ಸೋಮವಾರ, 25 ಆಗಸ್ಟ್ 2025
×
ADVERTISEMENT

ವಿದೇಶ

ADVERTISEMENT

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ನಾಲ್ವರು ಪತ್ರಕರ್ತರು ಸೇರಿ 15 ಮಂದಿ ಸಾವು

Israeli strikes on Gaza hospital: ಖಾನ್‌ ಯೂನಿಸ್‌ನಲ್ಲಿರುವ ನಾಸರ್‌ ಆಸ್ಪತ್ರೆಯ ಮೇಲೆ ಸೋಮವಾರ, ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
Last Updated 25 ಆಗಸ್ಟ್ 2025, 11:33 IST
ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ: ನಾಲ್ವರು ಪತ್ರಕರ್ತರು ಸೇರಿ 15 ಮಂದಿ ಸಾವು

ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

UK Government Law: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್‌, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ.
Last Updated 25 ಆಗಸ್ಟ್ 2025, 10:34 IST
ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

ಒಪ್ಪಂದ ಕುದುರುವ ಎಲ್ಲಿಂದಲಾದರೂ ತೈಲ ಕೊಳ್ಳುತ್ತೇವೆ: ರಷ್ಯಾದಲ್ಲಿನ ಭಾರತ ರಾಯಭಾರಿ

Indian Oil Policy: ಮಾಸ್ಕೊ: ಭಾರತದ ತೈಲ ಕಂಪನಿಗಳು ಉತ್ತಮ ಒಪ್ಪಂದ ಸಾಧ್ಯವಾಗುವ ಯಾವುದೇ ಸ್ಥಳದಿಂದ ಇಂಧನ ಖರೀದಿ ಮುಂದುವರಿಸಲಿವೆ ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್‌ ಕುಮಾರ್‌ ಹೇಳಿದ್ದಾರೆ. ಆ ಮೂಲಕ, 'ದೇಶದ ಹಿತಾ...
Last Updated 25 ಆಗಸ್ಟ್ 2025, 2:09 IST
ಒಪ್ಪಂದ ಕುದುರುವ ಎಲ್ಲಿಂದಲಾದರೂ ತೈಲ ಕೊಳ್ಳುತ್ತೇವೆ: ರಷ್ಯಾದಲ್ಲಿನ ಭಾರತ ರಾಯಭಾರಿ

ಪಾಕಿಸ್ತಾನದ ಕ್ಷಮೆಯಾಚನೆಗೆ ಬಾಂಗ್ಲಾ ಆಗ್ರಹ 

ಇಶಾಖ್ ಡಾರ್‌ ಜತೆಗೆ ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ.ತೌಶಿದ್‌ ಹುಸೈನ್‌ ಮಾತುಕತೆ
Last Updated 24 ಆಗಸ್ಟ್ 2025, 15:52 IST
ಪಾಕಿಸ್ತಾನದ ಕ್ಷಮೆಯಾಚನೆಗೆ ಬಾಂಗ್ಲಾ ಆಗ್ರಹ 

ಯೆಮೆನ್‌ ರಾಜಧಾನಿ ಸನಾ ಮೇಲೆ ಇಸ್ರೇಲ್‌ ದಾಳಿ: ಇಬ್ಬರ ಸಾವು

Middle East Conflict: ಇಸ್ರೇಲ್‌ ಪಡೆಗಳು ಯೆಮೆನ್‌ ರಾಜಧಾನಿ ಸನಾ ಮೇಲೆ ಭಾನುವಾರ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ಇತರ 35 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ತಿಳಿಸಿದ್ದಾರೆ.
Last Updated 24 ಆಗಸ್ಟ್ 2025, 15:47 IST
ಯೆಮೆನ್‌ ರಾಜಧಾನಿ ಸನಾ ಮೇಲೆ ಇಸ್ರೇಲ್‌ ದಾಳಿ: ಇಬ್ಬರ ಸಾವು

