ಬುಧವಾರ, 26 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಅಕ್ಕಿ ಉತ್ಪಾದನೆ ಹೆಚ್ಚಳ

Kharif Output: ಮುಂಗಾರು ಹಂಗಾಮಿನಲ್ಲಿ ದೇಶದ ಅಕ್ಕಿ ಉತ್ಪಾದನೆ 12.45 ಕೋಟಿ ಟನ್ ತಲುಪಿದ್ದು, ಶೇಕಡ 1.4ರಷ್ಟು ಏರಿಕೆ ಕಂಡಿದೆ. ಉತ್ತಮ ಮಳೆಯ ಕಾರಣ ಬೆಳೆ ಬೃಹತ್ ಪ್ರಮಾಣದಲ್ಲಿ ಲಭಿಸಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
Last Updated 26 ನವೆಂಬರ್ 2025, 16:12 IST
ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಅಕ್ಕಿ ಉತ್ಪಾದನೆ ಹೆಚ್ಚಳ

ಬಿಸಿಸಿಐ ಜೊತೆ ಏಷ್ಯನ್ ಪೇಂಟ್ಸ್ ಪಾಲುದಾರಿಕೆ

Official Color Partner: ಬಿಸಿಸಿಐ ಜೊತೆ ಮೂರು ವರ್ಷಗಳ ಪಾಲುದಾರಿಕೆ ಮಾಡಿಕೊಂಡಿರುವ ಏಷ್ಯನ್ ಪೇಂಟ್ಸ್, ಭಾರತ ಕ್ರಿಕೆಟ್‌ನ ಅಧಿಕೃತ ಕಲರ್ ಪಾರ್ಟ್ನರ್ ಆಗಿದ್ದು, ಇದೇ ಮೊದಲ ಪೇಂಟ್ಸ್ ಕಂಪನಿ ಎಂದು ಪ್ರಕಟಿಸಲಾಗಿದೆ.
Last Updated 26 ನವೆಂಬರ್ 2025, 16:06 IST
ಬಿಸಿಸಿಐ ಜೊತೆ ಏಷ್ಯನ್ ಪೇಂಟ್ಸ್ ಪಾಲುದಾರಿಕೆ

Gold Price | ಚಿನ್ನದ ದರ ಮತ್ತೆ ಏರಿಕೆ: 10 ಗ್ರಾಂಗೆ ₹1,200 ಹೆಚ್ಚಳ!

Precious Metal Rates: ಮುಂಬೈನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ದರ ₹1,200 ಏರಿಕೆಯಾಗಿ ₹1,30,100 ತಲುಪಿದ್ದು, ಬೆಳ್ಳಿಗೂ ₹2,300 ಜಿಗಿತ ಕಂಡು ₹1,63,100 ಆಗಿದೆ. ಬಡ್ಡಿದರ ನಿರೀಕ್ಷೆ ಈ ಏರಿಕೆಗೆ ಕಾರಣವೆಂದು ಹೇಳಲಾಗಿದೆ.
Last Updated 26 ನವೆಂಬರ್ 2025, 15:26 IST
Gold Price | ಚಿನ್ನದ ದರ ಮತ್ತೆ ಏರಿಕೆ: 10 ಗ್ರಾಂಗೆ ₹1,200 ಹೆಚ್ಚಳ!

ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ ಈಗ ‘ವ್ಯೋಮ’

Digital Infrastructure: ಲಾರ್ಸನ್‌ ಆ್ಯಂಡ್‌ ಟೂಬ್ರೊ ಕಂಪನಿಯು ತನ್ನ ದತ್ತಾಂಶ ಕೇಂದ್ರ ವಹಿವಾಟಿಗೆ ‘ವ್ಯೋಮ’ ಎಂಬ ಹೆಸರನ್ನು ಇಟ್ಟುಕೊಂಡಿದೆ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆ.
Last Updated 26 ನವೆಂಬರ್ 2025, 13:01 IST
ಎಲ್‌ಆ್ಯಂಡ್‌ಟಿ–ಕ್ಲೌಡ್‌ಫಿನಿಟಿ ಈಗ ‘ವ್ಯೋಮ’

ಮುಂಗಾರು ಬೆಳೆ ಇಳುವರಿ: ಭತ್ತ ಹೆಚ್ಚಳ; ಬೇಳೆ, ಎಣ್ಣೆಕಾಳು ಕುಸಿತದ ನಿರೀಕ್ಷೆ

India Agriculture Output: ದೇಶದಲ್ಲಿ ಈ ಬಾರಿ ಮುಂಗಾರು ಅಕ್ಟೋಬರ್‌ಗೆ ಅಂತ್ಯಗೊಂಡಿದ್ದು, ಭತ್ತ ಇಳುವರಿ ಹೆಚ್ಚಳವಾಗಲಿದೆ. ಮತ್ತೊಂದೆಡೆ ಬೇಳೆಕಾಳು, ಹತ್ತಿ ಮತ್ತು ಎಣ್ಣೆ ಕಾಳುಗಳ ಇಳುವರಿ ಇಳಿಮುಖವಾಗುವ ಸಾಧ್ಯತೆ ಇದೆ.
Last Updated 26 ನವೆಂಬರ್ 2025, 10:52 IST
ಮುಂಗಾರು ಬೆಳೆ ಇಳುವರಿ: ಭತ್ತ ಹೆಚ್ಚಳ; ಬೇಳೆ, ಎಣ್ಣೆಕಾಳು ಕುಸಿತದ ನಿರೀಕ್ಷೆ

