ದೇಶದ ಗಡಿಯಾಚೆಯೂ ಬೇಡಿಕೆ ಹೆಚ್ಚಿಸಿಕೊಂಡ ನಂಜನಗೂಡು ರಸಬಾಳೆ, ಇಂಡಿಯ ಕಾಗ್ಝಿ ಲಿಂಬೆ
Nanjangud Rasabale export: ಜಿಯೋಗ್ರಫಿಕಲ್ ಟ್ಯಾಗ್ ಪಡೆದಿರುವ ನಂಜನಗೂಡು ರಸಬಾಳೆ ಮತ್ತು ಇಂಡಿ ಕಾಗ್ಝಿ ಲಿಂಬೆ ವಿದೇಶಗಳಿಗೆ ರಫ್ತು ಆಗುತ್ತಿವೆ. ಈ ಬೆಳೆಗಳಿಗೆ ಜಾಗತಿಕ ಬೇಡಿಕೆ ಹೆಚ್ಚಾಗುತ್ತಿದೆ.Last Updated 23 ಫೆಬ್ರುವರಿ 2026, 12:32 IST