ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು * ತಯಾರಕರ ಪಟ್ಟಿ ನೀಡಿ–ಎಲ್ಲ ರಾಜ್ಯಗಳಿಗೆ ಸಿಡಿಎಸ್‌ಸಿಒ ಸೂಚನೆ
Last Updated 10 ಅಕ್ಟೋಬರ್ 2025, 0:30 IST
Cough Syrup Row: ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ವೀರೇಂದ್ರಗೆ ಸೇರಿದ 40 ಕೆ.ಜಿ ಚಿನ್ನದ ಗಟ್ಟಿ ಇ.ಡಿ ವಶಕ್ಕೆ

Indian Politician Arrested: ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಆರೋಪದಡಿ ಬಂಧನದಲ್ಲಿರುವ ಶಾಸಕ ವೀರೇಂದ್ರ ಪ್ರಕರಣದಲ್ಲಿ ಇ.ಡಿ. ₹50.33 ಕೋಟಿ ಮೌಲ್ಯದ 40 ಕೆ.ಜಿ ಬಂಗಾರವನ್ನು ವಶಕ್ಕೆ ಪಡೆದಿದೆ.
Last Updated 10 ಅಕ್ಟೋಬರ್ 2025, 0:30 IST
ವೀರೇಂದ್ರಗೆ ಸೇರಿದ 40 ಕೆ.ಜಿ ಚಿನ್ನದ ಗಟ್ಟಿ ಇ.ಡಿ ವಶಕ್ಕೆ

ಅಸ್ಸಾಂ: ಬಿಜೆಪಿ ಹಿರಿಯ ನಾಯಕ ಸೇರಿ 17 ಮಂದಿ ರಾಜೀನಾಮೆ 

ಬಿಟಿಸಿ ಚುನಾವಣೆಯಲ್ಲಿ ಬಿಜೆಪಿ ಸೋಲದ ಬೆನ್ನಲ್ಲೇ ಮಾಜಿ ಕೇಂದ್ರ ಸಚಿವ ರಾಜೆನ್ ಗೊಹೈನ್‌ ಹಾಗೂ 17 ಮಂದಿ ಸದಸ್ಯರು ಪಕ್ಷದ ಧೋರಣೆಗೆ ವಿರೋಧ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ಸ್ಥಳೀಯ ಅಸ್ಸಾಮಿ ಸಮುದಾಯದ ಹಿತದ್ರೋಹ, ಬಾಂಗ್ಲಾದೇಶಿ ಕಾಯಕ ಬೆಂಬಲಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 10 ಅಕ್ಟೋಬರ್ 2025, 0:28 IST
ಅಸ್ಸಾಂ:  ಬಿಜೆಪಿ ಹಿರಿಯ ನಾಯಕ ಸೇರಿ 17 ಮಂದಿ ರಾಜೀನಾಮೆ 

ಬಿಹಾರ ಚುನಾವಣೆ: ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

Election Campaign: ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ವಿರುದ್ಧ ಕಾಂಗ್ರೆಸ್ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉದ್ಯೋಗ ಭರವಸೆ ನೀಡಿದ್ದಾರೆ. ಜನ ಸುರಾಜ್ ಪಕ್ಷ ಪಟ್ಟಿ ಪ್ರಕಟಿಸಿದೆ.
Last Updated 10 ಅಕ್ಟೋಬರ್ 2025, 0:20 IST
ಬಿಹಾರ ಚುನಾವಣೆ: ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

ಭಾರತ–ಬ್ರಿಟನ್ ರಕ್ಷಣಾ ಸಂಬಂಧ ಇನ್ನಷ್ಟು ಎತ್ತರಕ್ಕೆ: ಸ್ಟಾರ್ಮರ್–ಮೋದಿ ಮಾತುಕತೆ

Strategic Partnership: ಮುಂಬೈ: ಸೇನಾ ತರಬೇತಿ, ವಾಯು ರಕ್ಷಣಾ ಸಹಕಾರ, ಗಡಿ ತಂತ್ರಜ್ಞಾನ ಮತ್ತು ಸಿಇಟಿಎ ಒಪ್ಪಂದಗಳ ಕುರಿತು ಭಾರತ–ಬ್ರಿಟನ್ ನಾಯಕರು ಮಾತುಕತೆ ನಡೆಸಿದರು. ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್ ಘೋಷಿತವಾಯಿತು.
Last Updated 10 ಅಕ್ಟೋಬರ್ 2025, 0:18 IST
ಭಾರತ–ಬ್ರಿಟನ್ ರಕ್ಷಣಾ ಸಂಬಂಧ ಇನ್ನಷ್ಟು ಎತ್ತರಕ್ಕೆ: ಸ್ಟಾರ್ಮರ್–ಮೋದಿ ಮಾತುಕತೆ

ಮತಾಂತರ ವಿರೋಧಿ ಕಾಯ್ದೆ ತಡೆ ಕೋರಿ ಅರ್ಜಿ ವಿಚಾರಣೆ: ‘ಸುಪ್ರೀಂ’ ನಡೆಗೆ ಸಂತರ ಟೀಕೆ

ಮತಾಂತರ ವಿರೋಧಿ ಕಾಯ್ದೆಗಳಿಗೆ ತಡೆ ಕೋರಿದ ಅರ್ಜಿಗಳ ವಿಚಾರಣೆ
Last Updated 9 ಅಕ್ಟೋಬರ್ 2025, 16:09 IST
ಮತಾಂತರ ವಿರೋಧಿ ಕಾಯ್ದೆ ತಡೆ ಕೋರಿ ಅರ್ಜಿ ವಿಚಾರಣೆ: ‘ಸುಪ್ರೀಂ’ ನಡೆಗೆ ಸಂತರ ಟೀಕೆ

2027ಕ್ಕೆ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ: ಮಾಯಾವತಿ

ಉತ್ತರ ಪ್ರದೇಶದಲ್ಲಿ ಮಾಯಾವತಿ ಬೃಹತ್‌ ರ್‍ಯಾಲಿ;
Last Updated 9 ಅಕ್ಟೋಬರ್ 2025, 15:40 IST
2027ಕ್ಕೆ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ: ಮಾಯಾವತಿ
ADVERTISEMENT

ಮತದಾರರಿಗೆ ನೆರವಾಗಿ: ಬಿಹಾರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ

Election Commission India: ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ 3.66 ಲಕ್ಷ ಮತದಾರರಿಗೆ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವಾಗುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಬಿಎಸ್‌ಎಲ್‌ಎಸ್‌ಎ) ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ.
Last Updated 9 ಅಕ್ಟೋಬರ್ 2025, 15:39 IST
ಮತದಾರರಿಗೆ ನೆರವಾಗಿ: ಬಿಹಾರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ

Cough Syrup Row: ಇಬ್ಬರು ಹಿರಿಯ ಡ್ರಗ್‌ ಇನ್‌ಸ್ಪೆಕ್ಟರ್‌ಗಳ ಅಮಾನತು

ಕೆಮ್ಮಿನ ಸಿರಪ್‌ನ ಕಲಬೆರಕೆ ಪ್ರಕರಣ
Last Updated 9 ಅಕ್ಟೋಬರ್ 2025, 15:03 IST
Cough Syrup Row: ಇಬ್ಬರು ಹಿರಿಯ ಡ್ರಗ್‌ ಇನ್‌ಸ್ಪೆಕ್ಟರ್‌ಗಳ ಅಮಾನತು

ಜಮ್ಮು ಕಾಶ್ಮೀರ: ಭದ್ರತೆ ಪರಿಶೀಲನೆ ನಡೆಸಿದ ಅಮಿತ್ ಶಾ

Amit Shah Meeting: ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕೇಂದ್ರಾಡಳಿತ ಪ್ರದೇಶದಾದ್ಯಂತ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 9 ಅಕ್ಟೋಬರ್ 2025, 14:12 IST
ಜಮ್ಮು ಕಾಶ್ಮೀರ: ಭದ್ರತೆ ಪರಿಶೀಲನೆ ನಡೆಸಿದ ಅಮಿತ್ ಶಾ
ADVERTISEMENT
ADVERTISEMENT
ADVERTISEMENT