ಕುರ್ಸ್‌ಕ್ ಪ್ರದೇಶದಲ್ಲಿನ ಅಣು ಸ್ಥಾವರದ ಮೇಲೆ ಉಕ್ರೇನ್‌ ದಾಳಿ: ರಷ್ಯಾ ಆರೋಪ

Ukraine Russia Conflict: ಉಕ್ರೇನ್‌ ಪಡೆಗಳು ಡ್ರೋನ್‌ ಬಳಸಿ ನಡೆಸಿದ ದಾಳಿಯಿಂದ ದೇಶದ ಪಶ್ಚಿಮ ಭಾಗದ ಕುರ್ಸ್‌ಕ್ ಪ್ರದೇಶದಲ್ಲಿನ ಅಣು ವಿದ್ಯುತ್‌ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ರಷ್ಯಾ ಭಾನುವಾರ ಆರೋಪಿಸಿದೆ.
Last Updated 24 ಆಗಸ್ಟ್ 2025, 14:30 IST
ಕುರ್ಸ್‌ಕ್ ಪ್ರದೇಶದಲ್ಲಿನ ಅಣು ಸ್ಥಾವರದ ಮೇಲೆ ಉಕ್ರೇನ್‌ ದಾಳಿ: ರಷ್ಯಾ ಆರೋಪ

ನ್ಯೂಯಾರ್ಕ್‌ನಲ್ಲಿ ಪ್ರವಾಸಿ ಬಸ್ ಅಪಘಾತ: ಭಾರತೀಯ ಸೇರಿ 5 ಜನರ ಸಾವು

New York Bus Accident: ನಯಾಗರ ಜಲಪಾತದಿಂದ ನ್ಯೂಯಾರ್ಕ್ ನಗರಕ್ಕೆ ಹಿಂದಿರುಗುತ್ತಿದ್ದ 54 ಪ್ರಯಾಣಿಕರಿದ್ದ ಪ್ರವಾಸಿ ಬಸ್ ಬಫಲೊ ಸಮೀಪದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಭಾರತೀಯ ಪ್ರಜೆ ಸೇರಿದಂತೆ ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ.
Last Updated 24 ಆಗಸ್ಟ್ 2025, 2:39 IST
ನ್ಯೂಯಾರ್ಕ್‌ನಲ್ಲಿ  ಪ್ರವಾಸಿ ಬಸ್ ಅಪಘಾತ: ಭಾರತೀಯ ಸೇರಿ 5 ಜನರ ಸಾವು
ADVERTISEMENT

ರಕ್ತದೊತ್ತಡ: ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಆಸ್ಪತ್ರೆಗೆ ದಾಖಲು

Sri Lanka Politics: ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ (76) ಅವರನ್ನು ಶನಿವಾರ ಕಾರಾಗೃಹದ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 23 ಆಗಸ್ಟ್ 2025, 14:27 IST
ರಕ್ತದೊತ್ತಡ: ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಆಸ್ಪತ್ರೆಗೆ ದಾಖಲು

ಚೀನಾದಲ್ಲಿ ಸೇತುವೆ ಕುಸಿತ: 12 ಕಾರ್ಮಿಕರು ಸಾವು

China Bridge Collapse: ಚೀನಾದ ಪ್ರಮುಖ ನದಿಯೊಂದರಲ್ಲಿ ನಿರ್ಮಿಸಲಾಗುತ್ತಿದ್ದ ರೈಲ್ವೆ ಮೇಲುಸೇತುವೆ ಕುಸಿದು 12 ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಷಿನ್‌ಹುವಾ ವರದಿ ಮಾಡಿದೆ.
Last Updated 23 ಆಗಸ್ಟ್ 2025, 14:16 IST
ಚೀನಾದಲ್ಲಿ ಸೇತುವೆ ಕುಸಿತ: 12 ಕಾರ್ಮಿಕರು ಸಾವು

Israel Gaza War | ಗಾಜಾ ಮೇಲೆ ಇಸ್ರೇಲ್‌ ದಾಳಿ: 25 ಮಂದಿ ಸಾವು

Israel Gaza War: ಗಾಜಾ ಪಟ್ಟಿಯ ವಿವಿಧ ಸ್ಥಳಗಳ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ದಾಳಿ ನಡೆಸಿದ್ದು, ನಿರಾಶ್ರಿತರ ಶಿಬಿರಗಳಲ್ಲಿ ಆಹಾರ ನೆರವಿಗಾಗಿ ಕಾಯುತ್ತಿದ್ದ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆ ಮೂಲಗಳು ತಿಳಿಸಿವೆ.
Last Updated 23 ಆಗಸ್ಟ್ 2025, 14:05 IST
Israel Gaza War | ಗಾಜಾ ಮೇಲೆ ಇಸ್ರೇಲ್‌ ದಾಳಿ: 25 ಮಂದಿ ಸಾವು
ADVERTISEMENT
ADVERTISEMENT
ADVERTISEMENT