ಸೋಮವಾರ, ಜೂನ್ 21, 2021
27 °C

ಪರಿಸರ-ಸ್ನೇಹಿ ‘ಗೋಮಯ ಗಣೇಶ’: ಸಿಎಂ ಬಿಎಸ್‌ವೈ ಟ್ವೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Ganesha idol

ಬೆಂಗಳೂರು: ಗಣೇಶ ಹಬ್ಬ ಸಮೀಪಿಸುತ್ತಿರುವಂತೆಯೇ ಪರಿಸರ–ಸ್ನೇಹಿ ಗಣೇಶ ಮೂರ್ತಿಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

‘ರಾಷ್ಟ್ರೀಯ ಕಾಮಧೇನು ಆಯೋಗದ ಉಪಕ್ರಮವಾಗಿ ದೇಶಿ ಹಸುಗಳ ಸಗಣಿ ಬಳಸಿ 'ಗೋಮಯ ಗಣೇಶ'ನನ್ನು ತಯಾರಿಸಲಾಗಿದೆ. ಪೂಜೆಯ ನಂತರ ಗಿಡಗಳಿಗೆ ಗೊಬ್ಬರವಾಗಿಯೂ ವಿಸರ್ಜಿಸಬಹುದಾದ ಈ ಪರಿಸರ-ಸ್ನೇಹಿ ವಿಗ್ರಹ, ಸಂಪ್ರದಾಯಕ್ಕೆ ಅನುಗುಣವಾಗಿದ್ದು, ರೈತರ ಆದಾಯವನ್ನೂ ಹೆಚ್ಚಿಸಲಿದೆ. ಜಾಗೃತಿ ಟ್ರಸ್ಟ್ ಗೋಮಯ ಗಣೇಶ ವಿತರಣೆ ನಡೆಸುತ್ತಿದೆ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು