ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 100 ರೈಲು ನಿಲ್ದಾಣಗಳಲ್ಲಿ ಪಿಎಂ-ವಾಣಿ ಯೋಜನೆಗೆ ಚಾಲನೆ

Last Updated 9 ಮೇ 2022, 14:45 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ 100 ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ವೈಫೈ ಸೇವೆಗಳನ್ನು ನೀಡುವ ಪ್ರಧಾನಿ ವೈಫೈ ಆ್ಯಕ್ಸಸ್ ನೆಟ್‌ವರ್ಕ್ ಇಂಟರ್‌ಫೇಸ್(ಪಿಎಂ-ವಾಣಿ) ಯೋಜನೆಗೆ ಸೋಮವಾರ ರೈಲ್‌ಟೆಲ್ ಚಾಲನೆ ನೀಡಿದೆ.

ಈ ಜನಸ್ನೇಹಿ ಸೇವೆಗಳಿಗೆ ರೈಲ್‌ಟೆಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಪುನೀತ್ ಚಾವ್ಲಾ ಅವರು ಚಾಲನೆ ನೀಡಿದರು.2022ರ ಜೂನ್ ಅಂತ್ಯದ ವೇಳೆಗೆ ದೇಶದ 6102 ರೈಲು ನಿಲ್ದಾಣಗಳಲ್ಲಿ ಪಿಎಂ-ವಾಣಿ ವೈಫೈ ಸೇವೆಗಳನ್ನು ವಿಸ್ತರಿಸಲಾಗುತ್ತದೆ.

ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ವಿ-ಡಾಟ್ ಆ್ಯಪ್‌ ಮೂಲಕ ಈ ವೈಫೈ ನೆಟ್‌ವರ್ಕ್ ಅನ್ನು ಬಳಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT