ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಹಾಂಕಣ

ADVERTISEMENT

ಮೆಚ್ಚುಗೆಗೆ ಮಾತ್ರ ಪಾತ್ರ ಈ ಗಿರೀಶ ಕಾರ್ನಾಡ | ರಾಮಚಂದ್ರ ಗುಹಾ ಬರಹ

ಗಿರೀಶ, ತಮ್ಮ ರಾಜಕೀಯ ಒಲವು ಅಥವಾ ದೇಶಪ್ರೇಮವನ್ನು ಪ್ರದರ್ಶಿಸುವುದಿಲ್ಲ. ಅವರದ್ದೇ ಆದ, ತಣ್ಣಗಿನ ರೀತಿಯಲ್ಲಿ ಅವರು ತಮ್ಮ ಹುಟ್ಟೂರು, ತಮ್ಮ ತವರು ರಾಜ್ಯದ ಬಗ್ಗೆ ಬಹಳ ಮಮತೆ ಹೊಂದಿದ್ದಾರೆ. ಆದರೆ, ತಮ್ಮ ದೇಶ ಅಥವಾ ಜಗತ್ತು ಎಂದೂ ಅವರ ದೃಷ್ಟಿಯಿಂದ ಮರೆಯಾಗಿದ್ದು ಇಲ್ಲ. ಮನಸ್ಸು ಮಾಡಿದ್ದರೆ ಅವರು ಭಾರತದ ಸಾಂಸ್ಕೃತಿಕ ಇತಿಹಾಸವನ್ನು ಅದ್ಭುತವಾಗಿ ಬರೆಯಬಹುದಿತ್ತು.
Last Updated 10 ಜೂನ್ 2019, 8:22 IST
ಮೆಚ್ಚುಗೆಗೆ ಮಾತ್ರ ಪಾತ್ರ ಈ ಗಿರೀಶ ಕಾರ್ನಾಡ | ರಾಮಚಂದ್ರ ಗುಹಾ ಬರಹ

ಸೋನಿಯಾ ರಾಜಕೀಯದ ಏಳು ಬೀಳುಗಳು

ಪೊವೆಲ್ ಅವರ ಹೇಳಿಕೆಯ ಪೂರ್ಣ ಪಾಠ ಹೀಗಿದೆ: ‘ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅರ್ಧದಲ್ಲಿಯೇ ಮರೆಯಾಗದಿದ್ದರೆ ಅವರು ವೈಫಲ್ಯದಲ್ಲಿಯೇ ಕೊನೆಯಾಗುತ್ತಾರೆ....
Last Updated 11 ಮೇ 2019, 10:04 IST
ಸೋನಿಯಾ ರಾಜಕೀಯದ ಏಳು ಬೀಳುಗಳು

ಒಂದೇ ಭಾಷೆ, ಧರ್ಮ ದೇಶವನ್ನು ಒಟ್ಟಾಗಿ ಇರಿಸದು

ಬಂಗಾಳಿಯ ಮೇಲೆ ಉರ್ದು ಹೇರಿಕೆಯೇ ಪಾಕಿಸ್ತಾನದ ವಿಭಜನೆಗೆ ಮುಖ್ಯ ಕಾರಣ
Last Updated 25 ಅಕ್ಟೋಬರ್ 2018, 20:00 IST
ಒಂದೇ ಭಾಷೆ, ಧರ್ಮ ದೇಶವನ್ನು ಒಟ್ಟಾಗಿ ಇರಿಸದು

ಮಹಾತ್ಮ ಗಾಂಧಿಯ ಸಂಧಾನದ ಸೌಂದರ್ಯ

ಕೃತಿಸ್ವಾಮ್ಯ ಕುರಿತು ಗಾಂಧಿ ಮತ್ತು ಹಾಕಿನ್ಸ್‌ ನಡುವಣ ಆಸಕ್ತಿದಾಯಕವಾದ ಕೆಲವು ಪತ್ರಗಳು
Last Updated 11 ಅಕ್ಟೋಬರ್ 2018, 19:24 IST
ಮಹಾತ್ಮ ಗಾಂಧಿಯ ಸಂಧಾನದ ಸೌಂದರ್ಯ

ಆರ್‌ಎಸ್‌ಎಸ್‌ನ ಅಂಬೇಡ್ಕರ್‌ ಪ್ರೀತಿ ಮತ್ತು ಮಿಥ್ಯೆ

ಸಂಘದ ನಿಲುವು ಬದಲಾವಣೆಯ ಕಾರಣವನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಪ್ರಕಟಿಸಬೇಕು
Last Updated 27 ಸೆಪ್ಟೆಂಬರ್ 2018, 19:45 IST
ಆರ್‌ಎಸ್‌ಎಸ್‌ನ ಅಂಬೇಡ್ಕರ್‌ ಪ್ರೀತಿ ಮತ್ತು ಮಿಥ್ಯೆ

ಜಿನ್ನಾ: ಇತಿಹಾಸದ ಬೆರಗುಗೊಳಿಸುವ ವೈರುಧ್ಯ

ಇಸ್ಲಾಂ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ, ಮುಸ್ಲಿಮರಿಗಾಗಿ ಸ್ವತಂತ್ರ ದೇಶವೊಂದನ್ನು ಸೃಷ್ಟಿಸಿಕೊಟ್ಟರು
Last Updated 14 ಸೆಪ್ಟೆಂಬರ್ 2018, 20:04 IST
ಜಿನ್ನಾ: ಇತಿಹಾಸದ ಬೆರಗುಗೊಳಿಸುವ ವೈರುಧ್ಯ

ಹಾಬೆರ್‌ಮಾಸ್‌ ನೆನಪಿನಲ್ಲಿ ಸ್ವತಂತ್ರ ಚಿಂತನೆ ಕುರಿತು...

ಪ್ರಜಾಪ್ರಭುತ್ವದ ಶುಭಕರ, ಬೋಧಪ್ರದ ಪಾಠಗಳನ್ನು ನಾವು ಮರೆಯಲೇಬಾರದು
Last Updated 30 ಆಗಸ್ಟ್ 2018, 19:30 IST
ಹಾಬೆರ್‌ಮಾಸ್‌ ನೆನಪಿನಲ್ಲಿ ಸ್ವತಂತ್ರ ಚಿಂತನೆ ಕುರಿತು...
ADVERTISEMENT

ಭರವಸೆ– ಭೀತಿ: ಉದ್ದೀಪನದ ಎರಡು ಶೈಲಿಗಳು

‘ಅಚ್ಛೇ ದಿನ್‌’ ಭರವಸೆ ಹುಸಿಯಾದ ಬಳಿಕ ಬಿಜೆಪಿ ಈ ಬಾರಿ ಹಿಂದುತ್ವದ ಮೊರೆ ಹೋಗಬಹುದು
Last Updated 16 ಆಗಸ್ಟ್ 2018, 19:30 IST
ಭರವಸೆ– ಭೀತಿ: ಉದ್ದೀಪನದ ಎರಡು ಶೈಲಿಗಳು

ಸಂಗೀತ ವಿದ್ವತ್ತಿನ ಮುಂದೆ ತಲೆಬಾಗಿ...

ಚೌಡಯ್ಯ ಸಭಾಂಗಣದಲ್ಲಿ ಉಲ್ಹಾಸ್‍ ಕಶಾಳಕರ್‌ ಅವರ ಹಾಡುಗಾರಿಕೆಯ ನೆನಪಿನಲ್ಲಿ
Last Updated 2 ಆಗಸ್ಟ್ 2018, 19:30 IST
ಸಂಗೀತ ವಿದ್ವತ್ತಿನ ಮುಂದೆ ತಲೆಬಾಗಿ...

ನಗುವಿನ ಹೊನಲು ಹರಿಸಿದ ‘ಜಿಯೊ’

ಉತ್ಕೃಷ್ಟ ಮಿಥ್ಯಾ ವಿಶ್ವವಿದ್ಯಾಲಯ: ಉನ್ನತಾಧಿಕಾರ ತಜ್ಞರ ಸಮಿತಿಗೆ ವಂದನೆ, ಅಭಿನಂದನೆ
Last Updated 19 ಜುಲೈ 2018, 19:51 IST
ನಗುವಿನ ಹೊನಲು ಹರಿಸಿದ ‘ಜಿಯೊ’
ADVERTISEMENT