ಮಂಗಳವಾರ, 17 ಫೆಬ್ರುವರಿ 2026
×
ADVERTISEMENT
ADVERTISEMENT

ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ಪ್ರಮಾಣ; ಭಾರತದಿಂದ ಓಂ ಬಿರ್ಲಾ ಭಾಗಿ

Published : 17 ಫೆಬ್ರುವರಿ 2026, 11:06 IST
Last Updated : 17 ಫೆಬ್ರುವರಿ 2026, 11:06 IST
ಫಾಲೋ ಮಾಡಿ
Comments
ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್‌ ಅವರಿಗೆ ಬರೆದ ವೈಯಕ್ತಿಕ ಪತ್ರವನ್ನು ನೀಡಿದೆ. ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದೆ. ಭಾರತದ ಜನರ ಪರವಾಗಿ ತಾರಿಕ್‌ ಅವರಿಗೆ ಶುಭಾಶಯವನ್ನೂ ಕೋರಿದೆ. ಎರಡೂ ನೆರಯ ದೇಶಗಳ ಸಹಭಾಗಿತ್ವವು ಗಟ್ಟಿ ಮಾಡಿಕೊಳ್ಳುವ ಭಾರತದ ನಿಲುವನ್ನು ಪುನರುಚ್ಚರಿಸಿದೆ.
–ಓಂ ಬಿರ್ಲಾ, ಲೋಕಸಭೆ ಸ್ಪೀಕರ್‌ (ಪ್ರಮಾಣವಚನ ಸಮಾರಂಭದ ಬಳಿಕ ತಾರಿಕ್‌ ಅವರನ್ನು ಭೇಟಿ ಮಾಡಿದ ಬಗ್ಗೆ ‘ಎಕ್ಸ್‌’ನಲ್ಲಿ ಹಂಚಿಕೊಂಡ ಪೋಸ್ಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT