ಬುಧವಾರ, 26 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs SA ಅಂತಿಮ ಟೆಸ್ಟ್‌: ಭಾರತಕ್ಕೆ ಮುಖಭಂಗ ತಪ್ಪಿಸುವ ಸವಾಲು

ಎರಡನೇ ಟೆಸ್ಟ್‌: 549 ರನ್‌ಗಳ ಗುರಿ; ಆರಂಭ ಆಟಗಾರರ ನಿರ್ಗಮನ
Last Updated 26 ನವೆಂಬರ್ 2025, 0:13 IST
IND vs SA ಅಂತಿಮ ಟೆಸ್ಟ್‌: ಭಾರತಕ್ಕೆ ಮುಖಭಂಗ ತಪ್ಪಿಸುವ ಸವಾಲು

ಟಿ20 ಕ್ರಿಕೆಟ್ ವಿಶ್ವಕಪ್: ಕೊಲಂಬೊದಲ್ಲಿ ಭಾರತ–ಪಾಕ್ ಮುಖಾಮುಖಿ

ಫೆ. 7ರಿಂದ ಟಿ20 ಕ್ರಿಕೆಟ್ ವಿಶ್ವಕಪ್: ಕಣದಲ್ಲಿ 20 ತಂಡಗಳು; ಇಟಲಿ ಪದಾರ್ಪಣೆ
Last Updated 25 ನವೆಂಬರ್ 2025, 19:49 IST
ಟಿ20 ಕ್ರಿಕೆಟ್ ವಿಶ್ವಕಪ್: ಕೊಲಂಬೊದಲ್ಲಿ ಭಾರತ–ಪಾಕ್ ಮುಖಾಮುಖಿ

ಕೂಚ್‌ ಬಿಹಾರ್ ಟ್ರೋಫಿ: ಗೆಲುವಿನತ್ತ ಕರ್ನಾಟಕ

BCCI – COOCH BEHAR TROPHY ಕೂಚ್‌ ಬಿಹಾರ್ ಟ್ರೋಫಿ ಎಲೈಟ್‌ ಸಿ ಗುಂಪಿನ ಪಂದ್ಯದಲ್ಲಿ ಗೆಲುವಿನತ್ತ ಮುನ್ನಡೆದಿದೆ. ರಾಜ್ಯ ತಂಡವು ಅಂತಿಮ ದಿನವಾದ ಬುಧವಾರ ಗೆಲುವಿಗೆ 50 ರನ್‌ ಗಳಿಸಬೇಕಿದ್ದು, 8 ವಿಕೆಟ್‌ಗಳು ಬತ್ತಳಿಕೆಯಲ್ಲಿವೆ.
Last Updated 25 ನವೆಂಬರ್ 2025, 19:46 IST
ಕೂಚ್‌ ಬಿಹಾರ್ ಟ್ರೋಫಿ: ಗೆಲುವಿನತ್ತ ಕರ್ನಾಟಕ

ಟಿ20 ವಿಶ್ವಕಪ್‌: ರೋಹಿತ್ ಶರ್ಮಾ ರಾಯಭಾರಿ

Cricket Update: ಮುಂಬೈ: ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮುಂದಿನ ಫೆಬ್ರುವರಿ–ಮಾರ್ಚಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ಹೆಸರಿಸಲಾಗಿದೆ
Last Updated 25 ನವೆಂಬರ್ 2025, 16:27 IST
ಟಿ20 ವಿಶ್ವಕಪ್‌: ರೋಹಿತ್ ಶರ್ಮಾ  ರಾಯಭಾರಿ

ವಿವಾಹಪೂರ್ವ ಸಂಭ್ರಮದ ಫೋಟೊ ಅಳಿಸಿದ ಮಂದಾನ

Celebrity Update: ನವದೆಹಲಿ: ಭಾರತ ಮಹಿಳಾ ತಂಡದ ಬ್ಯಾಟಿಂಗ್ ತಾರೆ ಸ್ಮೃತಿ ಮಂದಾನ ಅವರು ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್ ಅವರ ಜೊತೆಗಿನ ವಿವಾಹಪೂರ್ವ ಸಂಭ್ರಮಾಚರಣೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಿಂದ ಅಳಿಸಿಹಾಕಿದ್ದಾರೆ
Last Updated 25 ನವೆಂಬರ್ 2025, 16:05 IST
ವಿವಾಹಪೂರ್ವ ಸಂಭ್ರಮದ ಫೋಟೊ ಅಳಿಸಿದ ಮಂದಾನ

