ಬುಧವಾರ, 26 ನವೆಂಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಅಕ್ಕಿ ಉತ್ಪಾದನೆ ಹೆಚ್ಚಳ

Kharif Output: ಮುಂಗಾರು ಹಂಗಾಮಿನಲ್ಲಿ ದೇಶದ ಅಕ್ಕಿ ಉತ್ಪಾದನೆ 12.45 ಕೋಟಿ ಟನ್ ತಲುಪಿದ್ದು, ಶೇಕಡ 1.4ರಷ್ಟು ಏರಿಕೆ ಕಂಡಿದೆ. ಉತ್ತಮ ಮಳೆಯ ಕಾರಣ ಬೆಳೆ ಬೃಹತ್ ಪ್ರಮಾಣದಲ್ಲಿ ಲಭಿಸಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
Last Updated 26 ನವೆಂಬರ್ 2025, 16:12 IST
ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಅಕ್ಕಿ ಉತ್ಪಾದನೆ ಹೆಚ್ಚಳ

ಬಿಸಿಸಿಐ ಜೊತೆ ಏಷ್ಯನ್ ಪೇಂಟ್ಸ್ ಪಾಲುದಾರಿಕೆ

Official Color Partner: ಬಿಸಿಸಿಐ ಜೊತೆ ಮೂರು ವರ್ಷಗಳ ಪಾಲುದಾರಿಕೆ ಮಾಡಿಕೊಂಡಿರುವ ಏಷ್ಯನ್ ಪೇಂಟ್ಸ್, ಭಾರತ ಕ್ರಿಕೆಟ್‌ನ ಅಧಿಕೃತ ಕಲರ್ ಪಾರ್ಟ್ನರ್ ಆಗಿದ್ದು, ಇದೇ ಮೊದಲ ಪೇಂಟ್ಸ್ ಕಂಪನಿ ಎಂದು ಪ್ರಕಟಿಸಲಾಗಿದೆ.
Last Updated 26 ನವೆಂಬರ್ 2025, 16:06 IST
ಬಿಸಿಸಿಐ ಜೊತೆ ಏಷ್ಯನ್ ಪೇಂಟ್ಸ್ ಪಾಲುದಾರಿಕೆ

Gold Price | ಚಿನ್ನದ ದರ ಮತ್ತೆ ಏರಿಕೆ: 10 ಗ್ರಾಂಗೆ ₹1,200 ಹೆಚ್ಚಳ!

Precious Metal Rates: ಮುಂಬೈನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ದರ ₹1,200 ಏರಿಕೆಯಾಗಿ ₹1,30,100 ತಲುಪಿದ್ದು, ಬೆಳ್ಳಿಗೂ ₹2,300 ಜಿಗಿತ ಕಂಡು ₹1,63,100 ಆಗಿದೆ. ಬಡ್ಡಿದರ ನಿರೀಕ್ಷೆ ಈ ಏರಿಕೆಗೆ ಕಾರಣವೆಂದು ಹೇಳಲಾಗಿದೆ.
Last Updated 26 ನವೆಂಬರ್ 2025, 15:26 IST
Gold Price | ಚಿನ್ನದ ದರ ಮತ್ತೆ ಏರಿಕೆ: 10 ಗ್ರಾಂಗೆ ₹1,200 ಹೆಚ್ಚಳ!

ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ ಈಗ ‘ವ್ಯೋಮ’

Digital Infrastructure: ಲಾರ್ಸನ್‌ ಆ್ಯಂಡ್‌ ಟೂಬ್ರೊ ಕಂಪನಿಯು ತನ್ನ ದತ್ತಾಂಶ ಕೇಂದ್ರ ವಹಿವಾಟಿಗೆ ‘ವ್ಯೋಮ’ ಎಂಬ ಹೆಸರನ್ನು ಇಟ್ಟುಕೊಂಡಿದೆ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆ.
Last Updated 26 ನವೆಂಬರ್ 2025, 13:01 IST
ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ ಈಗ ‘ವ್ಯೋಮ’

ಷೇರುಪೇಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್ 1,022, ನಿಫ್ಟಿ 320 ಅಂಶ ಏರಿಕೆ

