ಗುರುವಾರ , ಜುಲೈ 29, 2021
20 °C

ಭಾರತದೊಂದಿಗೆ ಸಮರಾಭ್ಯಾಸ: ಹಿಂದೂ ಮಹಾಸಾಗರದತ್ತ ಬ್ರಿಟಿಷ್‌ ಯುದ್ಧನೌಕೆಗಳು

ಪಿಟಿಐ Updated:

ಅಕ್ಷರ ಗಾತ್ರ : | |

ಯುದ್ಧ ನೌಕೆಗಳು– ಪ್ರಾತಿನಿಧಿಕ ಚಿತ್ರ

ನವದೆಹಲಿ: ಭಾರತ ಮತ್ತು ಬ್ರಿಟನ್‌ ನೌಕಾಪಡೆಗಳು ಈ ತಿಂಗಳ ಅಂತ್ಯದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದ್ದು, ಇದಕ್ಕಾಗಿ ಎಚ್‌ಎಂಎಸ್‌ ಕ್ವೀನ್ ಎಲಿಜಬೆತ್‌ ನೇತೃತ್ತದ ಯುದ್ಧ ನೌಕೆಗಳು ಹಿಂದೂ ಮಹಾಸಾಗರದತ್ತ ಪ್ರಯಾಣ ಬೆಳೆಸಿವೆ.

ಜುಲೈ 26ರ ಆಸುಪಾಸಿನಲ್ಲಿ  ಈ ಸಮರಾಭ್ಯಾಸ ನಡೆಯಲಿದ್ದು, ಸಂಕೀರ್ಣ ಅಭ್ಯಾಸಗಳನ್ನು ನಡೆಸಲಾಗುವುದು ಎಂದು ಭಾರತೀಯ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು