ಶನಿವಾರ, 10 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ರೆಸಿಪಿ
ADVERTISEMENT
Sankranti Recipes: ಅಡುಗೆ ಕೋಣೆಯಲ್ಲಿ Some ಕ್ರಾಂತಿ!
Festive Dishes: ಸಂಕ್ರಾಂತಿ ಹಬ್ಬದ ಪಾರಂಪರಿಕ ತಿಥಿಯಲ್ಲಿ ದೇಹಕ್ಕೆ ಉಷ್ಣತೆಯ ಜೊತೆಗೆ ರುಚಿಯನ್ನೂ ನೀಡುವ ತಿಲ್ ಪೀತ, ಪಂಜಿರಿ ಮತ್ತು ಉಂದಿಯು ಹೀಗೆ ಮೂರು ವಿಭಿನ್ನ ರಾಜ್ಯಗಳ ಖಾದ್ಯ ರೆಸಿಪಿಗಳನ್ನು ಇಂದಿಗೆ ಟ್ರೈ ಮಾಡಿ.
Last Updated 9 ಜನವರಿ 2026, 22:30 IST
ಸೀಮೆ ಬದನೆಕಾಯಿ ಪಚಡಿ ಮಾಡುವುದು ಹೇಗೆ? ರೆಸಿಪಿ ಇಲ್ಲಿದೆ
South Indian Recipe: ಪಲಾವ್, ರೊಟ್ಟಿಯಂತಹ ಆಹಾರವನ್ನು ಚಟ್ನಿ ಜತೆ ಸೇವಿಸುವುದು ಸಾಮಾನ್ಯ. ಆದರೆ ಪಚಡಿಯ ಜೊತೆಗೂ ತಿನ್ನಬಹುದು. ಸೌತೆಕಾಯಿ, ಮಾವಿನ ಕಾಯಿ, ಸೇರಿದಂತೆ ಅನೇಕ ವಿಧದ ಪಚಡಿ ಮಾಡುತ್ತಾರೆ. ಇವಲ್ಲದೆ ಸೀಮೆ ಬದನೆಕಾಯಿ, ಪಡವಲ ಕಾಯಿಗಳಿಂದಲೂ ಪಚಡಿ ಮಾಡಬಹುದು.
Last Updated 9 ಜನವರಿ 2026, 13:17 IST
ಭಾರತದ ಸಿಹಿತಿನಿಸುಗಳ ರಾಜಧಾನಿ ಯಾವುದು ಗೊತ್ತಾ?
Kolkata Sweets: ಅನೇಕರು ಇಷ್ಟಪಟ್ಟು ಸೇವಿಸುವ ಆಹಾರಗಳಲ್ಲಿ ಸಿಹಿ ತಿನಿಸುಗಳು ಕೂಡ ಒಂದು. ಹಬ್ಬ, ಶುಭ ಸಂದರ್ಭಗಳಲ್ಲಿ ಸ್ವೀಟ್‌ಗಳು ವಿಶೇಷ ಸ್ಥಾನವನ್ನು ಪಡೆದಿವೆ. ದೇಶದಾದ್ಯಂತ ಅನೇಕ ಕಡೆಗಳಲ್ಲಿ ಒಂದೊಂದು ವಿಶಿಷ್ಟ ಸಿಹಿ ತಿನಿಸುಗಳು ಪ್ರಸಿದ್ಧಿ ಪಡೆದಿವೆ.
Last Updated 8 ಜನವರಿ 2026, 7:39 IST
ರೆಸಿಪಿ: ಪಾರ್ಸಿ ಶೈಲಿಯ ‘ಚಿಕನ್ ಫರ್ಚಾ’ವನ್ನು ಮನೆಯಲ್ಲಿಯೇ ಹೀಗೆ ತಯಾರಿಸಿ
Parsi Chicken Dish: ಬಹುತೇಕರು ಮಾಂಸಾಹಾರವನ್ನು ಇಷ್ಟಪಟ್ಟು ಸೇವಿಸುತ್ತಾರೆ. ಚಿಕನ್ ಬಳಸಿಕೊಂಡು ಹೊಸದಾಗಿ ರುಚಿಯಾದ ಅಡುಗೆ ತಯಾರಿಸಬೇಕು ಎನ್ನುವವರಿಗೆ ಪಾರ್ಸಿ ಶೈಲಿಯ ‘ಚಿಕನ್ ಫರ್ಚಾ’ ಅನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ವಿಧಾನ ಇಲ್ಲಿದೆ.
