ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ
Digital Fraud India: ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ವಿಪರೀತ ಹೆಚ್ಚಳವಾಗಿವೆ. ಈ ಸೈಬರ್ ಕಳ್ಳರದ್ದು ಅಂತರರಾಜ್ಯ ಜಾಲ. ದೇಶದ ಕೆಲವು ಜಿಲ್ಲೆಗಳು ಡಿಜಿಟಲ್ ವಂಚಕರಿಂದ ಕುಖ್ಯಾತಿ ಗಳಿಸಿವೆ.Last Updated 21 ಡಿಸೆಂಬರ್ 2025, 22:30 IST