ಭಾನುವಾರ, 31 ಆಗಸ್ಟ್ 2025
×
ADVERTISEMENT

ತಂತ್ರಜ್ಞಾನ ಸುದ್ದಿ

ADVERTISEMENT

Reliance AGM | ‘ರಿಲಯನ್ಸ್‌ ಇಂಟೆಲಿಜೆನ್ಸ್‌’ ಎ.ಐ ಸ್ಥಾಪನೆ: ಮುಕೇಶ್ ಅಂಬಾನಿ

ಕೃತಕ ಬುದ್ಧಿಮತ್ತೆ ಸೇವೆ ಒದಗಿಸಲು ಮೆಟಾ, ಗೂಗಲ್ ಜೊತೆ ಪಾಲುದಾರಿಕೆ: ಮುಕೇಶ್ ಅಂಬಾನಿ
Last Updated 29 ಆಗಸ್ಟ್ 2025, 14:16 IST
Reliance AGM | ‘ರಿಲಯನ್ಸ್‌ ಇಂಟೆಲಿಜೆನ್ಸ್‌’ ಎ.ಐ ಸ್ಥಾಪನೆ: ಮುಕೇಶ್ ಅಂಬಾನಿ

TikTok | ಟಿಕ್‌ಟಾಕ್ ಮೇಲಿನ ನಿಷೇಧ ತೆರವುಗೊಳಿಸಿಲ್ಲ: ಕೇಂದ್ರ ಸರ್ಕಾರ

ಚೀನಾದ ಜನಪ್ರಿಯ ವಿಡಿಯೊ ಆ್ಯಪ್‌ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದು ಹಾಕಲು ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಅಧಿಕೃತ ಮೂಲಗಳು ಶುಕ್ರವಾರ ತಡರಾತ್ರಿ ತಿಳಿಸಿವೆ.
Last Updated 23 ಆಗಸ್ಟ್ 2025, 7:46 IST
TikTok | ಟಿಕ್‌ಟಾಕ್ ಮೇಲಿನ ನಿಷೇಧ ತೆರವುಗೊಳಿಸಿಲ್ಲ: ಕೇಂದ್ರ ಸರ್ಕಾರ

ಎಐ ಆಧಾರಿತ ಯುದ್ಧವಿಮಾನ ‘‌FWD ಕಾಲಭೈರವ’ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆ

ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಡಿಸ್ಟೆನ್ಸ್ (ಮೇಲ್) ವಿಮಾನ ಸಿದ್ಧಪಡಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಆ್ಯಂಡ್‌ ಏರೋಸ್ಪೇಸ್‌
Last Updated 22 ಆಗಸ್ಟ್ 2025, 16:03 IST
ಎಐ ಆಧಾರಿತ ಯುದ್ಧವಿಮಾನ ‘‌FWD ಕಾಲಭೈರವ’ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆ

ಭಾರತದಲ್ಲಿ ಮೊದಲ ಕಚೇರಿ ತೆರೆಯಲಿರುವ ChatGPTಯ ಓಪನ್ ಎಐ: ಎಲ್ಲಿ? ಯಾವಾಗ?

ChatGPT Expansion: ಚಾಟ್‌ಜಿಪಿಟಿಯ ಪೋಷಕ ಸಂಸ್ಥೆ ‘ಓಪನ್‌ಎಐ’ (OpenAI) ದೇಶದಲ್ಲಿ ಮೊದಲ ಕಚೇರಿ ತೆರೆಯಲಿದ್ದು, ಈ ವರ್ಷದ ಅಂತ್ಯದಲ್ಲಿ ದೆಹಲಿಯಲ್ಲಿ ಕಚೇರಿ ಆರಂಭವಾಗಲಿದೆ.
Last Updated 22 ಆಗಸ್ಟ್ 2025, 5:50 IST
ಭಾರತದಲ್ಲಿ ಮೊದಲ ಕಚೇರಿ ತೆರೆಯಲಿರುವ ChatGPTಯ ಓಪನ್ ಎಐ: ಎಲ್ಲಿ? ಯಾವಾಗ?

ಅಮೆರಿಕದಲ್ಲಿ ಆ್ಯಪಲ್‌ನಿಂದ 600 ಬಿಲಿಯನ್ ಡಾಲರ್ ಹೂಡಿಕೆ: ಟ್ರಂಪ್ ಘೋಷಣೆ

Apple Manufacturing Expansion: ಅಮೆರಿಕದಲ್ಲಿ ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪನಿಯು ಹೆಚ್ಚುವರಿಯಾಗಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು ಹೂಡಿಕೆ 600 ಬಿಲಿಯನ್ ಡಾಲರ್‌ಗೆ ತಲುಪಲಿದೆ.
Last Updated 7 ಆಗಸ್ಟ್ 2025, 4:20 IST
ಅಮೆರಿಕದಲ್ಲಿ ಆ್ಯಪಲ್‌ನಿಂದ 600 ಬಿಲಿಯನ್ ಡಾಲರ್ ಹೂಡಿಕೆ: ಟ್ರಂಪ್ ಘೋಷಣೆ

ಬಳಕೆದಾರರ ಸುರಕ್ಷತೆ ಖಾತರಿಪಡಿಸಲು ವಾಟ್ಸ್‌ಆ್ಯಪ್‌ ಹೊಸ ಕ್ರಮ

WhatsApp Security Update: ಸಂಪರ್ಕ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಯಿಂದ ಗ್ರೂಪ್‌ಗೆ ಸೇರಿಸಲಾಗುವ ಸಂದರ್ಭ ಎಚ್ಚರಿಕೆ ನೀಡುವ ‘ಸೇಫ್ಟಿ ಓವರ್‌ವ್ಯೂ’ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ಪರಿಚಯಿಸಿದೆ.
Last Updated 6 ಆಗಸ್ಟ್ 2025, 16:27 IST
ಬಳಕೆದಾರರ ಸುರಕ್ಷತೆ ಖಾತರಿಪಡಿಸಲು ವಾಟ್ಸ್‌ಆ್ಯಪ್‌ ಹೊಸ ಕ್ರಮ

ಒಗೆದ ನಂತರ ಕೆಲ ಬಟ್ಟೆಗಳು ಕುಗ್ಗುವುದೇಕೆ..? ಹೀಗಾಗಬಾರದೆಂದರೆ ಇಲ್ಲಿದೆ ಸರಳ ಉಪಾಯ

Unshrink Clothes Hack:ಇಷ್ಟಪಟ್ಟು ಖರೀದಿಸಿದ ಬಟ್ಟೆಯು ಮೊದಲ ಒಗೆತದಲ್ಲೇ ಕುಗ್ಗಿ ಅಳತೆಯೇ ಏರುಪೇರಾಗುವ ಸಾಧ್ಯತೆಗಳು ಹೆಚ್ಚು. ಕೆಲವೊಂದು ಬಟ್ಟೆಗಳು ಮಾತ್ರ ಹೀಗಾಗುವ ಗುಣ ಹೊಂದಿರುತ್ತವೆ. ಇದನ್ನು ಸರಿಪಡಿಸುವ ತಂತ್ರವನ್ನು ತಜ್ಞರು ನೀಡಿದ್ದಾರೆ.
Last Updated 5 ಆಗಸ್ಟ್ 2025, 10:14 IST
ಒಗೆದ ನಂತರ ಕೆಲ ಬಟ್ಟೆಗಳು ಕುಗ್ಗುವುದೇಕೆ..? ಹೀಗಾಗಬಾರದೆಂದರೆ ಇಲ್ಲಿದೆ ಸರಳ ಉಪಾಯ
ADVERTISEMENT

QLED smart tv | ಸ್ಮಾರ್ಟ್‌ ಟಿ.ವಿ: ಸ್ಮಾರ್ಟ್‌ ಆಯ್ಕೆ

QLED Smart TV India: ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಮಾನಿಟರ್‌ಗಳು ಮತ್ತು ಸ್ಮಾರ್ಟ್ ಟಿವಿ ತಯಾರಿಕೆಯಲ್ಲಿ ತೊಡಗಿರುವ ಏಸರ್ ಕಂಪನಿಯ ಹೊಸ V-Pro QLED ಸ್ಮಾರ್ಟ್ ಟಿವಿ ಪ್ರೀಮಿಯಂ ಸಾಲಿನಲ್ಲಿ ಮಾರುಕಟ್ಟೆಗೆ ಬಂದಿದೆ...
Last Updated 1 ಆಗಸ್ಟ್ 2025, 23:30 IST
QLED smart tv | ಸ್ಮಾರ್ಟ್‌ ಟಿ.ವಿ: ಸ್ಮಾರ್ಟ್‌ ಆಯ್ಕೆ

ಕಕ್ಷೆಯಲ್ಲಿ ಕಾರ್ಯಾರಂಭಕ್ಕೂ ಮುನ್ನ 90 ದಿನಗಳ ನಿರ್ಣಾಯಕ ಹಂತ ಪ್ರವೇಶಿಸಿದ NISAR

Synthetic Aperture Radar: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹ ಕಕ್ಷೆಗೆ ಯಶಸ್ವಿಯಾಗಿ ಸೇರಿದ್ದು, ಇದೀಗ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಿದೆ.
Last Updated 1 ಆಗಸ್ಟ್ 2025, 10:33 IST
ಕಕ್ಷೆಯಲ್ಲಿ ಕಾರ್ಯಾರಂಭಕ್ಕೂ ಮುನ್ನ 90 ದಿನಗಳ ನಿರ್ಣಾಯಕ ಹಂತ ಪ್ರವೇಶಿಸಿದ NISAR

JioPC: ತಿಂಗಳಿಗೆ ₹400 ಪಾವತಿಸಿದರೆ ಸಾಕು, ಮನೆ TVಯೇ ಹೈ ಎಂಡ್ ಕಂಪ್ಯೂಟರ್

Virtual Desktop Platform: ರಿಲಯನ್ಸ್ ಜಿಯೋ ಈಗ ‘ಜಿಯೋಪಿಸಿ’ (JioPC) ಘೋಷಣೆ ಮಾಡಿದೆ. ಇದು ಕ್ಲೌಡ್ ಆಧಾರಿತವಾದ ವರ್ಚುವಲ್ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್ ಆಗಿದ್ದು, ಇದೇ ಮೊದಲ ಬಾರಿಗೆ ಬೇಕಾದ ರೀತಿಯ ಮಾಡೆಲ್‌ಗೆ ಹಣ ಪಾವತಿಸಿ ಪಡೆಯಬಹುದಾಗಿದೆ.
Last Updated 30 ಜುಲೈ 2025, 7:32 IST
JioPC: ತಿಂಗಳಿಗೆ ₹400 ಪಾವತಿಸಿದರೆ ಸಾಕು, ಮನೆ TVಯೇ ಹೈ ಎಂಡ್ ಕಂಪ್ಯೂಟರ್
ADVERTISEMENT
ADVERTISEMENT
ADVERTISEMENT