ಬಿಎಫ್ಸಿಗೆ ಪಂಜಾಬ್ ಸವಾಲು: ತವರಿನಲ್ಲಿ ಅಜೇಯ ಓಟ ಮುಂದುವರಿಸುವತ್ತ ಚೆಟ್ರಿ ಪಡೆ
Bengaluru FC vs Punjab: ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ತವರಿನ ಕಂಠೀರವ ಕ್ರೀಡಾಂಗಣದಲ್ಲಿ ಬಿಎಫ್ಸಿ ಪಂಜಾಬ್ ತಂಡವನ್ನು ಎದುರಿಸಲಿದೆ. ಅಜೇಯ ಓಟ ಮುಂದುವರಿಸಲು ಚೆಟ್ರಿ ಪಡೆ ಸಜ್ಜಾಗಿದೆ.Last Updated 26 ಫೆಬ್ರುವರಿ 2026, 23:38 IST