ಗುರುವಾರ , ಫೆಬ್ರವರಿ 25, 2021
19 °C

Fact Check: ಫಾರ್ಮಾಸಿಸ್ಟ್‌ಗಳು ಕ್ಲಿನಿಕ್ ತೆರೆದು ಔಷಧ ನೀಡಲು ಅವಕಾಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಹೆಚ್ಚಿತ್ತಿದ್ದರೂ ಬೇಡಿಕೆ ತಗ್ಗಿಲ್ಲ. ಹೀಗಾಗಿ ಔಷಧ ಅಂಗಡಿಯವರೂ (ಫಾರ್ಮಾಸಿಸ್ಟ್‌) ಸಹ ರೋಗಿಗಳನ್ನು ಪರೀಕ್ಷಿಸಿ, ಔಷಧಿ ನೀಡಬಹುದು. ವೈದ್ಯರ ಕೆಲಸ ನಿರ್ವಹಿಸಲು ಅವರಿಗೂ ಸರ್ಕಾರ ಅನುಮತಿ ನೀಡಿದೆ ಎಂಬುದಾಗಿ ಹಿಂದಿ ಪತ್ರಿಕೆಯೊಂದಲ್ಲಿ ವರದಿ ಪ್ರಕಟವಾಗಿದೆ.

ಫಾರ್ಮಾಸಿಸ್ಟ್‌ಗಳು ಕ್ಲಿನಿಕ್ ತೆರದು, ರೋಗಿಗಳ ತಪಾಸಣೆ ನಡೆಸಿ ಔಷಧ ನೀಡಲು ಫಾರ್ಮಸಿ ಆಕ್ಟ್ ಮತ್ತು ಫಾರ್ಮಸಿ ಪ್ರಾಕ್ಟೀಸ್ ರೂಲ್ಸ್ ಅಡಿಯಲ್ಲಿ ಯಾವುದೇ ಅವಕಾಶವಿಲ್ಲ. ಪತ್ರಿಕೆಯಲ್ಲಿ ಬಂದಿರುವ ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಕೇಂದ್ರ  ಸರ್ಕಾರದ ಪಿಐಬಿ ಸ್ಪಷ್ಟಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು