ನಮ್ಮಲ್ಲಿರುವ ಹರಿಷಡ್ವರ್ಗಗಳನ್ನು ದೂರ ಮಾಡಿಕೊಂಡು ಬದುಕು ಸಾಗಿಸಬೇಕಿದೆ. ಇನ್ನೊಬ್ಬರಿಗೆ ಕೆಡಕು ಬಯಸದೇ ಜಗತ್ತಿಗೆ ಜ್ಞಾನದ ದೀಪವನ್ನು ಹಚ್ಚಬೇಕಿದೆ. ಅಂತರಂಗದ ದೀಪಕ್ಕೆ ಶಕ್ತಿ ತುಂಬುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ.
ಬಿ.ವೈ.ರಾಘವೇಂದ್ರ ಸಂಸದ
ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಬಸವ ಮರುಳಸಿದ್ಧ ಸ್ವಾಮೀಜಿ ಅವರು ವಚನಕಾರರ ಚಿಂತನೆಗಳನ್ನು ನಮ್ಮಲ್ಲಿ ತುಂಬುತ್ತಿದ್ದಾರೆ. ವರ್ಷ ಅಲ್ಲಮಪ್ರಭುವಿನ ನುಡಿಗಟ್ಟು ಇಟ್ಟುಕೊಂಡು ಚಿಂತನ ಕಾರ್ತಿಕ ನಡೆಸಿಕೊಂಡು ಬರಲಾಗಿದೆ