ಗುರುವಾರ, 28 ಆಗಸ್ಟ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಬಿಜೆಪಿಯಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನ: ಬಿ.ಆರ್‌.ಪಾಟೀಲ

Mysuru Dasara: ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ ಉತ್ಸವ ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿರೂಪ. ಇಂತಹ ಸಂದರ್ಭಗಳಲ್ಲಿ ಜಾತಿ-ಧರ್ಮದ ಭೇದಭಾವದ ಬೀಜ ಬಿತ್ತುವ ಬಿಜೆಪಿ ನಿಲುವು ಖಂಡನೀಯ
Last Updated 28 ಆಗಸ್ಟ್ 2025, 10:35 IST
ಬಿಜೆಪಿಯಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನ: ಬಿ.ಆರ್‌.ಪಾಟೀಲ

ಚಿತ್ತಾಪುರ | ಬಾಲಕನ ಮೇಲೆ ಬಾಲಕನಿಂದ ಲೈಂಗಿಕ ದೌರ್ಜನ್ಯ: POCSO ಕಾಯ್ದೆಯಡಿ FIR

POCSO Case: 16 ವರ್ಷದ ಬಾಲಕನೊಬ್ಬ 14 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದು, ಈ ಸಂಬಂಧ ಪೋಕ್ಸೊ ಕಾಯ್ದೆಯಡಿ ಎಫ್ಐಅರ್ ದಾಖಲಾದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
Last Updated 28 ಆಗಸ್ಟ್ 2025, 9:35 IST
ಚಿತ್ತಾಪುರ | ಬಾಲಕನ ಮೇಲೆ ಬಾಲಕನಿಂದ ಲೈಂಗಿಕ ದೌರ್ಜನ್ಯ: POCSO ಕಾಯ್ದೆಯಡಿ FIR

ವಾಡಿ | ಬಳವಡಗಿಯ ಎಲಾಂಬಿಕಾ ದೇವಸ್ಥಾನಕ್ಕೆ ಜಲ ದಿಗ್ಬಂಧನ

Flood Impact Kolluru: ವಾಡಿ: ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಾಮ ಪಂಚಾಯಿತಿ ಕಚೇರಿ, ವಿದ್ಯುತ್ ಬಲ್ಬ್‌ಗಳು ಹಾಗೂ ಎಲಾಂಬಿಕಾ ದೇವಸ್ಥಾನ ಜಲಾವೃತಗೊಂಡಿವೆ.
Last Updated 28 ಆಗಸ್ಟ್ 2025, 8:26 IST
ವಾಡಿ | ಬಳವಡಗಿಯ ಎಲಾಂಬಿಕಾ ದೇವಸ್ಥಾನಕ್ಕೆ ಜಲ ದಿಗ್ಬಂಧನ

ವಾಡಿ | ಹೆಸರುಕಾಳು ರಾಶಿ ಕಣಕ್ಕೆ ಹಳ್ಳದ ನೀರು ನುಗ್ಗಿ ಅಪಾರ ಹಾನಿ

Flooded Farms Wadi: ವಾಡಿ: ಬುಧವಾರ ರಾತ್ರಿಯಿಡೀ ಸುರಿದ ಅಬ್ಬರದ ಮಳೆಯು ನಾಲವಾರ ವಲಯದಲ್ಲಿ ನಾನಾ ಅವಾಂತರ ಸೃಷ್ಟಿಸಿದೆ. ಹೆಸರುಕಾಳು ರಾಶಿ ಕಣಕ್ಕೆ ಹಳ್ಳದ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
Last Updated 28 ಆಗಸ್ಟ್ 2025, 8:09 IST
ವಾಡಿ | ಹೆಸರುಕಾಳು ರಾಶಿ ಕಣಕ್ಕೆ ಹಳ್ಳದ ನೀರು ನುಗ್ಗಿ ಅಪಾರ ಹಾನಿ

ಜೇವರ್ಗಿ | ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಸೇತುವೆ, ಬೆಳೆಗಳು ಜಲಾವೃತ

Urban Flood Jevargi: ಜೇವರ್ಗಿ: ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಸುರಿದ ಭಾರಿ ಮಳೆಯಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೊಲ-ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
Last Updated 28 ಆಗಸ್ಟ್ 2025, 5:57 IST
ಜೇವರ್ಗಿ | ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಸೇತುವೆ, ಬೆಳೆಗಳು ಜಲಾವೃತ

