ಮಂಗಳವಾರ, 27 ಜನವರಿ 2026
×
ADVERTISEMENT

ವೆಬ್ ಎಕ್ಸ್‌ಕ್ಲೂಸಿವ್

ADVERTISEMENT

Web Exclusive | ಉಡುಪಿಯ ಮಲ್ಯಾಡಿ ಪಕ್ಷಿಧಾಮ: ಕ್ಷೀಣಿಸಿದೆ ಬಾನಾಡಿ ಇಂಚರ

Bird Species Decline: ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೂರ್ನಾಲ್ಕು ಕಿ.ಮೀ. ಸಾಗಿದರೆ ಕುರುಚಲು ಕಾಡುಗಳಿಂದಾವೃತವಾದ ಬಯಲು ಪ್ರದೇಶವೊಂದು ಕಾಣ ಸಿಗುತ್ತದೆ. ಅದುವೇ ಒಂದು ಕಾಲದಲ್ಲಿ ಈ ಭಾಗದ ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿದ್ದ ಮಲ್ಯಾಡಿ ಪಕ್ಷಿಧಾಮ.
Last Updated 27 ಜನವರಿ 2026, 0:30 IST
Web Exclusive | ಉಡುಪಿಯ ಮಲ್ಯಾಡಿ ಪಕ್ಷಿಧಾಮ: ಕ್ಷೀಣಿಸಿದೆ ಬಾನಾಡಿ ಇಂಚರ

PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

Green Transformation: ಸ್ಮಶಾನಕ್ಕೆ ಕಾಲಿಡಲು ಹಿಂಜರಿಯುವವರೇ ಹೆಚ್ಚು ಇರುವಾಗ ಇಲ್ಲೊಬ್ಬ ವ್ಯಕ್ತಿ ತಮ್ಮೂರಿನ ಸ್ಮಶಾನದಲ್ಲಿ ತೋಟ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಮೌನ ಮನೆ ಮಾಡಿದ್ದ ಸ್ಮಶಾನದಲ್ಲೀಗ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
Last Updated 25 ಜನವರಿ 2026, 23:30 IST
PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

PV Web Exclusive: ಬಿಡದಿ ಉಪನಗರವೂ... ರಾಜಧಾನಿ ವಿಸ್ತರಣೆಯೂ...

ಪ್ರತಿರೋಧದ ದನಿ ನಡುವೆಯೂ ಅಂತಿಮ ಅಧಿಸೂಚನೆಯತ್ತ ಬಿಡದಿಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ
Last Updated 24 ಜನವರಿ 2026, 23:30 IST
PV Web Exclusive: ಬಿಡದಿ ಉಪನಗರವೂ... ರಾಜಧಾನಿ ವಿಸ್ತರಣೆಯೂ...

PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

ಲಿಂಗಸುಗೂರು ತಾಲ್ಲೂಕಿಗೆ ಬರೆ; ಜನರು ಹೈರಾಣ
Last Updated 23 ಜನವರಿ 2026, 11:47 IST
PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

WEB EXCLUSIVE: ಮೈಸೂರು; ಸಿಲಿಂಡರ್‌ ಸ್ಫೋಟದೊಂದಿಗೆ ಕಮರಿದ ಕನಸು

ಮೈಸೂರು ಅರಮನೆ ಮುಂಭಾಗ ನಡೆದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಲಕ್ಷ್ಮಿಯ ಕತೆಯು ನಿಜ ಜೀವನದ ತೀವ್ರತೆಯನ್ನು ಮಿರrors. ಘಟನೆಗೆ ಸಂಬಂಧಿಸಿದ ಪರಿಹಾರ ಮತ್ತು ಡಿಂಪಲ್‌ನ ಭವಿಷ್ಯವನ್ನಾಳುವ ಪ್ರಶ್ನೆಗಳು ಮುಂದುವರೆದಿವೆ.
Last Updated 22 ಜನವರಿ 2026, 20:21 IST
WEB EXCLUSIVE: ಮೈಸೂರು; ಸಿಲಿಂಡರ್‌ ಸ್ಫೋಟದೊಂದಿಗೆ ಕಮರಿದ ಕನಸು

PV Web Exclusive: ಗವಿಮಠದ ಜಾತ್ರೆ ಹೇಳಿ ಹೋದ ಕಥೆ..

Koppal Religious Event: ಕೊಪ್ಪಳದ ಗವಿಮಠದಲ್ಲಿ ಜನವರಿ 1ರಿಂದ 18ರವರೆಗೆ ನಡೆದ ಜಾತ್ರೆಯಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ ಮಹಾರಥೋತ್ಸವದಲ್ಲಿ ಯಾವುದೇ ಅವಘಡವಿಲ್ಲದೇ ಜಾತ್ರೆ ಯಶಸ್ವಿಯಾಗಿ ಮುಕ್ತಾಯವಾಯಿತು
Last Updated 20 ಜನವರಿ 2026, 5:03 IST
PV Web Exclusive: ಗವಿಮಠದ ಜಾತ್ರೆ ಹೇಳಿ ಹೋದ ಕಥೆ..

ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌

Kolar Veeragallu Park: ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಐತಿಹಾಸಿಕ ವೀರಗಲ್ಲುಗಳನ್ನು ಸಂರಕ್ಷಿಸಿ 'ಶಿಲೋದ್ಯಾನ' ನಿರ್ಮಿಸಲಾಗಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ವಿವಿಧ ರಾಜಮನೆತನಗಳ ಕಾಲದ ಈ ವೀರಗಲ್ಲುಗಳು ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ.
Last Updated 19 ಜನವರಿ 2026, 2:09 IST
ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌
ADVERTISEMENT

ಗಾಂಧೀಜಿ ಚಿತಾಭಸ್ಮದ ಮೆರವಣಿಗೆ ನೋಡಬೇಕೇ? ಹಾಗಾದರೆ ಜ. 30ರಂದು ಮಡಿಕೇರಿಗೆ ಬನ್ನಿ

Mahatma Gandhi: ಪ್ರತಿ ವರ್ಷ ಹುತಾತ್ಮರ ದಿನಾಚರಣೆಯಂದು ಮಡಿಕೇರಿಯಲ್ಲಿ ಗಾಂಧೀಜಿ ಚಿತಾಭಸ್ಮದ ಮೆರವಣಿಗೆ ನಡೆಯುವುದು ಅಪರೂಪದ ದೃಶ್ಯ. ಈ ವರ್ಷವೂ ಜನವರಿ 30ರಂದು ಈ ಪವಿತ್ರ ಕಾರ್ಯಕ್ರಮ ನಡೆಯಲಿದೆ.
Last Updated 18 ಜನವರಿ 2026, 13:51 IST
ಗಾಂಧೀಜಿ ಚಿತಾಭಸ್ಮದ ಮೆರವಣಿಗೆ ನೋಡಬೇಕೇ? ಹಾಗಾದರೆ ಜ. 30ರಂದು ಮಡಿಕೇರಿಗೆ ಬನ್ನಿ

PV Web Exclusive|ಕಲಬುರಗಿ ವಿಜ್ಞಾನ ಕೇಂದ್ರ: ವಿಜ್ಞಾನವೂ, ವಿನೋದವೂ, ಜ್ಞಾನವೂ..

District Science Centre: ಗುಲಬರ್ಗಾ (ಕಲಬುರಗಿ) ಎಂದಾಕ್ಷಣ ಮನದ ಸ್ಮೃತಿಪಟಲದಲ್ಲಿ ಬಹುತೇಕರಿಗೆ ಮೂಡುವ ಚಿತ್ರ; ಅದೊಂದು ಬರಪೀಡಿತ, ಹಿಂದುಳಿದ ಪ್ರದೇಶ. ಅಲ್ಲಿ ನೆತ್ತಿ ಬಿಡುವ ಬಿಸಿಲು. ನೀರಿನ ಸಮಸ್ಯೆ ಎದುರಿಸುತ್ತಿರುವ ಊರು ಎಂದೇ ಅಲ್ಲವೇ?
Last Updated 16 ಜನವರಿ 2026, 23:30 IST
PV Web Exclusive|ಕಲಬುರಗಿ ವಿಜ್ಞಾನ ಕೇಂದ್ರ: ವಿಜ್ಞಾನವೂ, ವಿನೋದವೂ, ಜ್ಞಾನವೂ..

PV Web Exclusive: ಹಾವೇರಿಯಲ್ಲಿ ಹತ್ತಿ ಸಾಮ್ರಾಜ್ಯ ಪತನ; ಪಾಳುಬಿದ್ದ ಮಾರುಕಟ್ಟೆ

Maize Cultivation Rise: ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಗಳಲ್ಲಿ ಹೆಸರು ಮಾಡಿದ್ದ ಹಾವೇರಿಯ ‘ಹತ್ತಿ ಮಾರುಕಟ್ಟೆ’, ಇದೀಗ ತನ್ನ ನೈಜ ಕಳೆಯನ್ನು ಕಳೆದುಕೊಂಡು ಪಾಳು ಬಿದ್ದ ರೀತಿಯಲ್ಲಿ ಅವಸಾನದತ್ತ ಹೆಜ್ಜೆ ಇರಿಸುತ್ತಿದೆ.
Last Updated 16 ಜನವರಿ 2026, 1:30 IST
PV Web Exclusive: ಹಾವೇರಿಯಲ್ಲಿ ಹತ್ತಿ ಸಾಮ್ರಾಜ್ಯ ಪತನ; ಪಾಳುಬಿದ್ದ ಮಾರುಕಟ್ಟೆ
ADVERTISEMENT
ADVERTISEMENT
ADVERTISEMENT