ಚಳಿಗಾಲದಲ್ಲಿ ತಾಪಮಾನದ ಬದಲಾವಣೆಯಿಂದಾಗಿ ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದರಿಂದ ಚರ್ಮ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಯುರ್ವೇದ ತಜ್ಞರು ಕೆಲವು ಸಲಹೆ ನೀಡಿದ್ದಾರೆ.

ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಈ ವೇಳೆ ನಿರಂತರ ಸೀನುವಿಕೆ, ಅಲರ್ಜಿ ಕೆಮ್ಮು, ಕೈ – ಕಾಲು ಒಡೆಯುತ್ತವೆ.

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?

ಅನ್ನದ ಜತೆ 1–2 ಚಮಚ ತುಪ್ಪವನ್ನು ಸೇರಿಸಿ ಊಟ ಸೇವಿಸಬೇಕು

ದಿನನಿತ್ಯ 2–4 ಲೀಟರ್ ಬೆಚ್ಚಗಿನ ನೀರು ಕುಡಿಯಬೇಕು

ತರಕಾರಿ, ಸೊಪ್ಪು, ಮೊಳಕೆ ಕಾಳು ಹೆಚ್ಚಾಗಿ ಸೇವಿಸಬೇಕು

ಶುಂಠಿ ಮತ್ತು ಜೀರಿಗೆ ಕಷಾಯದ ಜತೆ ಅರಿಶಿಣ ಪುಡಿ ಸೇರಿಸಿ ಕುಡಿಯಬೇಕು

ತಂಪು ಪಾನಿಯ, ಐಸ್ಕ್ರೀಂ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.

ಬೆಚ್ಚಗಿನ ಉಡುಪು ಧರಿಸುವುದು

ಮಾಸ್ಕ್ ಧರಿಸುವುದು

ಸರಿಯಾದ ವೇಳೆಗೆ ಊಟ ಸೇವನೆ

ಒಣ ಹಣ್ಣುಗಳ ಸೇವನೆ

ಪ್ರತಿನಿತ್ಯ ವ್ಯಾಯಮ ಮಾಡುವುದರಿಂದ ಚಳಿಗಾಲದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.