ಚಿಂಚೋಳಿ | ಮುಂದುವರಿದ ಮಳೆ: ತಾಜಲಾಪುರ, ಗರಕಪಳ್ಳಿ ಸೇತುವೆ ಮುಳುಗಡೆ

River Flood Impact: ತಾಲ್ಲೂಕಿನಲ್ಲಿ ಮಳೆ ಮುಂದುವರಿದಿದ್ದು ಜಲಾಶಯಗಳ ನೀರು ನದಿಗೆ ಹರಿ ಬಿಟ್ಟಿರುವುದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ತಾಜಲಾಪುರ, ಗರಕಪಳ್ಳಿ, ಬುರುಗಪಳ್ಳಿ ಸೇತುವೆಗಳು ಮುಳುಗಿವೆ.
Last Updated 28 ಆಗಸ್ಟ್ 2025, 5:28 IST
ಚಿಂಚೋಳಿ | ಮುಂದುವರಿದ ಮಳೆ: ತಾಜಲಾಪುರ, ಗರಕಪಳ್ಳಿ ಸೇತುವೆ ಮುಳುಗಡೆ

ಚಿಂಚೋಳಿ: ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಗೆ ಹೆಚ್ಚಿದ ಒಳ ಹರಿವು

ನದಿಗೆ ನೀರು‌ ಬಿಡುಗಡೆ
Last Updated 27 ಆಗಸ್ಟ್ 2025, 15:27 IST
ಚಿಂಚೋಳಿ: ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಗೆ ಹೆಚ್ಚಿದ ಒಳ ಹರಿವು
ADVERTISEMENT

ಗುಲಬರ್ಗಾ ವಿವಿ ಹಾಸ್ಟೆಲ್ ಆಹಾರದಲ್ಲಿ ಹುಳು‌ ಆರೋಪ: ವಿದ್ಯಾರ್ಥಿಗಳ ಪ್ರತಿಭಟನೆ

Student Protest: ಕಲಬುರಗಿ: ಗುಣಮಟ್ಟದ ಆಹಾರ ವಿತರಿಸುವಂತೆ ಹಾಗೂ ಪ್ರಭಾರ ವಾರ್ಡನ್ ಬದಲಿಸುವಂತೆ ಆಗ್ರಹಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಸರ್ಕಾರಿ ಸ್ನಾತಕೋತ್ತರ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆಯಿಂದ...
Last Updated 27 ಆಗಸ್ಟ್ 2025, 6:39 IST
ಗುಲಬರ್ಗಾ ವಿವಿ ಹಾಸ್ಟೆಲ್ ಆಹಾರದಲ್ಲಿ ಹುಳು‌ ಆರೋಪ: ವಿದ್ಯಾರ್ಥಿಗಳ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಬಿರುಸಿನ ಮಳೆ: ಹೊಲಗಳಲ್ಲಿ ಅಪಾರ ನೀರು

Kalaburagi Rainfall: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ. ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಗಣೇಶೋತ್ಸವದ ಸಂಭ್ರಮದಲ್ಲಿಯೇ ಜನತೆ ಖರೀದಿಯಲ್ಲಿ ತೊಡಗಿದ್ದಾರೆ...
Last Updated 27 ಆಗಸ್ಟ್ 2025, 6:34 IST
ಕಲಬುರಗಿ ಜಿಲ್ಲೆಯಲ್ಲಿ ಬಿರುಸಿನ ಮಳೆ: ಹೊಲಗಳಲ್ಲಿ ಅಪಾರ ನೀರು

ಕಲಬುರಗಿ | ದಂಡ: ಶೇ 50ರಷ್ಟು ರಿಯಾಯಿತಿ

Police Fine Reduction: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮನವಿ ಮೇರೆಗೆ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಿದೆ.
Last Updated 27 ಆಗಸ್ಟ್ 2025, 4:28 IST
ಕಲಬುರಗಿ | ದಂಡ: ಶೇ 50ರಷ್ಟು ರಿಯಾಯಿತಿ
ADVERTISEMENT
ADVERTISEMENT
ADVERTISEMENT