ಶನಿವಾರ, 30 ಆಗಸ್ಟ್ 2025
×
ADVERTISEMENT

ಪರಿಸರ

ADVERTISEMENT

ವಾಯು ಮಾಲಿನ್ಯದಿಂದ ಭಾರತೀಯರ ಒಟ್ಟು ಜೀವಿತಾವಧಿಯಲ್ಲಿ 3.5 ವರ್ಷ ಕಡಿತ: ವರದಿ

Life Expectancy: ಭಾರತದಲ್ಲಿ ಮಾಲಿನ್ಯ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಮೀರಿದ್ದು, ಅತ್ಯಂತ ಶುಚಿಯಾದ ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮಪಡಿಸಿದರೆ ಭಾರತೀಯರು 9.4 ತಿಂಗಳು ಹೆಚ್ಚು ಬದುಕಬಹುದು ಎಂದು ವರದಿ ಹೇಳಿದೆ.
Last Updated 28 ಆಗಸ್ಟ್ 2025, 12:19 IST
ವಾಯು ಮಾಲಿನ್ಯದಿಂದ ಭಾರತೀಯರ ಒಟ್ಟು ಜೀವಿತಾವಧಿಯಲ್ಲಿ 3.5 ವರ್ಷ ಕಡಿತ: ವರದಿ

ಆಕಳು – ಎತ್ತು ಎಮ್ಮೆಗಳಿಗೂ ಹಾಸ್ಟೆಲ್‌!

Unique Cattle Hostel: ಕುರ್ತಕೋಟಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ಎತ್ತು-ಎಮ್ಮೆಗಳಿಗೆ ವಸತಿ ನೀಡುವ ‘ಜಾನುವಾರುಗಳ ವಸತಿ ನಿಲಯ’ ಇದೆ. ಮೇವಿನ ದಾಸ್ತಾನು, ಚಿಕಿತ್ಸಾ ಕೊಠಡಿ, ಮೈತೊಳೆಯುವ ಯಂತ್ರ, ನೀರು-ಗಾಳಿಯ ಸೌಲಭ್ಯಗಳೊಂದಿಗೆ...
Last Updated 16 ಆಗಸ್ಟ್ 2025, 23:41 IST
ಆಕಳು – ಎತ್ತು ಎಮ್ಮೆಗಳಿಗೂ ಹಾಸ್ಟೆಲ್‌!

International Tiger Day 2025: ‘ಹುಲಿ’ರಾಯನಿಗೂ ಇಲ್ಲುಂಟು ಪೂಜೆ

ಬುಡಕಟ್ಟು ಸಮುದಾಯಗಳ ಆರಾಧ್ಯ ದೈವವಾಗಿರುವ ಮಾದಪ್ಪನ ವಾಹನ
Last Updated 29 ಜುಲೈ 2025, 5:41 IST
International Tiger Day 2025: ‘ಹುಲಿ’ರಾಯನಿಗೂ ಇಲ್ಲುಂಟು ಪೂಜೆ

Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

Operation Sindoor Tribute: ಹೆಬ್ಬಕ ಮರಿಗಳಿಗೆ ಸೇನಾ ಯೋಧರ ಹೆಸರು ಇಡುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ರಾಷ್ಟ್ರಭಕ್ತಿಯ ಸ್ಪರ್ಶ ನೀಡಲಾಗಿದೆ
Last Updated 7 ಜೂನ್ 2025, 11:46 IST
Operation Sindoor: ಅಳಿವಿನಂಚಿನ ಹೆಬ್ಬಕಗಳ ಮರಿಗಳಿಗೆ ಯೋಧರ ಹೆಸರಿಟ್ಟು ಗೌರವ

ಜೀವಿವೈವಿಧ್ಯ | ರಕ್ಷಿಸದಿದ್ದರೆ ಸ್ವಾರ್ಥಿಗಳಿಗೆ ಎಲ್ಲ ನೈವೇದ್ಯ

Biodiversity Law: ಕರ್ನಾಟಕದ ಅಪರೂಪದ ಜೀವಿವೈವಿಧ್ಯ ರಕ್ಷಣೆಗೆ ಜೀವಿವೈವಿಧ್ಯ ಕಾನೂನು ಇದ್ದರೂ ಅಧ್ಯಕ್ಷರಿಲ್ಲದ ಸ್ಥಿತಿ ಮಹತ್ವದ ಸಮಸ್ಯೆಗಳ ಕಾರಕವಾಗಿದೆ
Last Updated 31 ಮೇ 2025, 23:30 IST
ಜೀವಿವೈವಿಧ್ಯ | ರಕ್ಷಿಸದಿದ್ದರೆ ಸ್ವಾರ್ಥಿಗಳಿಗೆ ಎಲ್ಲ ನೈವೇದ್ಯ

ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

Rainfall Prediction – ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿ ಗರಿಷ್ಠ ಉಷ್ಣಾಂಶ ತಗ್ಗಲಿದೆ ಎಂದು ಐಎಂಡಿ ಹೇಳಿದೆ
Last Updated 27 ಮೇ 2025, 13:32 IST
ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಭಾರತ್‌ ಹವಾಮಾನ ಮುನ್ಸೂಚನಾ ವ್ಯವಸ್ಥೆ: ಮಳೆಯ ಮಾಹಿತಿ ಶೇ 67ರಷ್ಟು ನಿಖರ

Weather Prediction System: 6 ಕಿ.ಮೀ. ವ್ಯಾಪ್ತಿಯೊಳಗೆ ಮಳೆಯಾಗುವ ಕುರಿತು ಶೇ 67ರಷ್ಟು ನಿಖರ ಮಾಹಿತಿ ನೀಡುವ BFS ವ್ಯವಸ್ಥೆ ರೈತರಿಗೂ ಸಹಕಾರಿಯಾಗಲಿದೆ
Last Updated 27 ಮೇ 2025, 9:39 IST
ಭಾರತ್‌ ಹವಾಮಾನ ಮುನ್ಸೂಚನಾ ವ್ಯವಸ್ಥೆ: ಮಳೆಯ ಮಾಹಿತಿ ಶೇ 67ರಷ್ಟು ನಿಖರ
ADVERTISEMENT

ಕೊಂಡುಕುರಿ ವನ್ಯಧಾಮ: ವೈವಿಧ್ಯಮಯ ಕಾಡುಹಣ್ಣುಗಳ ಆಗರ

ಪ್ರಾಣಿ, ಪಕ್ಷಿಗಳ ಪೋಷಕಾಂಶದ ಮೂಲ ಹಣ್ಣುಗಳು; ಕಂಗೊಳಿಸುತ್ತಿದೆ ಅರಣ್ಯ
Last Updated 26 ಮೇ 2025, 6:38 IST
ಕೊಂಡುಕುರಿ ವನ್ಯಧಾಮ: ವೈವಿಧ್ಯಮಯ ಕಾಡುಹಣ್ಣುಗಳ ಆಗರ

ಅರಣ್ಯ ಸಂರಕ್ಷಣೆ ನಾಸ್ತಿ: ನಿರ್ವಹಣೆ ಜಾಸ್ತಿ

ಕರ್ನಾಟಕಕ್ಕೆ ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ಮೊದಲ ಸ್ಥಾನಗಳಿಸಲು ಎಲ್ಲಾ ಅವಕಾಶಗಳಿವೆ. ಆದರೆ, ಆನೆ-ಕಾಟಿಗಳ ವರ್ತನೆಯನ್ನು ಅಭ್ಯಾಸ ಮಾಡಿದ ತಜ್ಞರ ಸಲಹೆಯನ್ನು ಕೇಳಲು ಇಲಾಖೆ ತಯಾರಿಲ್ಲ. ಜೊತೆಗೆ ಇಚ್ಛಾಶಕ್ತಿಯ ಕೊರತೆಯೂ ಇದೆ ಎಂದು ಲೇಖಕರು ವಿಶ್ಲೇಷಿಸಿದ್ದಾರೆ.
Last Updated 10 ಮೇ 2025, 23:30 IST
ಅರಣ್ಯ ಸಂರಕ್ಷಣೆ ನಾಸ್ತಿ: ನಿರ್ವಹಣೆ ಜಾಸ್ತಿ

ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ಇವರು ಹಕ್ಕಿಗಳ ಮೇಲಿನ ಪ್ರೀತಿಯಿಂದಾಗಿಯೇ ಉದ್ಯೋಗ ತೊರೆದರು. ಊರಿಗೆ ಬಂದು ತೋಟ ಮಾಡಿ ಪಕ್ಷಿಗಳ ಮೆಚ್ಚಿನ ತಾಣವನ್ನಾಗಿಸಿದರು. ಗುಬ್ಬಚ್ಚಿ ಗೂಡು ಸಂಸ್ಥೆ ಕಟ್ಟಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
Last Updated 3 ಮೇ 2025, 23:30 IST
ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ
ADVERTISEMENT
ADVERTISEMENT
ADVERTISEMENT