ಬುಧವಾರ, ಜೂನ್ 29, 2022
24 °C

ಪ್ರಜಾವಾಣಿ ಸಂವಾದ Live | ಅಗ್ನಿಪಥ: ಪರ–ವಿರೋಧದ ವಾದವೇನು?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

‘ಅಗ್ನಿಪಥ: ಪರ–ವಿರೋಧಗಳ ನೆಲೆಯೇನು?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಸಂವಾದ ನಡೆಯುತ್ತಿದೆ. ಈ ಕಾರ್ಯಕ್ರಮವು ‘ಪ್ರಜಾವಾಣಿ’ಯ ಫೇಸ್‌ಬುಕ್‌, ಯುಟ್ಯೂಬ್‌ ಹಾಗೂ ಟ್ವಿಟರ್‌ ಪುಟಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರವಾಗುತ್ತಿದೆ.

ಭಾಗವಹಿಸುವವರು;

ಮಂಜುನಾಥ ಅದ್ದೆ, ರಾಜ್ಯ ವಕ್ತಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ

ಮೋಹನ್ ವಿಶ್ವ, ರಾಜ್ಯ ವಕ್ತಾರ, ಭಾರತೀಯ ಜನತಾ ಪಕ್ಷ

ಜ್ಯೋತಿ ಎ., ಕರ್ನಾಟಕ ರಾಜ್ಯ ಮಂಡಳಿ ಸದಸ್ಯೆ, ಭಾರತ ಕಮ್ಯುನಿಸ್ಟ್ ಪಕ್ಷ

ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ

ದಿನಾಂಕ – 22.06.2022ರ ಬುಧವಾರ
ಸಮಯ – ಮಧ್ಯಾಹ್ನ 12 ರಿಂದ 1ರವರೆಗೆ

Fb.com/Prajavani.net
twitter.com/prajavani
youtube.com/prajavani

ಲೈವ್ ಇಲ್ಲಿಯೂ ವೀಕ್ಷಿಸಬಹುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು