Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ
ISRO Satellite Mission: 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್–03'ಇಂದು ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ. Last Updated 2 ನವೆಂಬರ್ 2025, 12:53 IST