ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಬೇಸಾಯ

ADVERTISEMENT

ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ನಿರಂತರ ಮಳೆ ಹೆಚ್ಚಿದ ತೇವಾಂಶ, ಮೆಕ್ಕೆ ಜೋಳ ಬೆಳೆ ಕೊಳೆಯುವ ಆತಂಕ
Last Updated 16 ಸೆಪ್ಟೆಂಬರ್ 2025, 4:20 IST
ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ಸಾವಯವ: ಯಶ ಕಂಡ ಈಶ್ವರಪ್ಪ

Integrated Agriculture: ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ಈಶ್ವರಪ್ಪ ಮಾಳಣ್ಣವರ ಅವರು ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಡಿ ಯಶಸ್ಸು ಕಂಡಿದ್ದಾರೆ. ಸಿರಿಧಾನ್ಯ, ಸಾವಯವ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ, ಜಿಲ್ಲೆಗಳಿಗೆ ಪೂರೈಸುತ್ತಾರೆ.
Last Updated 16 ಸೆಪ್ಟೆಂಬರ್ 2025, 4:13 IST
ಸಾವಯವ: ಯಶ ಕಂಡ ಈಶ್ವರಪ್ಪ

ಬರಿದಾಗುತ್ತಿರುವ ಹಾವೇರಿ ಹತ್ತಿ ಕಣಜ

ಹತ್ತಿ ಬೆಳೆಯಲು ರೈತರ ನಿರಾಸಕ್ತಿ | ಹೆಚ್ಚಾದ ಖರ್ಚು, ಕೆಲಸಕ್ಕೆ ಸಿಗದ ಆಳುಗಳು | ಹತ್ತಿ ಉತ್ಪನ್ನಗಳ ಮೇಲೆ ಪರಿಣಾಮ
Last Updated 16 ಸೆಪ್ಟೆಂಬರ್ 2025, 2:32 IST
ಬರಿದಾಗುತ್ತಿರುವ ಹಾವೇರಿ ಹತ್ತಿ ಕಣಜ

ಭತ್ತಕೃಷಿ: ಪರಿಸರ ಸ್ನೇಹಿ ವಿಧಾನಕ್ಕೆ ಮೊರೆ

ಜೆ–ಪಾಲ್‌ ಸಂಸ್ಥೆ ಜತೆಗೆ ರಾಜ್ಯ ಸರ್ಕಾರ ಒಡಂಬಡಿಕೆ; ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕ ಅನುಷ್ಠಾನ
Last Updated 24 ಆಗಸ್ಟ್ 2025, 12:30 IST
ಭತ್ತಕೃಷಿ: ಪರಿಸರ ಸ್ನೇಹಿ ವಿಧಾನಕ್ಕೆ ಮೊರೆ

ಕುಳಗೇರಿ ಕ್ರಾಸ್ | ಈರುಳ್ಳಿಗೆ ಮಜ್ಜಿಗೆ ರೋಗ: ಸಂಕಷ್ಟದಲ್ಲಿ ಬೆಳೆಗಾರರು

ಬೀಜ, ರಸಗೊಬ್ಬರ, ಔಷಧಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡಿರುವ ರೈತರು
Last Updated 22 ಆಗಸ್ಟ್ 2025, 2:52 IST
ಕುಳಗೇರಿ ಕ್ರಾಸ್ | ಈರುಳ್ಳಿಗೆ ಮಜ್ಜಿಗೆ ರೋಗ: ಸಂಕಷ್ಟದಲ್ಲಿ ಬೆಳೆಗಾರರು

