ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳಲಿ: ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ

RSS Priyank Letter-‘ಆರ್‌ಎಸ್‌ಎಸ್‌ ಸಂಘಟನೆಯು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಅದರ ಎಲ್ಲ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು’ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆಯು ಒತ್ತಾಯಿಸಿದೆ.
Last Updated 14 ಅಕ್ಟೋಬರ್ 2025, 16:11 IST
ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳಲಿ: ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ

ನಮ್ಮವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ: ಸಚಿವ ರಾಮಲಿಂಗಾರೆಡ್ಡಿ

RAMALINGA REDDY POLITICS ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ವಿಚಾರಗಳ ಬಗ್ಗೆ ನಮ್ಮವರೇ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ನಮ್ಮ ಬಾಯಿಗೆ ನಾವೇ ಬ್ರೇಕ್‌ ಹಾಕಿಕೊಳ್ಳಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 14 ಅಕ್ಟೋಬರ್ 2025, 16:09 IST
ನಮ್ಮವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ: ಸಚಿವ ರಾಮಲಿಂಗಾರೆಡ್ಡಿ

ಸಮೀಕ್ಷೆ ವೇಳೆ ಮೃತ ಶಿಕ್ಷಕರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಬಿಡುಗಡೆ

Compensation for deceased teachers ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯಲ್ಲಿ ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ಸರ್ಕಾರ ತಲಾ ₹20 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ.
Last Updated 14 ಅಕ್ಟೋಬರ್ 2025, 14:39 IST
ಸಮೀಕ್ಷೆ ವೇಳೆ ಮೃತ ಶಿಕ್ಷಕರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಬಿಡುಗಡೆ

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ: ಡಿ.ಆರ್‌. ಪಾಟೀಲ ನೇಮಕ

D.R. Patil appointed- ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರನ್ನಾಗಿ ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರ ಡಿ.ಆರ್‌. ಪಾಟೀಲ ಅವರನ್ನು ನೇಮಿಸಲಾಗಿದೆ. ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಮತ್ತು ಸೌಲಭ್ಯಗಳನ್ನು ನೀಡಲಾಗಿದೆ.
Last Updated 14 ಅಕ್ಟೋಬರ್ 2025, 14:15 IST
ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ: ಡಿ.ಆರ್‌. ಪಾಟೀಲ ನೇಮಕ

ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಲ್ಲ: ತಂಗಡಗಿ

Social Survey Update: ಹಿಂದುಳಿದ ವರ್ಗಗಳ ಸಚಿವ ತಂಗಡಗಿ ಅವರು ಅ.18ರೊಳಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮವಾಗಿ ನಡೆದಿದೆ.
Last Updated 14 ಅಕ್ಟೋಬರ್ 2025, 13:48 IST
ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆ ಅವಧಿ ವಿಸ್ತರಿಸಲ್ಲ: ತಂಗಡಗಿ

ದೇಶದಲ್ಲಿ 254 ಭಾಷೆಗಳ ಕಣ್ಮರೆ: ಪುರುಷೋತ್ತಮ ಬಿಳಿಮಲೆ ಕಳವಳ

Indian Language Crisis: ಮಂಡ್ಯದಲ್ಲಿ ನಡೆದ ಭಾಷಾ ವಿಚಾರ ಸಂಕಿರಣದಲ್ಲಿ ಪುರುಷೋತ್ತಮ ಬಿಳಿಮಲೆ ಅವರು ದೇಶದಲ್ಲಿ ನೂರಾರು ಭಾಷೆಗಳ ನಾಶದ ಬಗ್ಗೆ ಆತಂಕ ವ್ಯಕ್ತಪಡಿಸಿ, ಕನ್ನಡ ಉಳಿವಿಗೆ ದ್ವಿಭಾಷಾ ನೀತಿ ಅಗತ್ಯವಿದೆ ಎಂದು ಹೇಳಿದರು.
Last Updated 14 ಅಕ್ಟೋಬರ್ 2025, 13:29 IST
ದೇಶದಲ್ಲಿ 254 ಭಾಷೆಗಳ ಕಣ್ಮರೆ: ಪುರುಷೋತ್ತಮ ಬಿಳಿಮಲೆ ಕಳವಳ

