ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮ ಸಮೀಪ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಗಿಡಗಳು
ಪ್ರಜಾವಾಣಿ ಚಿತ್ರ / ಬಿ.ಎಂ.ಕೇದಾರನಾಥ
ಗಿಡ ನೆಟ್ಟು ನಾಲ್ಕು ವರ್ಷವಾಗಿದೆ. ಎರಡು ವರ್ಷಗಳ ನಂತರ ಮುಧೋಳ ನಾಯಿಗಳು, ಕಾವಲಗಾರರನ್ನು ವ್ಯವಸ್ಥೆ ಮಾಡುತ್ತೇನೆ. ಕಣ್ಗಾವಲಿಗೆ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸುವುದು ಅನಿವಾರ್ಯ.
ರಾಜುಪಟಾಡಿಯಾ, ಶ್ರೀಗಂಧ ಬೆಳೆಗಾರ, ಹುಬ್ಬಳ್ಳಿ
ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ ಶ್ರೀಗಂಧ ಗಿಡಗಳನ್ನು ಬೆಳೆದಿರುವ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