ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದ ‘ಆರ್‌ಎಚ್‌200’ ರಾಕೆಟ್‌ ಯಶಸ್ವಿ ಉಡಾವಣೆ

Last Updated 24 ನವೆಂಬರ್ 2022, 2:36 IST
ಅಕ್ಷರ ಗಾತ್ರ

ಬೆಂಗಳೂರು: ತಿರುವನಂತಪುರ ಬಳಿಯ ಉಡ್ಡಯನ ಕೇಂದ್ರದಿಂದ ಇಸ್ರೊದ ‘ಆರ್‌ಎಚ್‌200’ ರಾಕೆಟ್‌ ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

‘ಇದು ಈ ಸರಣಿಯಲ್ಲಿ ಸಂಸ್ಥೆಯು ನೆರವೇರಿಸಿರುವ 200ನೇ ಉಡ್ಡಯನವಾಗಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು’ ಎಂದು ಸಂಸ್ಥೆ ಹೇಳಿದೆ.

‘ಆರ್‌ಎಚ್‌200’ ಎಂಬುದು ಹವಾಮಾನವಿಜ್ಞಾನ, ಖಗೋಳವಿಜ್ಞಾನದಲ್ಲಿ ಸಂಶೋಧನೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಬಳಸುವ ರಾಕೆಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT