ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡಿನಿಂದ ದರ್ಶನ್, ದೇವನಹಳ್ಳಿಯಿಂದ ಮುನಿಯಪ್ಪ: ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

Last Updated 25 ಮಾರ್ಚ್ 2023, 8:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬಿಡುಗಡೆಯಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದಾರೆ. ಆದರೆ, ಕೋಲಾರ ಕ್ಷೇತ್ರ ಅಭ್ಯರ್ಥಿಯ ಹೆಸರನ್ನು ಬಿಡುಗಡೆ ಮಾಡಿಲ್ಲ.

ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಧ್ರುವನಾರಾಯಣ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ಪುತ್ರ ದರ್ಶನ್‌ ಧ್ರುವನಾರಾಯಣ ಅವರಿಗೆ ನಂಜನಗೂಡಿನಲ್ಲಿ ಟಿಕೆಟ್‌ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ದರ್ಶನ್ ಅವರನ್ನು ನಂಜನಗೂಡಿಯಲ್ಲಿ ಕಣಕ್ಕೆ ಇಳಿಸಲಾಗಿದೆ. ಇತ್ತ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಎಚ್‌. ಮುನಿಯಪ್ಪ ಅವರನ್ನು ಮೊದಲ ಬಾರಿಗೆ ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.

ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

ಇವನ್ನೂ ಓದಿ...

ಕ್ರಮ ಸಂಖ್ಯೆ ಕ್ಷೇತ್ರದ ಹೆಸರು ಅಭ್ಯರ್ಥಿ ಹೆಸರು
1 ಚಿಕ್ಕೋಡಿ-ಸದಲಗಾ ಗಣೇಶ್‌ ಹುಕ್ಕೇರಿ
2 ಕಾಗವಾಡ ಬರಮಗೌಡ ಅಲಗೌಡ ಕಾಗೆ
3 ಕುಡಚಿ - ಎಸ್‌ಸಿ ಮಹೇಂದ್ರ ಕೆ. ತಮ್ಮಣ್ಣನ್ನವರ್‌
4 ಹುಕ್ಕೇರಿ ಎ.ಬಿ. ಪಾಟೀಲ
5 ಯಮಕನಮರಡಿ - ಎಸ್‌ಟಿ ಸತೀಶ್‌ ಜಾರಕಿಹೊಳಿ
6 ಬೆಳಗಾವಿ ಗ್ರಾಮಾಂತರ ಲಕ್ಷ್ಮೀ ಹೆಬ್ಬಾಳ್ಕರ್‌
7 ಖಾನಾಪುರ ಡಾ. ಅಂಜಲಿ ನಿಂಬಾಳ್ಕರ್‌
8 ಬೈಲಹೊಂಗಲ ಮಹಾಂತೇಶ್‌ ಶಿವಾನಂದ ಕೌಜಲಗಿ
9 ರಾಮದುರ್ಗ ಅಶೋಕ್‌ ಎಂ. ಪಣ್ಣಣ
10 ಜಮಖಂಡಿ ಆನಂದ ಸಿದ್ದು ನ್ಯಾಮಗೌಡ
11 ಹುನಗುಂದ ವಿಜಯಾನಂದ ಎಸ್‌. ಕಾಶಪ್ಪನವರ್‌
12 ಮುದ್ದೇಬಿಹಾಳ ಅಪ್ಪಾಜಿ ಅಲಿಯಾಸ್‌ ಸಿ.ಎಸ್‌. ನಾಡಗೌಡ
