ಗುರುವಾರ , ಜೂನ್ 4, 2020
27 °C

Fact check | ಸರ್ಕಾರದಿಂದ ಎಲ್ಲರಿಗೂ ಉಚಿತವಾಗಿ ಮಾಸ್ಕ್–ಹೌದಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಎಂ ಮಾಸ್ಕ್‌ ಯೋಜನಾ–ಫ್ಯಾಕ್ಟ್‌ ಚೆಕ್‌

ಹರಿದಾಡುತ್ತಿರುವ ಸುದ್ದಿ: ‘ಪಿಎಂ ಮಾಸ್ಕ್‌ ಯೋಜನಾ’ ಅಡಿಯಲ್ಲಿ ಸರ್ಕಾರದಿಂದಲೇ ಎಲ್ಲರಿಗೂ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದ್ದು, ಮಾಸ್ಕ್‌ ಅಗತ್ಯವಾದವರು ಈ ಲಿಂಕ್‌ಗೆ ಎಷ್ಟು ಬೇಕು ಎಂದು ಬೇಡಿಕೆ ಸಲ್ಲಿಸಬೇಕು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸರ್ಕಾರ ಸ್ಪಷ್ಟನೆ: ‘ಪಿಎಂ ಮಾಸ್ಕ್‌ ಯೋಜನಾ’ ಎಂಬಂತಹ ಯಾವುದೇ ಯೋಜನೆಯನ್ನೂ ಸರ್ಕಾರ ಆರಂಭಿಸಿಲ್ಲ. ಇದೊಂದು ಸುಳ್ಳು ಮಾಹಿತಿ. ಅದರಲ್ಲಿ ನೀಡಿರುವ ಲಿಂಕ್‌ ಸಹ ಪ್ರಮಾದದಿಂದ ಕೂಡಿದೆ ಎಂದು ಪಿಐಬಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು