ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ವಸ್ತ್ರ ವಿನ್ಯಾಸಗಳ ಪ್ರದರ್ಶನ

Last Updated 11 ಡಿಸೆಂಬರ್ 2021, 17:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೋಟೆಲ್‌ ಲಲಿತ್‌ ಅಶೋಕದಲ್ಲಿ ವಿಶಿಷ್ಟ ವಸ್ತ್ರ ವಿನ್ಯಾಸಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.

‘ಹೈ–ಲೈಫ್‌’ ವತಿಯಿಂದ ಇದೇ 10 ರಂದು ಆರಂಭವಾಗಿರುವ ಮೂರು ದಿನಗಳ ಈ ಪ್ರದರ್ಶನವು 12ಕ್ಕೆ ಮುಗಿಯಲಿದೆ. ಫ್ಯಾಷನ್‌ ಲೋಕದ ವಿಶಿಷ್ಟ ಸಂಗ್ರಹಗಳು, ವೈವಿಧ್ಯಮಯ ಆಭರಣ, ಬ್ಯಾಗ್‌ ಹಾಗೂ ಗೃಹಬಳಕೆಯ ವಸ್ತುಗಳು ಇಲ್ಲಿ ಲಭ್ಯ. ದೇಶದ ಪ್ರಸಿದ್ಧ ವಸ್ತ್ರ ವಿನ್ಯಾಸಕಾರರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

‘ಮದುವೆ ಸಮಾರಂಭಕ್ಕೆ ಅಗತ್ಯವಿರುವ ವಿವಿಧ ಬಗೆಯ ಉಡುಗೆ–ತೊಡುಗೆಗಳು, ಚಿನ್ನಾಭರಣಗಳೂ ದೊರೆಯಲಿವೆ. ಮದುಮಕ್ಕಳಿಗಾಗಿಯೇ ಪ್ರತ್ಯೇಕ ಮಳಿಗೆ ತೆರೆಯಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಇರುತ್ತದೆ’ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT