ಶುಕ್ರವಾರ, 11 ಜುಲೈ 2025
×
ADVERTISEMENT

ದಾವಣಗೆರೆ

ADVERTISEMENT

ಗುರು ಪರಂಪರೆ ಭಾರತೀಯತೆಯ ಹೆಮ್ಮೆ

ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಮತ
Last Updated 11 ಜುಲೈ 2025, 4:21 IST
ಗುರು ಪರಂಪರೆ ಭಾರತೀಯತೆಯ ಹೆಮ್ಮೆ

ಚಿನ್ನದ ಸಾಲ ಮರುಪಾವತಿಗೆ ಗ್ರಾಹಕರಿಗೆ ನೋಟಿಸ್‌!

ನ್ಯಾಮತಿ ಎಸ್‌ಬಿಐ ದರೋಡೆ ಪ್ರಕರಣ; ಅಡವಿಟ್ಟಿದ್ದ ಆಭರಣ ಮರಳಿ ಪಡೆಯುವುದೇ ಸವಾಲು...
Last Updated 11 ಜುಲೈ 2025, 4:20 IST
ಚಿನ್ನದ ಸಾಲ ಮರುಪಾವತಿಗೆ ಗ್ರಾಹಕರಿಗೆ ನೋಟಿಸ್‌!

ಕೌಶಲ್ಯ, ವ್ಯವಹಾರ ಜ್ಞಾನ ಬೆಳೆಸಿಕೊಳ್ಳಿ

‘ಉತ್ಕರ್ಷ’ನಲ್ಲಿ ನೇತ್ರ ತಜ್ಞ ಡಾ.ಶ್ರೀನಿವಾಸ ಜೋಶಿ ಸಲಹೆ
Last Updated 11 ಜುಲೈ 2025, 4:17 IST
ಕೌಶಲ್ಯ, ವ್ಯವಹಾರ ಜ್ಞಾನ ಬೆಳೆಸಿಕೊಳ್ಳಿ

‘ಕಸ ವಿಲೇವಾರಿ ಬಳಿಕ ಊಟ ಸೇರದು’

ಸಂಸದೆ ಡಾ.ಪ್ರಭಾ ಅರೊಂದಿಗಿನ ಸಂವಾದದಲ್ಲಿ ಪೌರಕಾರ್ಮಿಕರ ಅಳಲು
Last Updated 11 ಜುಲೈ 2025, 4:16 IST
‘ಕಸ ವಿಲೇವಾರಿ ಬಳಿಕ ಊಟ ಸೇರದು’

ಬ್ಯಾಂಕ್ ಶಾಖೆ ಆರಂಭಿಸಲು ಗ್ರಾಮಸ್ಥರ ಒತ್ತಾಯ

ಕಣಿವೆಬಿಳಚಿ ಸುತ್ತಲಿನ ಏಳು ಗ್ರಾಮಗಳ ಜನರಿಗೆ ವ್ಯವಹಾರಕ್ಕಿಲ್ಲ ವ್ಯವಸ್ಥೆ
Last Updated 11 ಜುಲೈ 2025, 4:14 IST
ಬ್ಯಾಂಕ್ ಶಾಖೆ ಆರಂಭಿಸಲು ಗ್ರಾಮಸ್ಥರ ಒತ್ತಾಯ

ದಾವಣಗೆರೆ: ಮೈಕ್ರೊಫೈನಾನ್ಸ್‌ಗಳ ಸಾಲಕ್ಕೆ ಹೆದರಿ ರೈಲಿಗೆ ತಲೆಕೊಟ್ಟ ತಾಯಿ, ಮಗಳು

ಸಾಲಕ್ಕೆ ಹೆದರಿದ್ದ ಕೂಲಿ ಕಾರ್ಮಿಕ ಕುಟುಂಬ, ವಾರದ ಹಿಂದೆ ಊರು ತೊರೆದಿದ್ದರು
Last Updated 10 ಜುಲೈ 2025, 16:03 IST
ದಾವಣಗೆರೆ: ಮೈಕ್ರೊಫೈನಾನ್ಸ್‌ಗಳ ಸಾಲಕ್ಕೆ ಹೆದರಿ ರೈಲಿಗೆ ತಲೆಕೊಟ್ಟ ತಾಯಿ, ಮಗಳು

ಚನ್ನಗಿರಿ: ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

ಚನ್ನಗಿರಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ವಿರೋಧಿಸಿ ಹಾಗೂ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 4:40 IST
ಚನ್ನಗಿರಿ: ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
ADVERTISEMENT

ದಾವಣಗೆರೆ: ಪಾಲಿಕೆ ಎದುರು ನೌಕರರ ಧರಣಿ

ಕಚೇರಿಯಿಂದ ಹೊರಗುಳಿದು ಮುಷ್ಕರ, ಸಾರ್ವಜನಿಕರಿಗೆ ಲಭ್ಯವಾಗದ ಸೇವೆ
Last Updated 10 ಜುಲೈ 2025, 4:39 IST
ದಾವಣಗೆರೆ: ಪಾಲಿಕೆ ಎದುರು ನೌಕರರ ಧರಣಿ

ದಾವಣಗೆರೆ: ಕೆಲಸದ ಅವಧಿ ಏರಿಕೆಗೆ ವಿರೋಧ

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬೆಂಬಲ, ಸೇವೆಯಿಂದ ಹೊರಗುಳಿದ ಕಾರ್ಮಿಕರು
Last Updated 10 ಜುಲೈ 2025, 4:37 IST
ದಾವಣಗೆರೆ: ಕೆಲಸದ ಅವಧಿ ಏರಿಕೆಗೆ ವಿರೋಧ

ಕುಂದು ಕೊರತೆ | ದಾವಣಗೆರೆ ಟಿ.ಸಿ: ಗಿಡ, ಬಳ್ಳಿಗಳ ಕತ್ತರಿಸಿ

Electricity Disruption: ಕಡರನಾಯ್ಕನಹಳ್ಳಿ: ಸಮೀಪದ ಹಿಂಡಸಘಟ್ಟ ಕ್ಯಾಂಪಿನ ಬಳಿ ವಿದ್ಯುತ್ ಪರಿವರ್ತಕವಿದೆ. ಇದಕ್ಕೆ ಬಳ್ಳಿಗಳು ಹಬ್ಬಿ ಕೊಂಡಿವೆ, ಗಿಡಗಂಟಿಗಳು ಬೆಳೆದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
Last Updated 10 ಜುಲೈ 2025, 4:34 IST
ಕುಂದು ಕೊರತೆ | ದಾವಣಗೆರೆ ಟಿ.ಸಿ: ಗಿಡ, ಬಳ್ಳಿಗಳ ಕತ್ತರಿಸಿ
ADVERTISEMENT
ADVERTISEMENT
ADVERTISEMENT