ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Winter Care

ADVERTISEMENT

ಚಳಿಗಾಲ | ಚರ್ಮದ ಆರೋಗ್ಯಕ್ಕೆ ಪೂರಕ ಆಹಾರ

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಚರ್ಮದ ಆರೋಗ್ಯ ರಕ್ಷಣೆಯಲ್ಲಿ ನಾವು ಸೇವಿಸುವ ಆಹಾರದ ಪಾತ್ರವೂ ಮಹತ್ವದ್ದು. ಹಾಗಾದರೆ ಚಳಿಗಾಲದ ಆಹಾರ ಹೇಗಿರಬೇಕು?
Last Updated 24 ಡಿಸೆಂಬರ್ 2021, 19:45 IST
ಚಳಿಗಾಲ | ಚರ್ಮದ ಆರೋಗ್ಯಕ್ಕೆ ಪೂರಕ ಆಹಾರ

ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಮನೆಮದ್ದು

ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ತಯಾರಿಸಿದ ಔಷಧದಿಂದ, ಖರ್ಚಿಲ್ಲದೇ ಹಾಗೂ ಅಡ್ಡಪರಿಣಾಗಳಿಲ್ಲದೇ, ತ್ವಚೆಯ ಆರೈಕೆ ಮಾಡಿಕೊಳ್ಳಬಹುದು. ಇಂಥ ಮನೆಮದ್ದಿನ ಕುರಿತು ಬೆಂಗಳೂರಿನ ಯೋಗಶಿಕ್ಷಕಿ ರಜನಿ ಶ್ರೀಕಾಂತ ಮಿರ್ಜಿ ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ.
Last Updated 24 ಡಿಸೆಂಬರ್ 2021, 19:45 IST
ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಮನೆಮದ್ದು

ಚಳಿಗಾಲದಲ್ಲಿ ಬೇಕು ತ್ವಚೆಯ ಆರೈಕೆ

ನಮ್ಮ ಆಹಾರಕ್ರಮ, ಜೀವನಶೈಲಿಯಂತಹ ಪ್ರಕ್ರಿಯೆಗಳೂ ಚರ್ಮದ ಆರೋಗ್ಯವನ್ನು ಅವಲಂಬಿಸಿವೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗೆ ಸೂಚಿಸಿರುವ ಮಾರ್ಗಗಳನ್ನು ಅನುಸರಿಸುವುದು ಅಗತ್ಯ. ಈ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
Last Updated 10 ಡಿಸೆಂಬರ್ 2021, 20:30 IST
ಚಳಿಗಾಲದಲ್ಲಿ ಬೇಕು ತ್ವಚೆಯ ಆರೈಕೆ

ಚಳಿಗಾಲದ ಸೌಂದರ್ಯಕ್ಕೆ ಪುಲ್‌ ಓವರ್‌‌

ಚಳಿಗಾಲದಲ್ಲಿ ಪುಲ್‌ಓವರ್‌‌ ಧರಿಸಲು ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಪುಲ್‌ ಓವರ್‌‌‌ಗಳು ಟ್ರೆಂಡಿ ಎನ್ನಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತವೆ. ಜೊತೆಗೆ ಚಳಿಗಾಲದಲ್ಲಿ ದೇಹವನ್ನೂ ಬೆಚ್ಚಗಿಸಿರುತ್ತವೆ. ಇದನ್ನು ಜೀನ್ಸ್‌ ಜೊತೆ, ಕುರ್ತಾ ಹಾಗೂ ಸೀರೆ ಮೇಲೆ, ಸ್ಕರ್ಟ್ ಜೊತೆ ಧರಿಸಬಹುದು.
Last Updated 23 ಅಕ್ಟೋಬರ್ 2021, 7:26 IST
ಚಳಿಗಾಲದ ಸೌಂದರ್ಯಕ್ಕೆ ಪುಲ್‌ ಓವರ್‌‌

ದಾಳಿಂಬೆ, ಪಪ್ಪಾಯ, ಸೀಬೆಕಾಯಿ, ಬಾಳೆಹಣ್ಣಿನಲ್ಲಿದೆ ಚಳಿಗಾಲದ ಆರೋಗ್ಯದ ಗುಟ್ಟು

ಹಿತ್‌ಭುಕ್; ಋತ್‌ಭುಕ್; ಮಿತ್‌ಭುಕ್– ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದದಲ್ಲಿ ಇದರ ಸಾರಾಂಶ ತಿಳಿಸಲಾಗಿದೆ. ಋತುಗಳಿಗೆ ಅನುಗುಣವಾಗಿ ಹಿತವಾದ, ಮಿತವಾದ ಆಹಾರ, ಸರ್ವರೋಗಕ್ಕೂ, ಸರ್ವಋತುಗಳಿಗೂ ಮದ್ದು. ಚಳಿಗಾಲದಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ತುತ್ತಾಗುವುದು ಸಹಜ. ಈ ಕಾಲದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು, ಆರೋಗ್ಯ ಮತ್ತು ಚರ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಕೆ.ಎಲ್. ವಿಶ್ವನಾಥ್ ಅವರ ಜೊತೆಗಿನ ಮಾತುಕತೆ ಇಲ್ಲಿದೆ.
Last Updated 14 ಡಿಸೆಂಬರ್ 2019, 10:50 IST
ದಾಳಿಂಬೆ, ಪಪ್ಪಾಯ, ಸೀಬೆಕಾಯಿ, ಬಾಳೆಹಣ್ಣಿನಲ್ಲಿದೆ ಚಳಿಗಾಲದ ಆರೋಗ್ಯದ ಗುಟ್ಟು

ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆ ಮದ್ದು

ಚಳಿಗಾಲದಲ್ಲಿ ಮಂಡಿನೋವು, ಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಮಾತ್ರವಲ್ಲ, ಕೆಲವು ಮನೆಮದ್ದುಗಳನ್ನು ಬಳಸುವುದು ಕೂಡ ಸೂಕ್ತ.
Last Updated 7 ಡಿಸೆಂಬರ್ 2019, 1:46 IST
ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆ ಮದ್ದು
ADVERTISEMENT
ADVERTISEMENT
ADVERTISEMENT
ADVERTISEMENT