Market Surge: ಮೂರು ದಿನಗಳ ಸತತ ಕುಸಿತದ ಬಳಿಕ ದೇಶೀಯ ಷೇರು ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಏರಿಕೆ ದಾಖಲಿಸಿವೆ ಸೆನ್ಸೆಕ್ಸ್ 1,022 ಅಂಶ ಏರಿಕೆ ಕಂಡರೆ ನಿಫ್ಟಿ 26,000 ಹಂತ ತಲುಪಿದೆ
Last Updated 26 ನವೆಂಬರ್ 2025, 11:31 IST
ಷೇರುಪೇಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್  1,022, ನಿಫ್ಟಿ  320 ಅಂಶ ಏರಿಕೆ

ಮುಂಗಾರು ಬೆಳೆ ಇಳುವರಿ: ಭತ್ತ ಹೆಚ್ಚಳ; ಬೇಳೆ, ಎಣ್ಣೆಕಾಳು ಕುಸಿತದ ನಿರೀಕ್ಷೆ

India Agriculture Output: ದೇಶದಲ್ಲಿ ಈ ಬಾರಿ ಮುಂಗಾರು ಅಕ್ಟೋಬರ್‌ಗೆ ಅಂತ್ಯಗೊಂಡಿದ್ದು, ಭತ್ತ ಇಳುವರಿ ಹೆಚ್ಚಳವಾಗಲಿದೆ. ಮತ್ತೊಂದೆಡೆ ಬೇಳೆಕಾಳು, ಹತ್ತಿ ಮತ್ತು ಎಣ್ಣೆ ಕಾಳುಗಳ ಇಳುವರಿ ಇಳಿಮುಖವಾಗುವ ಸಾಧ್ಯತೆ ಇದೆ.
Last Updated 26 ನವೆಂಬರ್ 2025, 10:52 IST
ಮುಂಗಾರು ಬೆಳೆ ಇಳುವರಿ: ಭತ್ತ ಹೆಚ್ಚಳ; ಬೇಳೆ, ಎಣ್ಣೆಕಾಳು ಕುಸಿತದ ನಿರೀಕ್ಷೆ

ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?

Personal Finance prahnottara– ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?
Last Updated 26 ನವೆಂಬರ್ 2025, 0:34 IST
ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?
ADVERTISEMENT

ಕಾರ್ಮಿಕ ಸಂಹಿತೆಗಳಿಂದ ಬೇಡಿಕೆಗೆ ಇಂಬು: ಎಸ್‌ಬಿಐ ಅರ್ಥಶಾಸ್ತ್ರಜ್ಞರ ಅಂದಾಜು

ಎಸ್‌ಬಿಐ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯಲ್ಲಿ ಅಂದಾಜು
Last Updated 25 ನವೆಂಬರ್ 2025, 15:57 IST
ಕಾರ್ಮಿಕ ಸಂಹಿತೆಗಳಿಂದ ಬೇಡಿಕೆಗೆ ಇಂಬು: ಎಸ್‌ಬಿಐ ಅರ್ಥಶಾಸ್ತ್ರಜ್ಞರ ಅಂದಾಜು

ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ಕೆ.ಜಿ.ಗೆ ₹5,800 ಹೆಚ್ಚಳ

Gold Market: ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹3,500ರಷ್ಟು ಹೆಚ್ಚಾಗಿದ್ದು ₹1,28,900ಕ್ಕೆ ತಲುಪಿದೆ
Last Updated 25 ನವೆಂಬರ್ 2025, 14:11 IST
ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ಕೆ.ಜಿ.ಗೆ ₹5,800 ಹೆಚ್ಚಳ

ಜಿಡಿಪಿ ಗಾತ್ರ 4 ಟ್ರಿಲಿಯನ್ ಡಾಲರ್: ಸಿಇಎ

ಭಾರತದ ಅರ್ಥ ವ್ಯವಸ್ಥೆಯ ಗಾತ್ರವು ಪ್ರಸಕ್ತ ಹಣಕಾಸು ವರ್ಷದಲ್ಲಿ 4 ಟ್ರಿಲಿಯನ್‌ ಅಮೆರಿಕನ್ ಡಾಲರ್‌ಗಿಂತ (ಅಂದಾಜು ₹356 ಲಕ್ಷ ಕೋಟಿ) ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಮಂಗಳವಾರ ಹೇಳಿದ್ದಾರೆ.
Last Updated 25 ನವೆಂಬರ್ 2025, 14:07 IST
ಜಿಡಿಪಿ ಗಾತ್ರ 4 ಟ್ರಿಲಿಯನ್ ಡಾಲರ್: ಸಿಇಎ
ADVERTISEMENT
ADVERTISEMENT
ADVERTISEMENT