‌ ಮತ್ತು ಡೆವಾನ್‌ ಕಾನ್ವೆ ಅವರ ಅಜೇಯ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಿ20 ತ್ರಿಕೋನ ಸರಣಿ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.
Last Updated 19 ಜುಲೈ 2025, 0:27 IST
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

IND vs ENG: ಜಡೇಜ ಆಟ ಕೊಂಡಾಡಿದ ಟೀಮ್ ಇಂಡಿಯಾ

ಲಾರ್ಡ್ಸ್‌ ಟೆಸ್ಟ್‌ನಲ್ಲಿ ಕೆಚ್ಚಿದೆಯ ಹೋರಾಟ
Last Updated 18 ಜುಲೈ 2025, 23:36 IST
IND vs ENG: ಜಡೇಜ ಆಟ ಕೊಂಡಾಡಿದ ಟೀಮ್ ಇಂಡಿಯಾ

ಪ್ರತೀಕಾ ರಾವಲ್‌, ಇಂಗ್ಲೆಂಡ್‌ ಮಹಿಳಾ ತಂಡಕ್ಕೆ ದಂಡ

ಸೌತಾಂಪ್ಟನ್‌ನಲ್ಲಿ ನಡೆದ ಭಾರತ–ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಶಿಸ್ತು ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರತೀಕಾ ರಾವಲ್‌ ಅವರಿಗೆ ಐಸಿಸಿ ಶುಕ್ರವಾರ ದಂಡ ವಿಧಿಸಿದೆ.
Last Updated 18 ಜುಲೈ 2025, 15:50 IST
ಪ್ರತೀಕಾ ರಾವಲ್‌, ಇಂಗ್ಲೆಂಡ್‌ ಮಹಿಳಾ ತಂಡಕ್ಕೆ ದಂಡ

ಮಹಿಳಾ ಕ್ರಿಕೆಟ್‌: ಸರಣಿ ವಶದ ಛಲದಲ್ಲಿ ಭಾರತ

ಮಹಿಳಾ ಕ್ರಿಕೆಟ್‌: ಎರಡನೇ ಏಕದಿನ ಪಂದ್ಯ ಇಂದು
Last Updated 18 ಜುಲೈ 2025, 15:41 IST
ಮಹಿಳಾ ಕ್ರಿಕೆಟ್‌: ಸರಣಿ ವಶದ ಛಲದಲ್ಲಿ ಭಾರತ

ಜನಾಂಗೀಯ ಭೇದ ನಿರ್ಮೂಲನ: ಸಾಕಷ್ಟು ದೂರ ಸಾಗಬೇಕಿದೆ: ಕ್ರಿಕೆಟ್ ಆಟಗಾರ ಬುಚರ್‌

‘ಬ್ರಿಟನ್‌ ಸಮಾಜದಿಂದ, ವಿಶೇಷವಾಗಿ ಕ್ರೀಡೆಯಿಂದ ಜನಾಂಗೀಯ ತಾರತಮ್ಯ ಬೇರುಸಹಿತ ಕಿತ್ತುಹಾಕಲು ಸಾಕಷ್ಟು ದೂರ ಸಾಗಬೇಕಾಗಿದೆ’
Last Updated 18 ಜುಲೈ 2025, 14:57 IST
ಜನಾಂಗೀಯ ಭೇದ ನಿರ್ಮೂಲನ: ಸಾಕಷ್ಟು ದೂರ ಸಾಗಬೇಕಿದೆ: ಕ್ರಿಕೆಟ್ ಆಟಗಾರ ಬುಚರ್‌

IND vs ENG 4th Test: ಬೂಮ್ರಾ ಕಣಕ್ಕಿಳಿಸುವತ್ತ ತಂಡದ ಒಲವು: ರಿಯಾನ್

India vs England Test: ಇದೇ 23ರಿಂದ ಆರಂಭವಾಗುವ ನಾಲ್ಕನೇ ಟೆಸ್ಟ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಕಣಕ್ಕಿಳಿಸುವತ್ತ ಭಾರತ ತಂಡವು ಹೆಚ್ಚು ‘ಒಲವು’ ತೋರುತ್ತಿದೆ.
Last Updated 18 ಜುಲೈ 2025, 0:30 IST
IND vs ENG 4th Test: ಬೂಮ್ರಾ  ಕಣಕ್ಕಿಳಿಸುವತ್ತ ತಂಡದ ಒಲವು: ರಿಯಾನ್

IND vs ENG 4th Test: ಕರುಣ್ ನಾಯರ್ ಬದಲಿಗೆ ಸಾಯಿಗೆ ಅವಕಾಶ?

India England 4th Test:ಕರುಣ್ ನಾಯರ್ ಅವರಿಗೆ ಕ್ರಿಕೆಟ್ ‘ಎರಡನೇ ಅವಕಾಶ’ ನೀಡಿದೆ. ಆದರೆ ಈ ಅವಕಾಶವನ್ನು ಅವರು ಫಲಪ್ರದಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.
Last Updated 18 ಜುಲೈ 2025, 0:30 IST
IND vs ENG 4th Test: ಕರುಣ್ ನಾಯರ್ ಬದಲಿಗೆ ಸಾಯಿಗೆ ಅವಕಾಶ?
ADVERTISEMENT

ಇಂಗ್ಲೆಂಡ್ ಸರಣಿ ಮೇಲೆ ಗಮನ: ದೀಪ್ತಿ ಶರ್ಮಾ 

Deepti Sharma: ಮುಂಬರುವ ಏಕದಿನ ಕ್ರಿಕೆಟ್ ಮಹಿಳೆಯರ ವಿಶ್ವಕಪ್ ಟೂರ್ನಿಯ ಸಿದ್ಧತೆಯ ದೃಷ್ಟಿಯಿಂದ ತಮ್ಮ ತಂಡವು ಸೂಕ್ತವಾದ ಹಾದಿಯಲ್ಲಿ ಸಾಗುತ್ತಿದೆ.
Last Updated 17 ಜುಲೈ 2025, 15:51 IST
ಇಂಗ್ಲೆಂಡ್ ಸರಣಿ ಮೇಲೆ ಗಮನ: ದೀಪ್ತಿ ಶರ್ಮಾ 

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆ್ಯಂಡ್ರೆ ರಸೆಲ್‌ ವಿದಾಯ

Andre Russell Retirement: ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ತಂಡದ ಹಿರಿಯ ಆಲ್‌ರೌಂಡ್‌ ಆಟಗಾರ ಆ್ಯಂಡ್ರೆ ರಸೆಲ್‌ 15 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
Last Updated 17 ಜುಲೈ 2025, 14:31 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆ್ಯಂಡ್ರೆ ರಸೆಲ್‌ ವಿದಾಯ

INDW vs ENGW: ದೀಪ್ತಿ ಆಟಕ್ಕೆ ಒಲಿದ ಜಯ; ಭಾರತ ತಂಡದ ಶುಭಾರಂಭ

ಮಹಿಳೆಯರ ಏಕದಿನ ಕ್ರಿಕೆಟ್: ಭಾರತ ತಂಡದ ಶುಭಾರಂಭ
Last Updated 16 ಜುಲೈ 2025, 19:57 IST
INDW vs ENGW: ದೀಪ್ತಿ ಆಟಕ್ಕೆ ಒಲಿದ ಜಯ; ಭಾರತ ತಂಡದ ಶುಭಾರಂಭ
ADVERTISEMENT
ADVERTISEMENT
ADVERTISEMENT