ಶುಕ್ರವಾರ, ಸೆಪ್ಟೆಂಬರ್ 25, 2020
23 °C

ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ಪೊಲೀಸರು

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ 19 ಮಂದಿ ಪೊಲೀಸರ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ.

ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸರಿಗೆ ಈ ಬಾರಿಯ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಈ ಪದಕ ಪ್ರದಾನ ಮಾಡಲಾಗುತ್ತದೆ.

ಪದಕ ಪಡೆದವರು:

* ಆರ್.ಹೇಮಂತ್ ಕುಮಾರ್, ಡಿವೈಎಸ್ಪಿ
* ಪರಮೇಶ್ವರ ಹೆಗ್ಡೆ, ಡಿವೈಎಸ್ಪಿ
* ಆರ್.ಮಂಜುನಾಥ್, ಡಿವೈಎಸ್ಪಿ
* ಎಚ್.ಎಂ.ಶೈಲೇಂದ್ರ, ಡಿವೈಎಸ್ಪಿ
* ಅರುಣ್ ನಾಗೇಗೌಡ, ಡಿವೈಎಸ್ಪಿ
* ಎಚ್.ಎಂ. ಸತೀಶ್, ಎಸಿಪಿ
* ಎಚ್.ಬಿ. ರಮೇಶ್‌ಕುಮಾರ್, ಡಿವೈಎಸ್ಪಿ
* ಪಿ.ಉಮೇಶ್, ಡಿವೈಎಸ್ಪಿ
* ಸಿ.ಐ.ದಿವಾಕರ್, ಸರ್ಕಲ್ ಇನ್‌ಸ್ಪೆಕ್ಟರ್
* ಜಿ.ಎನ್.ರುದ್ರೇಶ್, ಆರ್‌ಪಿಐ
* ಬಿ.ಎ.ಲಕ್ಷ್ಮಿನಾರಾಯಣ, ಪಿಎಸ್ಐ
* ಎಂ.ಎಸ್.ಚಂದೇಕರ್, ಆರ್‌ಎಸ್ಐ
* ಕೆ.ಜಯಪ್ರಕಾಶ್, ಪಿಎಸ್ಐ
* ಎಚ್.ನಂಜುಂಡಯ್ಯ, ಎಎಸ್ಐ
* ಹತೀಕ್ ರೆಹಮಾನ್, ಎಎಸ್ಐ
* ರಾಮಾಂಜನಯ್ಯ, ಎಎಸ್ಐ
* ಆರ್.ಎನ್.ಬಾಳಿಕಾಯಿ, ಎಎಸ್ಐ
* ಕೆ.ಹೊನ್ನಪ್ಪ, ಹೆಡ್ ಕಾನ್‌ಸ್ಟೆಬಲ್
* ವಿ.ಎಲ್‌.ಎನ್‌.ಪ್ರಸನ್ನ ಕುಮಾರ್, ಎಎಸ್‌ಐ, ಸಿಐಡಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು