ಗಗನಯಾನಿಗಳನ್ನು ಹೊತ್ತಿದ್ದ ಬಾಹ್ಯಾಕಾಶ ಕೋಶವು ಜಲಸ್ಪರ್ಶ ಮಾಡಿದ ಕ್ಷಣ
–ಪಿಟಿಐ ಚಿತ್ರ
ಸುನಿತಾ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚುವರಿ ಅವಧಿಗೆ ಉಳಿದಿದ್ದ ನೀವು ಸುರಕ್ಷಿತವಾಗಿ ಮರಳಿರುವುದು ಗಮನಾರ್ಹವಾದ ಸಾಧನೆ
ವಿ. ನಾರಾಯಣನ್, ಇಸ್ರೊ ಅಧ್ಯಕ್ಷ
ಸುನಿತಾ ವಿಲಿಯಮ್ಸ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು.
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ನಿಮ್ಮ ಪಯಣವು ಸಂಯಮ ಧೈರ್ಯ ಮತ್ತು ವೈಜ್ಞಾನಿಕ ಅನ್ವೇಷಣೆಗೆ ಬದ್ಧವಾದುದಾಗಿತ್ತು. ನಿಮ್ಮ ಸಾಹಸವು ಮನುಷ್ಯ ಸಾಧನೆಗೆ ಎಲ್ಲೆಯೇ ಇಲ್ಲ ಎಂಬುದರ ದ್ಯೋತಕವಾಗಿದೆ. ಬಾಹ್ಯಾಕಾಶ ಶೋಧದ ಕನಸು ಕಾಣುತ್ತಿರುವ ಅಸಂಖ್ಯ ಭಾರತೀಯರೂ ಸೇರಿ ಜಗತ್ತಿನ ಕೋಟ್ಯಂತರ ಜನರಿಗೆ ನೀವು ಸ್ಫೂರ್ತಿಯಾಗಿದ್ದೀರಿ.
ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ
ಗಗನಯಾನಿ ಸುನಿತಾ ವಿಲಿಯಮ್ಸ್ ಅವರು ಸ್ಪೇಸ್‌ಎಕ್ಸ್ ಬಾಹ್ಯಾಕಾಶ ಕೋಶದಿಂದ ಹೊರಬಂದ ಕ್ಷಣ