ರಾಣೆಬೆನ್ನೂರು | ತೇವಾಂಶ ಹೆಚ್ಚಳ: ಕೊಳೆತ ಬೆಳ್ಳುಳ್ಳಿ

ಈರುಳ್ಳಿ ಬೆಳೆ ಕಡಿಮೆ ಮಾಡಿ, ಬೆಳ್ಳುಳ್ಳಿ ಬೆಳೆದಿದ್ದ ರೈತರು ಕಂಗಾಲು
Last Updated 22 ಆಗಸ್ಟ್ 2025, 2:30 IST
ರಾಣೆಬೆನ್ನೂರು | ತೇವಾಂಶ ಹೆಚ್ಚಳ: ಕೊಳೆತ ಬೆಳ್ಳುಳ್ಳಿ

ಬಸವಾಪಟ್ಟಣ: ಸಣ್ಣ ಉದ್ದಿಮೆಯಲ್ಲಿ ಯಶಸ್ಸಿನ ಪಯಣ

₹30 ಲಕ್ಷ ವೆಚ್ಚದ ಸ್ವಂತ ಉತ್ಪಾದನಾ ಘಟಕ ಸ್ಥಾಪನೆ; ಸ್ವಂತ ಬ್ರ್ಯಾಂಡ್‌ನಡಿ ಮಾರಾಟ
Last Updated 8 ಆಗಸ್ಟ್ 2025, 4:50 IST
ಬಸವಾಪಟ್ಟಣ: ಸಣ್ಣ ಉದ್ದಿಮೆಯಲ್ಲಿ ಯಶಸ್ಸಿನ ಪಯಣ
ADVERTISEMENT

ಹೆತ್ತೂರು: ಮಲೆನಾಡಿನಲ್ಲಿ ಭತ್ತದ ಕೃಷಿಗೆ ಸಂಚಕಾರ

ಹೆತ್ತೂರು ಸುತ್ತ ಮಿತಿಮೀರಿದ ಕಾಡಾನೆ ಹಾವಳಿ: ರೈತರಿಗೆ ಸಂಕಷ್ಟ
Last Updated 8 ಆಗಸ್ಟ್ 2025, 1:41 IST
ಹೆತ್ತೂರು: ಮಲೆನಾಡಿನಲ್ಲಿ ಭತ್ತದ ಕೃಷಿಗೆ ಸಂಚಕಾರ

ಬೆಳೆ ವಿಮೆ: ರಾಜ್ಯದಲ್ಲಿ 20.40 ಲಕ್ಷ ರೈತರ ನೋಂದಣಿ; ಕಲಬುರಗಿ ಪ್ರಥಮ

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ
Last Updated 6 ಆಗಸ್ಟ್ 2025, 5:38 IST
ಬೆಳೆ ವಿಮೆ: ರಾಜ್ಯದಲ್ಲಿ 20.40 ಲಕ್ಷ ರೈತರ ನೋಂದಣಿ; ಕಲಬುರಗಿ ಪ್ರಥಮ

ಶುಂಠಿ ಬೆಳೆಗೆ ‘ಬೆಂಕಿ ರೋಗ’ ಬಾಧೆ: ನಿರ್ವಹಣೆಗೆ ಕ್ರಮಗಳೇನು?

Ginger Blight Management: ಬೆಂಗಳೂರು: ಭತ್ತ, ಜೋಳಕ್ಕೆ ಬಾಧಿಸುತ್ತಿದ್ದ ಬೆಂಕಿ ರೋಗ (ಎಲೆ ಚುಕ್ಕೆ ರೋಗ) ಈಗ ರಾಜ್ಯದ ಶುಂಠಿ ಬೆಳೆಯನ್ನು ಬಾಧಿಸುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಸೂಕ್ತ ಸಮಯದಲ್ಲಿ ಸಮರ್ಪಕ ನಿರ್ವಹಣಾ ಕ್ರಮ ಕೈಗ…
Last Updated 28 ಜುಲೈ 2025, 2:30 IST
ಶುಂಠಿ ಬೆಳೆಗೆ ‘ಬೆಂಕಿ ರೋಗ’ ಬಾಧೆ: ನಿರ್ವಹಣೆಗೆ ಕ್ರಮಗಳೇನು?
ADVERTISEMENT
ADVERTISEMENT
ADVERTISEMENT