ಬೆಂಗಳೂರು ರಸ್ತೆ, ಕಸದ ಸಮಸ್ಯೆಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಮತ್ತೆ ಕಿಡಿ

Bengaluru Civic Issues: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ರಸ್ತೆ ಗುಂಡಿ ಮತ್ತು ಕಸದ ಸಮಸ್ಯೆ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿ ಚೀನಾ ಉದ್ಯಮಿ ನೀಡಿದ ಪ್ರತಿಕ್ರಿಯೆ ಹಂಚಿಕೊಂಡರು.
Last Updated 14 ಅಕ್ಟೋಬರ್ 2025, 12:45 IST
ಬೆಂಗಳೂರು ರಸ್ತೆ, ಕಸದ ಸಮಸ್ಯೆಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಮತ್ತೆ ಕಿಡಿ
ADVERTISEMENT

ರಾಜಕೀಯ ಪದವಿ ಕಾಲೇಜು ಪ್ರಾರಂಭಿಸಲು ಚಿಂತನೆ: ಬಸವರಾಜ ಹೊರಟ್ಟಿ

Political Education Karnataka: ಬೆಂಗಳೂರಿನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭಿಸಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಯೋಚನೆ ವ್ಯಕ್ತಪಡಿಸಿದರು. ರಾಜಕೀಯ ಸಂಹಿತೆ ಅಂಶವಿರುವ ಪಠ್ಯ ರೂಪಣೆ ಪ್ರಸ್ತಾವಿಸಲಾಗಿದೆ.
Last Updated 14 ಅಕ್ಟೋಬರ್ 2025, 11:25 IST
ರಾಜಕೀಯ ಪದವಿ ಕಾಲೇಜು ಪ್ರಾರಂಭಿಸಲು ಚಿಂತನೆ: ಬಸವರಾಜ ಹೊರಟ್ಟಿ

ಕಲಬುರಗಿ ಗ್ರಂಥಪಾಲಕಿದು ಆತ್ಮಹತ್ಯೆಯಲ್ಲ, ಕೊಲೆ.. CBI ತನಿಖೆಯಾಗಬೇಕು: ಆರ್. ಅಶೋಕ

CBI Investigation: ಕಲಬುರಗಿಯ ಮಳಖೇಡ ಗ್ರಂಥಾಲಯದ ನೌಕರಿ ಭಾಗ್ಯವತಿ ಅಗ್ಗಿಮಠ ಆತ್ಮಹತ್ಯೆ ಪ್ರಕರಣ ಸರ್ಕಾರ ಪ್ರಾಯೋಜಿತ ಕೊಲೆ ಎಂದು ಆರ್. ಅಶೋಕ್ ಆರೋಪಿಸಿ, ತನಿಖೆ ಸಿಬಿಐಗೆ ನೀಡಲು ಆಗ್ರಹಿಸಿದರು.
Last Updated 14 ಅಕ್ಟೋಬರ್ 2025, 11:23 IST
ಕಲಬುರಗಿ ಗ್ರಂಥಪಾಲಕಿದು ಆತ್ಮಹತ್ಯೆಯಲ್ಲ, ಕೊಲೆ.. CBI ತನಿಖೆಯಾಗಬೇಕು: ಆರ್. ಅಶೋಕ

Raju Talikote Death: ಹಾಸ್ಯ ನಟ,ರಂಗಭೂಮಿ ಕಲಾವಿದ ರಾಜು ತಾಳಿಕೋಟೆಗೆ ಅಂತಿಮ ನಮನ

Kannada Theater Tribute: ಹೃದಯಾಘಾತದಿಂದ ನಿಧನರಾದ ಧಾರವಾಡ ರಂಗಾಯಣ ನಿರ್ದೇಶಕ, ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಚಿಕ್ಕಸಿಂದಗಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
Last Updated 14 ಅಕ್ಟೋಬರ್ 2025, 10:13 IST
Raju Talikote Death: ಹಾಸ್ಯ ನಟ,ರಂಗಭೂಮಿ ಕಲಾವಿದ ರಾಜು ತಾಳಿಕೋಟೆಗೆ ಅಂತಿಮ ನಮನ
ADVERTISEMENT
ADVERTISEMENT
ADVERTISEMENT