Last Updated 4 ಜನವರಿ 2026, 8:05 IST
ಮಕ್ಕಳಿಗೆ ಇಷ್ಟವಾಗುವ ವಿಶೇಷ ಕ್ಯಾರೆಟ್ ಹಲ್ವಾ ಸುಲಭವಾಗಿ ಹೀಗೆ ತಯಾರಿಸಿ
Indian Sweet Recipe: ಸಿಹಿತಿಂಡಿಯನ್ನು ಎಲ್ಲರೂ ಇಷ್ಟ ಪಟ್ಟು ಸೇವಿಸುತ್ತಾರೆ. ಅದರಲ್ಲಿಯೂ ಮನೆಯಲ್ಲಿಯೇ ರುಚಿಕರವಾದ ಸಿಹಿತಿಂಡಿಗಳನ್ನು ತಯಾರಿ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಅದರಂತೆ ಕ್ಯಾರೆಟ್‌ನಿಂದ ತಯಾರಿಸುವ ವಿವಿಧ ಆಹಾರಗಳ ಪೈಕಿ ‘ಗಜರ್ ಕಾ ಹಲ್ವಾ’ ಪ್ರಸಿದ್ಧವಾದ ಸಿಹಿತಿಂಡಿಯಾಗಿದೆ.
Last Updated 3 ಜನವರಿ 2026, 12:36 IST
ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ಉತ್ತರ ಕರ್ನಾಟಕದ ವಿಶೇಷ ಸಿಹಿ ಖಾದ್ಯ ಮಾಲ್ದಿ
Madli sweet recipe: ಮಕರ ಸಂಕ್ರಾಂತಿ ಹಬ್ಬದಂದು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ತಯಾರಿಸುವ ಮಾದ್ಲಿ ಸಿಹಿ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Last Updated 3 ಜನವರಿ 2026, 7:29 IST
ರಸಸ್ವಾದ: ಚುಮುಚುಮು ಚಳಿಯಲಿ ಸಂಗ್ಟಿ ಜತೆಯಲಿ...
Huruli Sangti Health Benefits: ಚಳಿಗಾಲಕ್ಕೆ ಹೇಳಿಮಾಡಿಸಿದ ಪೌಷ್ಟಿಕ ಪೇಯ ಹುರುಳಿ ಸಂಗ್ಟಿ ಅಥವಾ ಹುರುಳಿ ಗಂಜಿ ತಯಾರಿಸುವ ವಿಧಾನ ಮತ್ತು ಅದರ ಆರೋಗ್ಯದ ಪ್ರಯೋಜನಗಳ ಕುರಿತ ಮಾಹಿತಿ ಇಲ್ಲಿದೆ.
Last Updated 2 ಜನವರಿ 2026, 23:30 IST
ADVERTISEMENT
ಗರಿಗರಿಯಾದ ನಿಪ್ಪಟ್ಟು ಮಾಡುವ ವಿಧಾನ ಹೀಗಿದೆ...
Crispy Nippattu: ಸಂಜೆ ಕಾಫಿ ಜತೆ ಏನಾದರೂ ವಿಶೇಷ ಸ್ನ್ಯಾಕ್ಸ್ ಮಾಡುವ ಯೋಜನೆ ಇದ್ದರೆ, ನಿಪ್ಪಟ್ಟನ್ನು ಪ್ರಯತ್ನಿಸಿ. ಈ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಪುಡಿಮಾಡಿಕೊಂಡ ಶೇಂಗಾ, ಹುರಿಗಡಲೆಯ ಮಿಶ್ರಣ ಸೇರಿಸಿ.
Last Updated 2 ಜನವರಿ 2026, 13:30 IST
Recipes | ಬಹುಬೇಗನೆ ಹೀಗೆ ಮಾಡಿ ತರಕಾರಿ ಇಡ್ಲಿ
Vegetable Idly Recipe: ಇಡ್ಲಿ ಅನೇಕರ ನೆಚ್ಚಿನ ಆಹಾರ ಆಗಿದೆ. ರವಾ ಇಡ್ಲಿ, ತಟ್ಟೆಇಡ್ಲಿ ಸೇರಿದಂತೆ ಅನೇಕ ಬಗೆಯ ಇಡ್ಲಿಯನ್ನು ಸೇವಿಸಿರುತ್ತೇವೆ. ಅದೇ ರೀತಿ ಸುಲಭವಾಗಿ ಮಾಡಬಹುದಾ ತರಕಾರಿ ಇಡ್ಲಿಯ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.
Last Updated 2 ಜನವರಿ 2026, 11:37 IST
ಚಳಿಗಾಲದಲ್ಲಿ ಮಕ್ಕಳಿಗೆ ರುಚಿಕರವಾದ ಪರಾಠ ಹೀಗೆ ತಯಾರಿಸಿ
Kids Paratha Recipe: ಚಳಿಗಾಲದಲ್ಲಿ ಮಕ್ಕಳಿಗೆ ಬಿಸಿ ಬಿಸಿಯಾದ ಪರಾಠ ವಿಶೇಷವಾಗಿರುತ್ತದೆ. ಆಲೂ, ಪನೀರ್ ಹಾಗೂ ಗೋಬಿ ಪರಾಠಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಕ್ಕಳಿಗೆ ಪೌಷ್ಟಿಕ ಹಾಗೂ ರುಚಿಕರವಾದ ಆಹಾರ ನೀಡಬಹುದು.
Last Updated 2 ಜನವರಿ 2026, 10:31 IST
ADVERTISEMENT
<
1
2
...
63
>
ADVERTISEMENT
ADVERTISEMENT