ಕಾರ್ಮಿಕ ಸಂಹಿತೆಗಳಿಂದ ಬೇಡಿಕೆಗೆ ಇಂಬು: ಎಸ್‌ಬಿಐ ಅರ್ಥಶಾಸ್ತ್ರಜ್ಞರ ಅಂದಾಜು

ಎಸ್‌ಬಿಐ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯಲ್ಲಿ ಅಂದಾಜು
Last Updated 25 ನವೆಂಬರ್ 2025, 15:57 IST
ಕಾರ್ಮಿಕ ಸಂಹಿತೆಗಳಿಂದ ಬೇಡಿಕೆಗೆ ಇಂಬು: ಎಸ್‌ಬಿಐ ಅರ್ಥಶಾಸ್ತ್ರಜ್ಞರ ಅಂದಾಜು

ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ಕೆ.ಜಿ.ಗೆ ₹5,800 ಹೆಚ್ಚಳ

Gold Market: ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹3,500ರಷ್ಟು ಹೆಚ್ಚಾಗಿದ್ದು ₹1,28,900ಕ್ಕೆ ತಲುಪಿದೆ
Last Updated 25 ನವೆಂಬರ್ 2025, 14:11 IST
ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ಕೆ.ಜಿ.ಗೆ ₹5,800 ಹೆಚ್ಚಳ
ADVERTISEMENT

ಜಿಡಿಪಿ ಗಾತ್ರ 4 ಟ್ರಿಲಿಯನ್ ಡಾಲರ್: ಸಿಇಎ

ಭಾರತದ ಅರ್ಥ ವ್ಯವಸ್ಥೆಯ ಗಾತ್ರವು ಪ್ರಸಕ್ತ ಹಣಕಾಸು ವರ್ಷದಲ್ಲಿ 4 ಟ್ರಿಲಿಯನ್‌ ಅಮೆರಿಕನ್ ಡಾಲರ್‌ಗಿಂತ (ಅಂದಾಜು ₹356 ಲಕ್ಷ ಕೋಟಿ) ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಮಂಗಳವಾರ ಹೇಳಿದ್ದಾರೆ.
Last Updated 25 ನವೆಂಬರ್ 2025, 14:07 IST
ಜಿಡಿಪಿ ಗಾತ್ರ 4 ಟ್ರಿಲಿಯನ್ ಡಾಲರ್: ಸಿಇಎ

ಎಸ್‌ಯುವಿ ಮಾರಾಟ ಶೇ 70: ಟಾಟಾ ವಿಶ್ವಾಸ

ಎಸ್‌ಯುವಿ ಮಾರಾಟದ ಪ್ರಮಾಣವು ತನ್ನ ಒಟ್ಟು ವಾಹನಗಳ ಮಾರಾಟದ ಶೇಕಡ 70ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ ಅಂದಾಜು ಮಾಡಿದೆ.
Last Updated 25 ನವೆಂಬರ್ 2025, 13:14 IST
ಎಸ್‌ಯುವಿ ಮಾರಾಟ ಶೇ 70: ಟಾಟಾ ವಿಶ್ವಾಸ

ಎಫ್‌ಪಿಒಗಳಿಂದ ನೇರ ಖರೀದಿಗೆ ದೇವೇಶ್ ಚತುರ್ವೇದಿ ಸಲಹೆ

FPOs ಹೋಟೆಲ್‌ಗಳು ಹಾಗೂ ರೆಸ್ಟಾರೆಂಟ್‌ಗಳು ತಮಗೆ ಅಗತ್ಯವಿರುವ ಉತ್ಪನ್ನಗಳನ್ನು ರೈತ ಉತ್ಪಾದಕ ಸಂಘಗಳಿಂದ (ಎಫ್‌ಪಿಒ) ನೇರವಾಗಿ ಖರೀದಿಸಬೇಕು ಎಂದು ಕೇಂದ್ರ ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಸೋಮವಾರ ಸಲಹೆ ನೀಡಿದ್ದಾರೆ.
Last Updated 24 ನವೆಂಬರ್ 2025, 19:58 IST
ಎಫ್‌ಪಿಒಗಳಿಂದ ನೇರ ಖರೀದಿಗೆ ದೇವೇಶ್ ಚತುರ್ವೇದಿ ಸಲಹೆ
ADVERTISEMENT
ADVERTISEMENT
ADVERTISEMENT