ಶುಕ್ರವಾರ, 11 ಜುಲೈ 2025
×
ADVERTISEMENT

Health centre

ADVERTISEMENT

‘ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನ’: ಶಿವರಾಜ ತಂಗಡಗಿ

ದುಬಾರಿ ವೈದ್ಯಕೀಯ ವೆಚ್ಚ, ಕೆಲ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳೇ ಆಧಾರವಾಗಿದ್ದು ಬಡವರಿಗೆ ಕೈಗಟುಕದ ಸ್ಥಿತಿಯಲ್ಲಿವೆ. ಇಂತಹ ಸಂದರ್ಭಗಳಲ್ಲಿ ವಿವಿಧ ಸಂಸ್ಥೆಗಳು ನಡೆಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡ ಜನರ ಪಾಲಿಗೆ ವರದಾನವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 14 ಮೇ 2025, 16:11 IST
‘ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನ’: ಶಿವರಾಜ ತಂಗಡಗಿ

ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ, ಸಂಕಷ್ಟದಲ್ಲಿ ರೋಗಿಗಳು

ಆಲ್ದೂರು ಪಟ್ಟಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಕೊರತೆಗಳು ಎದುರಾಗಿದ್ದು, ರೋಗಿಗಳಿಗೆ ಸೂಕ್ತ ಆರೋಗ್ಯ ಸೇವೆ ಸಿಗದಂತಾಗಿದೆ.
Last Updated 12 ಏಪ್ರಿಲ್ 2025, 7:25 IST
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ, ಸಂಕಷ್ಟದಲ್ಲಿ ರೋಗಿಗಳು

ಗೌರಿಬಿದನೂರು | ಸಿಬ್ಬಂದಿ ಕೊರತೆ; ಆರೋಗ್ಯ ಇಲಾಖೆಗೆ ಅನಾರೋಗ್ಯ

ಗೌರಿಬಿದನೂರು ತಾಲ್ಲೂಕಿನಲ್ಲಿ 2016ರಿಂದಲೂ ನೇಮಕವಿಲ್ಲ
Last Updated 17 ಮಾರ್ಚ್ 2025, 7:23 IST
ಗೌರಿಬಿದನೂರು | ಸಿಬ್ಬಂದಿ ಕೊರತೆ; ಆರೋಗ್ಯ ಇಲಾಖೆಗೆ ಅನಾರೋಗ್ಯ

ನೇರಳಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರ: ವೈದ್ಯರಿಲ್ಲದೆ ರೋಗಿಗಳಿಗೆ ಸಂಕಷ್ಟ

ಶಿರಾ ತಾಲ್ಲೂಕಿನ ನೇರಳಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದ ಕಾರಣ ರೋಗಿಗಳು ಸಂಕಷ್ಟ ಪಡುವಂತಾಗಿದೆ.
Last Updated 7 ಮಾರ್ಚ್ 2025, 13:52 IST
ನೇರಳಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರ: ವೈದ್ಯರಿಲ್ಲದೆ ರೋಗಿಗಳಿಗೆ ಸಂಕಷ್ಟ

ಸಿಂಧನೂರು | ಶಾಸಕ ಆರ್.ಬಸನಗೌಡ ದಿಢೀರ್ ಭೇಟಿ: ವೈದ್ಯರೊಂದಿಗೆ ಚರ್ಚೆ

ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೋಮವಾರ ದಿಢೀರ್ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿದರು.
Last Updated 17 ಫೆಬ್ರುವರಿ 2025, 15:15 IST
ಸಿಂಧನೂರು | ಶಾಸಕ ಆರ್.ಬಸನಗೌಡ ದಿಢೀರ್ ಭೇಟಿ: ವೈದ್ಯರೊಂದಿಗೆ ಚರ್ಚೆ

ಚಿಕ್ಕಬಳ್ಳಾಪುರ: ಸಂಸದ ಸುಧಾಕರ್‌ಗಿಲ್ಲ ಆಹ್ವಾನ; ‘ನಂದಿ’ಯಲ್ಲಿ ಆಕ್ರೋಶ

ನಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ
Last Updated 5 ಅಕ್ಟೋಬರ್ 2024, 12:25 IST
ಚಿಕ್ಕಬಳ್ಳಾಪುರ: ಸಂಸದ ಸುಧಾಕರ್‌ಗಿಲ್ಲ ಆಹ್ವಾನ; ‘ನಂದಿ’ಯಲ್ಲಿ ಆಕ್ರೋಶ

ಚಿಟಗುಪ್ಪ | ಸಮುದಾಯ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ, ಆರೈಕೆಗೆ ತೊಂದರೆ

20 ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಘಟಕದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.
Last Updated 22 ಜುಲೈ 2024, 6:31 IST
ಚಿಟಗುಪ್ಪ | ಸಮುದಾಯ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ, ಆರೈಕೆಗೆ ತೊಂದರೆ
ADVERTISEMENT

ಹುಲಸೂರ | ಆರೋಗ್ಯ ಸೇವೆ ಮರೀಚಿಕೆ: ವೈದ್ಯಕೀಯ ಸೇವೆ ಸಿಗದೆ ಜನರ ಪರದಾಟ

ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ಅಗತ್ಯ ವೈದ್ಯಕೀಯ ಸೇವೆಯಿಂದ ವಂಚಿತರಾಗಿದ್ದಾರೆ.
Last Updated 4 ಜುಲೈ 2024, 5:32 IST
ಹುಲಸೂರ | ಆರೋಗ್ಯ ಸೇವೆ ಮರೀಚಿಕೆ: ವೈದ್ಯಕೀಯ ಸೇವೆ ಸಿಗದೆ ಜನರ ಪರದಾಟ

ಅಜ್ಜಂಪುರ: ರೋಗಗ್ರಸ್ಥವಾದ ನಂದೀಪುರ ಆರೋಗ್ಯ ವಿಸ್ತರಣಾ ಕೇಂದ್ರ

ಗಡೀಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಂದೀಪುರದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಅಶುಚಿತ್ವದ ರೋಗ ತಗುಲಿದೆ. ಸ್ವಂತ ಕಟ್ಟಡವಿಲ್ಲದ ಆರೋಗ್ಯ ವಿಸ್ತರಣಾ ಕೇಂದ್ರ, ಭಜನಾ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದೆ.
Last Updated 27 ಮೇ 2024, 5:50 IST
ಅಜ್ಜಂಪುರ: ರೋಗಗ್ರಸ್ಥವಾದ ನಂದೀಪುರ ಆರೋಗ್ಯ ವಿಸ್ತರಣಾ ಕೇಂದ್ರ

ಜನವಾಡ: ಆರೋಗ್ಯ ಕೇಂದ್ರದಲ್ಲಿ ಪಂಚಾಯಿತಿ ಕಚೇರಿ!

ಬಿದ್ದು ಹೋದ ಹಳೆಯ ಕಟ್ಟಡ: ಅದೇ ಜಾಗದಲ್ಲಿ ಮರು ನಿರ್ಮಾಣಕ್ಕೆ ಒತ್ತಾಯ
Last Updated 26 ಫೆಬ್ರುವರಿ 2024, 6:42 IST
ಜನವಾಡ: ಆರೋಗ್ಯ ಕೇಂದ್ರದಲ್ಲಿ ಪಂಚಾಯಿತಿ ಕಚೇರಿ!
ADVERTISEMENT
ADVERTISEMENT
ADVERTISEMENT