ಸ್ವತಂತ್ರ ಆಲೋಚನೆ, ಆತ್ಮವಿಶ್ವಾಸ ಬೆಳೆಸಿದ್ದ ಕ್ಯಾಂಪಸ್: ಪ್ರೊ.ರಾಜೇಂದ್ರ ಚೆನ್ನಿ
Inspiring Campus Culture: ಶಿವಮೊಗ್ಗ: ಬಡವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ವತಂತ್ರ ಆಲೋಚನೆ, ಸೌಹಾರ್ದತೆಯ ಗುಣಗಳನ್ನು ಕಲಿಸಿದ ಶ್ರೇಯ ಸಹ್ಯಾದ್ರಿ ಕಾಲೇಜಿಗೆ ಸಲ್ಲುತ್ತದೆ ಎಂದು ಕುವೆಂಪು ವಿ.ವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.Last Updated 11 ಅಕ್ಟೋಬರ್ 2025, 5:39 IST