ಭಾನುವಾರ, 31 ಆಗಸ್ಟ್ 2025
×
ADVERTISEMENT

ತಂತ್ರಜ್ಞಾನ ಟಿಪ್ಸ್

ADVERTISEMENT

Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

Facebook Scam: ಕೈಗೊಂದು ಸ್ಮಾರ್ಟ್ ಫೋನ್, ಅದಕ್ಕೆ ಇಂಟರ್‌ನೆಟ್ ಸಂಪರ್ಕ - ಇಷ್ಟಿದ್ದರೆ ಲೋಕವನ್ನೇ ಮರೆತುಬಿಡುವವರು ಮತ್ತು ರೀಲ್ಸ್, ಸ್ಟೋರೀಸ್ ಎಂದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವವರನ್ನೇ ಗುರಿಯಾಗಿರಿಸಿಕೊಂಡು ಈಗ ವಂಚಕರು ತಮ್ಮ ಕಾರ್ಯವಿಧಾನವನ್ನೂ ‘ಅಪ್‌ಗ್ರೇಡ್’ ಮಾಡಿಕೊಂಡಿದ್ದಾರೆ!
Last Updated 27 ಆಗಸ್ಟ್ 2025, 0:30 IST
Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

e-Rupee: ಡಿಜಿಟಲ್ ಪರ್ಸ್‌ನಲ್ಲಿರುವ ನೋಟು ಕೊಳೆಯಾಗದು, ಕಳೆದುಹೋಗದು

e-Rupee Benefits: ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ಈ ಡಿಜಿಟಲ್ ರೂಪಾಯಿ ಅಥವಾ e-ರುಪೀ ವ್ಯವಸ್ಥೆಯು ಮುಂದೆ ಇಂಟರ್ನೆಟ್ ಇಲ್ಲದೆಯೇ ಹಣ ವರ್ಗಾವಣೆಗೆ ಅನುವು ಮಾಡಿಕೊಡಲಿದೆ. ಈಗಾಗಲೇ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಸೇವೆ ಆರಂಭವಾಗಿದೆ.
Last Updated 5 ಆಗಸ್ಟ್ 2025, 23:30 IST
e-Rupee: ಡಿಜಿಟಲ್ ಪರ್ಸ್‌ನಲ್ಲಿರುವ ನೋಟು ಕೊಳೆಯಾಗದು, ಕಳೆದುಹೋಗದು

ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?

Phone Screen Protector: ಫೋನ್‌ಗೆ ಸ್ಕ್ರೀನ್ ಗಾರ್ಡ್‌ಗಳು ಅನಿವಾರ್ಯ ಎನಿಸಿವೆ. ಬಿದ್ದರೂ ಸ್ಕ್ರೀನ್ ಒಡೆಯದಂತೆ, ಗೀರುಗಳಾಗದಂತೆ ರಕ್ಷಿಸುವ ಈ ಪರದೆ ರಕ್ಷಕ ಹೆಸರಿನ ಗಾಜಿನ ಹಾಳೆಯು, ಫೋನ್‌ನಲ್ಲಿ ತೀರಾ ದುಬಾರಿ ಎನಿಸಿರುವ ಡಿಸ್‌ಪ್ಲೇಗೆ ಹಾನಿಯಾಗದಂತೆ ತಡೆಯುತ್ತದೆ.
Last Updated 8 ಜುಲೈ 2025, 23:30 IST
ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?

Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

AI for Urban Development: ಕೋಟ್ಯಂತರ ಜನರು ವಾಸವಿರುವ ನಗರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಆಧುನಿಕ ಯುಗದಲ್ಲಿ ಮನುಷ್ಯನ ಬುದ್ಧಿಮತ್ತೆಯೊಂದೇ ಸಾಲುವುದಿಲ್ಲ. ಅದರ ಜೊತೆಗೆ ಯಂತ್ರಗಳ ಕೃತಕ ಬುದ್ಧಿಮತ್ತೆಯೂ ಬೇಕೇ ಬೇಕು.
Last Updated 8 ಜುಲೈ 2025, 23:30 IST
Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

Technology | ಸ್ಮಾರ್ಟ್ ಆಗುತ್ತಿದೆ ಜೀವನ

Home Automation: ಈಗ ಮನೆಗಳಲ್ಲಿ ರೋಬೋ ಕ್ಲೀನರ್, ಸ್ಮಾರ್ಟ್ ಲಾಕ್, ಒಟಿಟಿ, ಅಲೆಕ್ಸಾ, ಸ್ಮಾರ್ಟ್ ಎಸಿಗಳು ಮನೆಮಾಡಿಕೊಂಡು, ತಂತ್ರಜ್ಞಾನ ಜೀವನಶೈಲಿಯ ಭಾಗವಾಗಿದೆ.
Last Updated 18 ಜೂನ್ 2025, 0:30 IST
Technology | ಸ್ಮಾರ್ಟ್ ಆಗುತ್ತಿದೆ ಜೀವನ

ತಂತ್ರಜ್ಞಾನ ಟಿಪ್ಸ್: ಫೋನ್ ಕ್ಯಾಮೆರಾಗಳಲ್ಲಿ ಮೆಗಾಪಿಕ್ಸೆಲ್ ಎಂಬ ಮಾಯೆ

ಫೋನ್ ಖರೀದಿಗೆ ಈ ಮೆಗಾಪಿಕ್ಸೆಲ್ ಮಾನದಂಡ ಎಷ್ಟರಮಟ್ಟಿಗೆ ಸೂಕ್ತ ಎಂಬ ಮಾಹಿತಿ ಇಲ್ಲಿದೆ..
Last Updated 11 ಜೂನ್ 2025, 0:31 IST
ತಂತ್ರಜ್ಞಾನ ಟಿಪ್ಸ್: ಫೋನ್ ಕ್ಯಾಮೆರಾಗಳಲ್ಲಿ ಮೆಗಾಪಿಕ್ಸೆಲ್ ಎಂಬ ಮಾಯೆ

ಉಪಗ್ರಹಗಳ ಮೂಲಕ ಸೌರವಿದ್ಯುತ್!

Space Solar Technology ಜಪಾನ್ ವಿಜ್ಞಾನಿಗಳು ಉಪಗ್ರಹಗಳ ಮೂಲಕ ಭೂಮಿಗೆ ನೇರವಾಗಿ ಸೌರವಿದ್ಯುತ್ ವಿತರಿಸಲು ಯಶಸ್ವಿ ಪ್ರಯೋಗ ನಡೆಸಿದ್ದಾರೆ
Last Updated 4 ಜೂನ್ 2025, 0:30 IST
ಉಪಗ್ರಹಗಳ ಮೂಲಕ ಸೌರವಿದ್ಯುತ್!
ADVERTISEMENT

ತಂತ್ರಜ್ಞಾನ: ಈಗ ಇ–ಪಾಸ್‌ಪೋರ್ಟ್ ಸಮಯ!

ಈವರೆಗೆ ಇದು ಇತರೆ ದಾಖಲೆಪತ್ರಗಳಂತೆ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನೊಗೊಂಡ ಒಂದು ಕಾಗದ ಪತ್ರದಂತಿತ್ತು. ಆದರೆ ಈಗ ಅದನ್ನು ನವೀಕರಿಸಿ ಎಲೆಕ್ಟ್ರಾನಿಕ್‌ ರೂಪಕ್ಕೆ ತರಲಾಗಿದೆ.
Last Updated 28 ಮೇ 2025, 0:38 IST
ತಂತ್ರಜ್ಞಾನ: ಈಗ ಇ–ಪಾಸ್‌ಪೋರ್ಟ್ ಸಮಯ!

ತಂತ್ರಜ್ಞಾನ: ‘ಎಐ’ ಕಾಲದ ಜಾಹೀರಾತು ಜಂಜಡ

ಗೂಗಲ್ ಸರ್ಚ್‌ನಲ್ಲಿ ಜನರು ಹುಡುಕಾಟ ನಡೆಸಿ, ಅಲ್ಲಿಂದ ಜನರು ಬೇರೆ ಬೇರೆ ವೆಬ್‌ಸೈಟ್‌ಗಳಿಗೆ ಹೋಗಿ ಅಲ್ಲಿ ಮಾಡುವ ಖರೀದಿ ಅಥವಾ ಇನ್ನಿತರ ಚಟುವಟಿಕೆಗಳು ಈವರೆಗೆ ಅಪಾರ ಸಂಖ್ಯೆಯ ಡೇಟಾ ಸೃಷ್ಟಿ ಮಾಡುತ್ತಿತ್ತು.
Last Updated 27 ಮೇ 2025, 16:22 IST
ತಂತ್ರಜ್ಞಾನ: ‘ಎಐ’ ಕಾಲದ ಜಾಹೀರಾತು ಜಂಜಡ

Public WiFi Security Risks: ವೈಫೈ ಉಚಿತ, ಅಪಾಯ ಖಚಿತ

Public WiFi Security Risks: ಉಚಿತ ವೈಫೈ ಸಂಪರ್ಕ ಬಳಸುವಾಗ ಎಚ್ಚರಿಕೆಯಿಂದ ಇರದಿದ್ದರೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಉಂಟಾಗಬಹುದು.
Last Updated 20 ಮೇ 2025, 23:16 IST
Public WiFi Security Risks: ವೈಫೈ ಉಚಿತ, ಅಪಾಯ ಖಚಿತ
ADVERTISEMENT
ADVERTISEMENT
ADVERTISEMENT