13 ಬಸವನಬಾಗೇವಾಡಿ ಶಿವಾನಂದ ಪಾಟೀಲ
14 ಬಬಲೇಶ್ವರ ಎಂ.ಬಿ. ಪಾಟೀಲ
15 ಇಂಡಿ ಯಶವಂತರಾಯಗೌಡ ವಿ. ಪಾಟೀಲ್‌
16 ಜೇವರ್ಗಿ ಡಾ. ಅಜಯ್‌ ಧರಂ ಸಿಂಗ್‌
17 ಸುರಪುರ -ಎಸ್‌ಟಿ ರಾಜಾವೆಂಕಟಪ್ಪ ನಾಯ್ಕ್‌
18 ಶಹಾಪುರ ಶರಣಬಸಪ್ಪ ಗೌಡ
19 ಚಿತ್ತಾಪುರ -ಎಸ್‌ಸಿ ಪ್ರಿಯಾಂಕ್‌ ಖರ್ಗೆ
20 ಸೇಡಂ ಡಾ. ಶರಣಪ್ರಕಾಶ್‌ ಪಾಟೀಲ್‌
21 ಚಿಂಚೋಳಿ - ಎಸ್‌ಸಿ ಸುಭಾಷ್ ವಿ. ರಾಥೋಡ್
22 ಗುಲ್ಬರ್ಗಾ –ಉತ್ತರ ಕನೀಝ್‌ ಫಾತೀಮಾ
23 ಆಳಂದ ಬಿ.ಆರ್‌. ಪಾಟೀಲ
24 ಹುಮನಾಬಾದ್ ರಾಜಶೇಖರ್‌ ಬಿ. ಪಾಟೀಲ
25 ಬೀದರ್‌ ದಕ್ಷಿಣ ಅಶೋಕ್‌ ಖೇಣಿ
26 ಬೀದರ್‌ ರಹೀಂ ಖಾನ್‌
27 ಭಾಲ್ಕಿ ಈಶ್ವರ್‌ ಖಂಡ್ರೆ
28 ರಾಯಚೂರು ಗ್ರಾಮಾಂತರ - ಎಸ್‌ಟಿ ಬಸನಗೌಡ ದದ್ದಲ್‌
29 ಮಸ್ಕಿ -ಎಸ್‌ಟಿ ಬಸನಗೌಡ ತುರುರ್ವಿಹಾಳ
30 ಕುಷ್ಟಗಿ ಅಮರೇಗೌಡ ಪಾಟೀಲ್‌ ಬಯ್ಯಾಪುರ
31 ಕನಕಗಿರಿ - ಎಸ್‌ಸಿ ಶಿವರಾಜ್‌ ತಂಗಡಗಿ
32 ಯಲಬುರ್ಗಾ ಬಸವರಾಜ ರಾಯರೆಡ್ಡಿ
33 ಕೊಪ್ಪಳ ಕೆ. ರಾಘವೇಂದ್ರ
34 ಗದಗ ಎಚ್.ಕೆ. ಪಾಟೀಲ
35 ರೋಣ ಜಿ.ಎಸ್‌. ಪಾಟೀಲ
36 ಹುಬ್ಬಳ್ಳಿ-ಧಾರವಾಡ-ಪೂರ್ವ-ಎಸ್‌ಸಿ ಪ್ರಸಾದ್‌ ಅಬ್ಬಯ್ಯ
37 ಹಳಿಯಾಳ ಆರ್‌.ವಿ. ದೇಶಪಾಂಡೆ
38 ಕಾರವಾರ ಸತೀಶ್‌ ಕೃಷ್ಣ ಸೈಲ್‌
39 ಭಟ್ಕಳ ಮಂಕಾಳ ಸುಬ್ಬ ವೈದ್ಯ
40 ಹಾನಗಲ್‌ ಶ್ರೀನಿವಾಸ್‌ ವಿ. ಮಾನೆ
41 ಹಾವೇರಿ -ಎಸ್‌ಸಿ ರುದ್ರಪ್ಪ ಲಮಾಣಿ
42 ಬ್ಯಾಡಗಿ ಬಸವರಾಜ್‌ ಎನ್‌. ಶಿವಣ್ಣನರ್‌
43 ಹಿರೇಕೆರೂರು ಯು.ಬಿ. ಬಣಕಾರ್‌
44 ರಾಣೆಬೆನ್ನೂರು ಪ್ರಕಾಶ್‌ ಕೆ. ಕೋಳಿವಾಡ್‌
45 ಹಡಗಲಿ -ಎಸ್‌ಸಿ ಪಿ.ಟಿ. ಪರಮೇಶ್ವರ ನಾಯ್ಕ್‌
46 ಹಗರಿಬೊಮ್ಮನಹಳ್ಳಿ- ಎಸ್‌ಸಿ ಎಲ್‌.ಬಿ.ಪಿ. ಭೀಮಾ ನಾಯ್ಕ್‌
47 ವಿಜಯನಗರ ಎಚ್‌.ಆರ್‌. ಗವಿಯಪ್ಪ
48 ಕಂಪ್ಲಿ -ಎಸ್‌ಟಿ ಜೆ.ಎನ್‌. ಗಣೇಶ್‌
49 ಬಳ್ಳಾರಿ -ಎಸ್‌ಟಿ ಬಿ. ನಾಗೇಂದ್ರ
50 ಸಂಡೂರು -ಎಸ್‌ಟಿ ತುಕಾರಾಂ
51 ಚಳ್ಳಕೆರೆ -ಎಸ್‌ಟಿ ಟಿ ರಘುಮೂರ್ತಿ
52 ಹಿರಿಯೂರು ಡಿ. ಸುಧಾಕರ್‌
53 ಹೊಸದುರ್ಗ ಗೋವಿಂದಪ್ಪ ಬಿ.ಜಿ.
54 ದಾವಣಗೆರೆ –ಉತ್ತರ ಎಸ್‌.ಎಸ್‌. ಮಲ್ಲಿಕಾರ್ಜುನ್‌
55 ದಾವಣಗೆರೆ –ದಕ್ಷಿಣ ಶಾಮನೂರು ಶಿವಶಂಕರಪ್ಪ
56 ಮಾಯಕೊಂಡ -ಎಸ್‌ಸಿ ಕೆ.ಎಸ್‌. ಬಸವರಾಜು
57 ಭದ್ರಾವತಿ ಸಂಗಮೇಶ್ವರ ಬಿ.ಕೆ.
58 ಸೊರಬ ಮಧು ಬಂಗಾರಪ್ಪ
59 ಸಾಗರ ಗೋಪಾಲಕೃಷ್ಣ ಬೇಲೂರು
60 ಬೈಂದೂರು ಕೆ. ಗೋಪಾಲ ಪೂಜಾರಿ
61 ಕುಂದಾಪುರ ಎಂ. ದಿನೇಶ್‌ ಹೆಗ್ಡೆ
62 ಕಾಪು ವಿನಯ್‌ ಕುಮಾರ್‌ ಸೊರಕೆ
63 ಶೃಂಗೇರಿ ಟಿ.ಡಿ. ರಾಜೇಗೌಡ
64 ಚಿಕ್ಕನಾಯಕನಹಳ್ಳಿ ಕಿರಣ್‌ ಕುಮಾರ್‌
65 ತಿಪಟೂರು ಕೆ. ಷಡಕ್ಷರಿ
66 ತುರುವೇಕರೆ ಕಾಂತರಾಜ್‌ ಬಿ.ಎಂ.
67 ಕುಣಿಗಲ್‌ ಡಾ.ಎಚ್‌.ಡಿ. ರಂಗನಾಥ್‌
68 ಕೊರಟಗೆರೆ – ಎಸ್‌ಸಿ ಡಾ. ಜಿ. ಪರಮೇಶ್ವರ
69 ಶಿರಾ ಟಿ.ಬಿ. ಜಯಚಂದ್ರ
70 ಪಾವಗಡ -ಎಸ್‌ಸಿ ಎಚ್‌.ವಿ. ವೆಂಕಟೇಶ್‌
71 ಮಧುಗಿರಿ ಕೆ.ಎನ್‌. ರಾಜಣ್ಣ
72 ಗೌರಿಬಿದನೂರು ಶಿವಶಂಕರ್‌ ರೆಡ್ಡಿ ಎನ್‌.ಎಚ್‌.
73 ಬಾಗೇಪಲ್ಲಿ ಎಸ್‌.ಎನ್‌.ಸುಬ್ಬಾರೆಡ್ಡಿ
74 ಚಿಂತಾಮಣಿ ಡಾ.ಎಂ.ಸಿ. ಸುಧಾಕರ್‌
75 ಶ್ರೀನಿವಾಸಪುರ ಕೆ.ಆರ್‌. ರಮೇಶ್‌ ಕುಮಾರ್‌
76 ಕೋಲಾರ ಕೆಜಿಎಫ್- ಎಸ್‌ಸಿ ರೂಪಕಲಾ ಎಂ ಶಶಿಧರ್‌
77 ಬಂಗಾರಪೇಟೆ - ಎಸ್‌ಟಿ ಎಸ್‌.ಎನ್‌. ನಾರಾಯಣಸ್ವಾಮಿ
78 ಮಾಲೂರು ಕೆ.ವೈ. ನಂಜೇಗೌಡ
79 ಬ್ಯಾಟರಾಯನಪುರ ಕೃಷ್ಣಬೈರೇಗೌಡ
80 ರಾಜರಾಜೇಶ್ವರಿನಗರ ಕುಸುಮ ಹನುಮಂತರಾಯಪ್ಪ
81 ಮಲ್ಲೇಶ್ವರಂ ಅನೂಪ್‌ ಅಯ್ಯಂಗಾರ್‌
82 ಹೆಬ್ಬಾಳ ಬೈರತಿ ಸುರೇಶ್‌
83 ಸರ್ವಜ್ಞನಗರ ಕೆ.ಜೆ. ಜಾರ್ಜ್‌
84 ಶಿವಾಜಿನಗರ ರಿಜ್ವಾನ್‌ ಅರ್ಷದ್‌
85 ಶಾಂತಿನಗರ ಎನ್‌.ಎ. ಹ್ಯಾರಿಸ್‌
86 ಗಾಂಧಿನಗರ ದಿನೇಶ್‌ ಗುಂಡೂರಾವ್‌
87 ರಾಜಾಜಿನಗರ ಪುಟ್ಟಣ್ಣ
88 ಗೋವಿಂದರಾಜನಗರ ಪ್ರಿಯಾಕೃಷ್ಣ
89 ವಿಜಯನಗರ ಎಂ. ಕೃಷ್ಣಪ್ಪ
