ಭಾರತಕ್ಕೆ ಪಾಕ್ ಹಾನಿ ಮಾಡಿರುವ ಒಂದು ಚಿತ್ರ ತೋರಿಸಿ:ವಿದೇಶಿ ಮಾಧ್ಯಮಗಳಿಗೆ ಡೋಬಾಲ್
ಆಪರೇಷನ್ ಸಿಂಧೂರ ಕುರಿತ ವರದಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು ಶುಕ್ರವಾರ ವಿದೇಶಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. Last Updated 11 ಜುಲೈ 2025, 10:10 IST