ಗುರುವಾರ , ಮಾರ್ಚ್ 23, 2023
22 °C

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ಘಟಕ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಮಹಿಳಾ ಘಟಕವನ್ನು ವಿಸರ್ಜಿಸಿದ್ದು, ಘಟಕದ ಮಹಿಳಾ ಸದಸ್ಯೆಯೊಬ್ಬರು ‘ಇದು  ಅನ್ಯಾಯ ಮತ್ತು ಕಾನೂನುಬಾಹಿರ’ ಎಂದು ಸಾರ್ವಜನಿಕವಾಗಿ ದೂರಿದ್ದಾರೆ.  

ಹಿಜಾಬ್‌ ಕುರಿತು ಮಹಿಳಾ ಘಟಕದ ಸದಸ್ಯೆಯರೊಂದಿಗಿನ ಭಿನ್ನಾಭಿಪ್ರಾಯವೇ ಈ ಕ್ರಮಕ್ಕೆ ಕಾರಣವೆಂದೂ ಸದಸ್ಯರು ಆರೋಪಿಸಿದ್ದಾರೆ. 

‘ಮಹಿಳಾ ಘಟಕವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅದು ಮತ್ತೆ ಕಾರ್ಯನಿರ್ವಹಿಸಲಿದೆ’ಎಂದು ಮಂಡಳಿಯ ಕಾರ್ಯಕಾರಿ ಸದಸ್ಯ ಖಾಸಿಂ ರಸೂಲ್ ಇಲ್ಯಾಸ್ ವಿವರಣೆ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು