ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಫುಟ್ಬಾಲ್

ADVERTISEMENT

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

World Football: ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?
Last Updated 19 ಡಿಸೆಂಬರ್ 2025, 3:21 IST
ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

Santosh Trophy: ರಾಜ್ಯ ತಂಡಕ್ಕೆ ನಿಖಿಲ್‌ ನಾಯಕ

Santosh Trophy 2025: ಬೆಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ತಂಡದ ನಿಖಿಲ್‌ ರಾಜ್‌ ಮುರುಗೇಶ್‌ ಅವರು ‘ಸಂತೋಷ್‌ ಟ್ರೋಫಿ’ಗಾಗಿ ನಡೆಯಲಿರುವ 79ನೇ ಸೀನಿಯರ್ ಪುರುಷರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 18 ಡಿಸೆಂಬರ್ 2025, 23:58 IST
Santosh Trophy: ರಾಜ್ಯ ತಂಡಕ್ಕೆ ನಿಖಿಲ್‌ ನಾಯಕ

ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ರಿವೀವ್ ತಂಡಕ್ಕೆ ಗೆಲುವು

BDFA B Division League: ಅತುಲ್ ಜೋಸ್ ಬಿನ್ನಿ ಅವರ ಅಮೋಘ ಆಟದ ನೆರವಿನಿಂದ ರಿವೀವ್‌ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಬುಧವಾರ 3–1 ಗೋಲುಗಳಿಂದ ಯಂಗ್‌ ಬ್ಲೂಸ್‌ ಎಲೀಟ್‌ ಎಫ್‌ಸಿ ತಂಡವನ್ನು ಮಣಿಸಿತು.
Last Updated 18 ಡಿಸೆಂಬರ್ 2025, 23:30 IST
ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ರಿವೀವ್ ತಂಡಕ್ಕೆ ಗೆಲುವು

ಭಾರತೀಯರ ಬಗ್ಗೆ ಮೆಸ್ಸಿ ಮನದಾಳದ ಮಾತು

Lionel Messi India tour: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ, ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಆತಿಥ್ಯ, ಜನರ ಪ್ರೀತಿ ಮತ್ತು ದೇಶದ ಸಂಸ್ಕೃತಿ ಮೆಸ್ಸಿಯನ್ನು ಆಕರ್ಷಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Last Updated 18 ಡಿಸೆಂಬರ್ 2025, 10:56 IST
ಭಾರತೀಯರ ಬಗ್ಗೆ ಮೆಸ್ಸಿ ಮನದಾಳದ ಮಾತು

ಫುಟ್‌ಬಾಲ್ ವಿಶ್ವಕಪ್‌ ವಿಜೇತ ತಂಡಕ್ಕೆ ₹452 ಕೋಟಿ ಬಹುಮಾನ

FIFA World Cup Winner: 2026ರ ಫುಟ್‌ಬಾಲ್‌ ವಿಶ್ವಕಪ್ ವಿಜೇತ ತಂಡವು ₹452.06 ಕೋಟಿ ಬಹುಮಾನ ಪಡೆಯಲಿದೆ ಎಂದು ಫಿಫಾ ಬುಧವಾರ ತಿಳಿಸಿದೆ.
Last Updated 17 ಡಿಸೆಂಬರ್ 2025, 23:47 IST
ಫುಟ್‌ಬಾಲ್ ವಿಶ್ವಕಪ್‌ ವಿಜೇತ ತಂಡಕ್ಕೆ ₹452 ಕೋಟಿ ಬಹುಮಾನ

ಭಾರತ ಪ್ರವಾಸದ ಬಳಿಕ ಫುಟ್‌ಬಾಲ್‌ ಮಾಂತ್ರಿಕ ಲಯೊನೆಲ್ ಮೆಸ್ಸಿ ಹೇಳಿದ್ದಿಷ್ಟು

Messi: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್‌ಬಾಲ್‌ ಮಾಂತ್ರಿಕ ಲಯೊನೆಲ್ ಮೆಸ್ಸಿ, ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Last Updated 17 ಡಿಸೆಂಬರ್ 2025, 6:45 IST
ಭಾರತ ಪ್ರವಾಸದ ಬಳಿಕ ಫುಟ್‌ಬಾಲ್‌ ಮಾಂತ್ರಿಕ ಲಯೊನೆಲ್ ಮೆಸ್ಸಿ ಹೇಳಿದ್ದಿಷ್ಟು