90 ಚಾಮರಾಜಪೇಟೆ ಜಮೀರ್‌ ಅಹಮದ್‌
91 ಬಸವನಗುಡಿ ಯು.ಬಿ. ವೆಂಕಟೇಶ್‌
92 ಬಿಟಿಎಂ ಲೇಔಟ್‌ ರಾಮಲಿಂಗಾ ರೆಡ್ಡಿ
93 ಜಯನಗರ ಸೌಮ್ಯಾ ರೆಡ್ಡಿ
94 ಮಹಾದೇವಪುರ-ಎಸ್‌ಟಿ ಟಿ. ನಾಗೇಶ್‌
95 ಆನೇಕಲ್‌ -ಎಸ್‌ಸಿ ಬಿ. ಶಿವಣ್ಣ
96 ಹೊಸಕೋಟೆ ಶರತ್‌ ಬಚ್ಚೇಗೌಡ
97 ದೇವನಹಳ್ಳಿ -ಎಸ್‌ಸಿ ಕೆ.ಎಚ್‌. ಮುನಿಯಪ್ಪ
98 ದೊಡ್ಡಬಳ್ಳಾಪುರ ಟಿ. ವೆಂಕಟರಾಮಯ್ಯ
99 ನೆಲಮಂಗಲ -ಎಸ್‌ಸಿ ಶ್ರೀನಿವಾಸಯ್ಯ ಎನ್‌
100 ಮಾಗಡಿ ಎಚ್‌.ಸಿ. ಬಾಲಕೃಷ್ಣ
101 ರಾಮನಗರ ಇಕ್ಬಾಲ್‌ ಹುಸೇನ್‌ ಎಚ್‌.ಎ.
102 ಕನಕಪುರ ಡಿ.ಕೆ. ಶಿವಕುಮಾರ್‌
103 ಮಳವಳ್ಳಿ -ಎಸ್‌ಸಿ ಪಿ.ಎಂ. ನರೇಂದ್ರಸ್ವಾಮಿ
104 ಶ್ರೀರಂಗಪಟ್ಟಣ ಎ.ಬಿ. ರಮೇಶ್‌ ಬಂಡಿಸಿದ್ದೇಗೌಡ
105 ನಾಗಮಂಗಲ ಚಲುವರಾಯಸ್ವಾಮಿ
106 ಹೊಳೆನರಸೀಪುರ ಶ್ರೇಯಸ್‌ ಎಂ ಪಟೇಲ್‌
107 ಸಕಲೇಶಪುರ ಮುರಳಿ ಮೋಹನ್‌
108 ಬೆಳ್ತಂಗಡಿ ರಕ್ಷಿತ್‌ ಶಿವರಾಮ್‌
109 ಮೂಡುಬಿದಿರೆ ಮಿಥುನ್‌ ರೈ
110 ಮಂಗಳೂರು (ಉಳ್ಳಾಲ) ಯು.ಟಿ. ಖಾದರ್‌
111 ಬಂಟ್ವಾಳ ರಮಾನಾಥ ರೈ
112 ಸುಳ್ಯ -ಎಸ್‌ಸಿ ಕೃಷ್ಣಪ್ಪ ಜಿ.
113 ವಿರಾಜಪೇಟೆ ಎ.ಎಸ್‌. ಪೊನ್ನಣ್ಣ
114 ಪಿರಿಯಾಪಟ್ಟಣ ಕೆ. ವೆಂಕಟೇಶ್‌
115 ಕೃಷ್ಣರಾಜನಗರ ಡಿ. ರವಿಶಂಕರ್‌
116 ಹುಣಸೂರು ಎಚ್‌.ಪಿ. ಮಂಜುನಾಥ್‌
117 ಹೆಗ್ಗಡದೇವನಕೋಟೆ -ಎಸ್‌ಟಿ ಅನಿಲ್‌ ಕುಮಾರ್‌ ಸಿ
118 ನಂಜನಗೂಡು –ಎಸ್‌ಸಿ ದರ್ಶನ್‌ ಧ್ರುವನಾರಾಯಣ್‌
119 ನರಸಿಂಹರಾಜ ತನ್ವೀರ್‌ ಸೇಠ್‌
120 ವರುಣಾ ಸಿದ್ದರಾಮಯ್ಯ
121 ಟಿ. ನರಸೀಪುರ -ಎಸ್‌ಸಿ ಎಚ್‌.ಸಿ. ಮಹದೇವಪ್ಪ
122 ಹನೂರು ಆರ್‌. ನರೇಂದ್ರ
123 ಚಾಮರಾಜನಗರ ಸಿ. ಪುಟ್ಟರಂಗಶೆಟ್ಟಿ
124 ಗುಂಡ್ಲುಪೇಟೆ ಕೆ.ಎಂ. ಗಣೇಶ್‌ ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT