ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿದಿರುವ ಕನ್ಸರ್ವೇಟಿವ್ ಪಕ್ಷವು, ಇಂಗ್ಲೆಂಡ್‌ನಾದ್ಯಂತ ನೂರಾರು ಸ್ಥಳೀಯ ಕೌನ್ಸಿಲ್ ಸ್ಥಾನಗಳನ್ನು ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಕಳೆದುಕೊಂಡ ಬೆನ್ನಲ್ಲೇ ರಿಷಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಮತ್ತೆ ಹೋರಾಡುವುದಾಗಿಯೂ ತಿಳಿಸಿದ್ದಾರೆ.