ವಂತಾರಾಕ್ಕೆ ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಭೇಟಿ

Wildlife Conservation:ಜಾಮನಗರ: ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಅವರು ಮಂಗಳವಾರ ಇಲ್ಲಿನ ವನ್ಯಜೀವಿ ಆರೈಕೆ ಮತ್ತು ಸಂರಕ್ಷಣಾ ಕೇಂದ್ರವಾದ ವಂತಾರಾಕ್ಕೆ ಭೇಟಿ ನೀಡಿದರು.
Last Updated 17 ಡಿಸೆಂಬರ್ 2025, 0:15 IST
ವಂತಾರಾಕ್ಕೆ ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಭೇಟಿ
ADVERTISEMENT

ಬೆಂಗಳೂರು: ಜೈನ್‌ ಸ್ಪೋರ್ಟ್ಸ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್‌ಬಾಲ್ ಶಾಲೆ ಆರಂಭ

Football Training India: ಜೈನ್‌ ಸಮೂಹ ಸಂಸ್ಥೆಗಳ (ಜೆಜಿಐ) ಒಡೆತನದ ಬೆಂಗಳೂರಿನ ಜೈನ್‌ ಗ್ಲೋಬಲ್ ಕ್ಯಾಂಪಸ್‌ನ ಜೆಐಎನ್ ಸ್ಪೋರ್ಟ್ಸ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್‌ಬಾಲ್ ಶಾಲೆಯನ್ನು ಸೋಮವಾರ ಆರಂಭಿಸಲಾಗಿದೆ.
Last Updated 16 ಡಿಸೆಂಬರ್ 2025, 0:20 IST
ಬೆಂಗಳೂರು: ಜೈನ್‌ ಸ್ಪೋರ್ಟ್ಸ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್‌ಬಾಲ್ ಶಾಲೆ ಆರಂಭ

ಮೆಸ್ಸಿ ಅಭಿಮಾನಿಗಳ ಪುಳಕ: ರಾಜಧಾನಿಯಲ್ಲಿ ‘ಗೋಟ್‌’ ಪ್ರವಾಸ ಸುಖಾಂತ್ಯ

Lionel Messi India Tour: ಕೋಲ್ಕತ್ತದಲ್ಲಿ ಗೊಂದಲದ ನಡುವೆ ಶುರುವಾದ ಲಯೊನೆಲ್ ಮೆಸ್ಸಿಯ ಭಾರತದ ಪ್ರವಾಸವು ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ವೈಭವದಿಂದ ಕೊನೆಗೊಂಡಿತು.
Last Updated 15 ಡಿಸೆಂಬರ್ 2025, 15:46 IST
ಮೆಸ್ಸಿ ಅಭಿಮಾನಿಗಳ ಪುಳಕ: ರಾಜಧಾನಿಯಲ್ಲಿ ‘ಗೋಟ್‌’ ಪ್ರವಾಸ ಸುಖಾಂತ್ಯ

ಮೆಸ್ಸಿ ವಿಮಾನ ಸಂಚಾರ ವ್ಯತ್ಯಯ: ಪ್ರಧಾನಿ ಮೋದಿ ಜತೆ ಮಾತುಕತೆ ರದ್ದು ಸಂಭವ

Lionel Messi Delay: ಪ್ರತಿಕೂಲ ಹವಾಮಾನದ ಕಾರಣ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಅರ್ಜೆಂಟಿನಾದ ಲಿಯೊನೆಲ್‌ ಮೆಸ್ಸಿ ಅವರ ದೆಹಲಿ ಭೇಟಿ ವಿಳಂಬವಾಗಿದೆ. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾರೆ.
Last Updated 15 ಡಿಸೆಂಬರ್ 2025, 7:32 IST
ಮೆಸ್ಸಿ ವಿಮಾನ ಸಂಚಾರ ವ್ಯತ್ಯಯ: ಪ್ರಧಾನಿ ಮೋದಿ ಜತೆ ಮಾತುಕತೆ ರದ್ದು ಸಂಭವ
ADVERTISEMENT
ADVERTISEMENT
ADVERTISEMENT