ಕೆಎಸ್‌ಸಿಎ ಚುನಾವಣೆ: ವೆಂಕಟೇಶ್ ಪ್ರಸಾದ್ ನಾಮಪತ್ರ ಸ್ವೀಕೃತ

ಶಾಂತಕುಮಾರ್, ವಿನಯ್ ನಾಮಪತ್ರ ತಿರಸ್ಕೃತ
Last Updated 25 ನವೆಂಬರ್ 2025, 15:50 IST
ಕೆಎಸ್‌ಸಿಎ ಚುನಾವಣೆ: ವೆಂಕಟೇಶ್ ಪ್ರಸಾದ್ ನಾಮಪತ್ರ ಸ್ವೀಕೃತ

ICC Men's T20 World Cup 2026: ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ವಿವರ

T20 World Cup Schedule: ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಇಂದು (ಮಂಗಳವಾರ) ಪ್ರಕಟವಾಗಿದ್ದು, 2026ರ ಫೆಬ್ರುವರಿ 7ರಿಂದ ಟೂರ್ನಿ ಆರಂಭವಾಗಲಿದೆ.
Last Updated 25 ನವೆಂಬರ್ 2025, 15:13 IST
ICC Men's T20 World Cup 2026: ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ವಿವರ
ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಇಂದಿನಿಂದ: ಮಯಂಕ್ ಪಡೆಗೆ ಉತ್ತರಾಖಂಡ ಸವಾಲು

T20 Cricket: ಅಹಮದಾಬಾದ್: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಬುಧವಾರ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಕಣಕ್ಕಿಳಿಯಲಿದೆ
Last Updated 25 ನವೆಂಬರ್ 2025, 13:40 IST
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಇಂದಿನಿಂದ: ಮಯಂಕ್ ಪಡೆಗೆ ಉತ್ತರಾಖಂಡ ಸವಾಲು

ಸರ್ಕಾರದಿಂದ ಕ್ರಿಕೆಟ್ ಆಟಗಾರ್ತಿಯರಿಗೆ ₹10 ಲಕ್ಷ ನಗದು ಬಹುಮಾನ, ಸರ್ಕಾರಿ ಉದ್ಯೋಗ

Cricket Recognition: ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ಆಟಗಾರ್ತಿಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದಾರೆ.
Last Updated 25 ನವೆಂಬರ್ 2025, 13:34 IST
ಸರ್ಕಾರದಿಂದ ಕ್ರಿಕೆಟ್ ಆಟಗಾರ್ತಿಯರಿಗೆ ₹10 ಲಕ್ಷ ನಗದು ಬಹುಮಾನ, ಸರ್ಕಾರಿ ಉದ್ಯೋಗ

ಟೀಂ ಇಂಡಿಯಾ ವೈಫಲ್ಯ: ಕೋಚ್ ಪರ ಇವರದ್ದು ’ಗಂಭೀರ‘ ಬ್ಯಾಟಿಂಗ್!

Gautam Gambhir: ನವದೆಹಲಿ: ಸಾಲು ಸಾಲು ಸೋಲುಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಮಾಜಿ ಬ್ಯಾಟರ್ ಸುರೇಶ್ ರೈನಾ ಬೆಂಬಲಿಸಿದ್ದಾರೆ
Last Updated 25 ನವೆಂಬರ್ 2025, 12:52 IST
ಟೀಂ ಇಂಡಿಯಾ ವೈಫಲ್ಯ: ಕೋಚ್ ಪರ ಇವರದ್ದು ’ಗಂಭೀರ‘ ಬ್ಯಾಟಿಂಗ್!
ADVERTISEMENT
ADVERTISEMENT
ADVERTISEMENT