ರಾಜ್ಯದ 15 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಕಾರ್ಡ್: ಸಚಿವ ಸಂತೋಷ್ ಲಾಡ್
Labour Welfare: ರಾಜ್ಯದಲ್ಲಿ 15 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಿಸಲು ಗುರಿ ಹೊಂದಿರುವುದಾಗಿ ಸಚಿವ ಸಂತೋಷ್ ಲಾಡ್ ತುಮಕೂರಿನಲ್ಲಿ ಮಾಹಿತಿ ನೀಡಿದರು. ಹೊಸ ವಿಮಾ ಯೋಜನೆಗಳು ಜಾರಿಗೆ ಬಂದಿವೆ.Last Updated 9 ಅಕ್ಟೋಬರ್ 2025, 2:51 IST