ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದೇಶದ ಟಾಪ್‌ 10 ಕಾಲೇಜುಗಳ ಪಟ್ಟಿ ಇಲ್ಲಿದೆ...

ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ ‘ರಾಷ್ಟ್ರೀಯ ರ‍್ಯಾಂಕಿಂಗ್ ಪ್ರೇಮ್‌ವರ್ಕ್ (ಎನ್‌ಐಆರ್‌ಎಫ್‌)’ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.

ಅದರಂತೆ, ದೇಶದ ಅಗ್ರ ಹತ್ತು ಕಾಲೇಜುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಮಿರಾಂಡಾ ಹೌಸ್‌ – ದೆಹಲಿ

2. ಹಿಂದೂ ಕಾಲೇಜು – ದೆಹಲಿ

3. ಪ್ರೆಸಿಡೆನ್ಸಿ ಕಾಲೇಜು – ಚೆನ್ನೈ (ತಮಿಳುನಾಡು)

4. ಲಯೊಲಾ ಕಾಲೇಜು – ಚೆನ್ನೈ (ತಮಿಳುನಾಡು)

5. ಲೇಡಿ ಶ್ರೀ ರಾಮ್‌ ಕಾಲೇಜು (ಮಹಿಳೆ) – ನವದೆಹಲಿ

6. ಪಿಎಸ್‌ಜಿಆರ್‌ ಕೃಷ್ಣಮ್ಮಾಳ್‌ ಕಾಲೇಜು (ಮಹಿಳೆ) – ಕೊಯಮತ್ತೂರು (ತಮಿಳುನಾಡು)

7. ಆತ್ಮ ರಾಮ ಸನಾತನ ಧರ್ಮ ಕಾಲೇಜು – ನವದೆಹಲಿ

8. ಸೆಂಟ್‌ ಕ್ಸೇವಿಯರ್ಸ್‌ ಕಾಲೇಜು – ಕೋಲ್ಕತ್ತ (ಪಶ್ಚಿಮ ಬಂಗಾಳ)

9. ರಾಮಕೃಷ್ಣ ಮಿಷನ್‌ ವಿದ್ಯಾಮಂದಿರ– ಹೌರಾ (ಪಶ್ಚಿಮ ಬಂಗಾಳ)

10. ಕಿರೋರಿ ಮಾಲ್‌ ಕಾಲೇಜು – ದೆಹಲಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT