ಭಾನುವಾರ, ಜನವರಿ 24, 2021
16 °C

ಇಬ್ಬರು ಯುವತಿಯರೊಂದಿಗೆ ಸಪ್ತಪದಿ ತುಳಿದ ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್ತಾರ್‌: ಯುವಕನೊಬ್ಬ ಇಬ್ಬರು ಯುವತಿಯರನ್ನು ಸಾಂಪ್ರದಾಯಿಕವಾಗಿ ಮದುವೆಯಾಗಿರುವ ಘಟನೆ ಚತ್ತೀಸಗಢ ರಾಜ್ಯದಲ್ಲಿ ನಡೆದಿದೆ.

ಇಲ್ಲಿನ ಲೋಹಂಗಾ ಗ್ರಾಮದಲ್ಲಿ ಒಂದೇ ಮಂಟಪದಲ್ಲಿ ಹಸನಾ ಮತ್ತು ಸುಂದರಿ ಎಂಬ ಯುವತಿಯರಿಗೆ ವರ ಮೌರ್ಯ ತಾಳಿ ಕಟ್ಟಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಆ ಇಬ್ಬರು ಯುವತಿಯರು ನನ್ನ ಇಷ್ಟಪಟ್ಟಿದ್ದರು. ನಾನು ಕೂಡ ಅವರನ್ನು ಇಷ್ಟಪಟ್ಟಿದೇನೆ. ಪರಸ್ಪರ ಒಪ್ಪಿಗೆಯ ಮೇಲೆ ವಿವಾಹ ಕಾರ್ಯಕ್ರಮ ನಡೆದಿದೆ ಎಂದು ವರ ಮೌರ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು